PHOTOS

ವಾರಕ್ಕೆ ಎರಡು ಬಾರಿ ಈ ಹಣ್ಣನ್ನು ತಿಂದರೆ ಯಾವತ್ತೂ ನಾರ್ಮಲ್ ಆಗಿರುವುದು ಬ್ಲಡ್ ಶುಗರ್ !ಪಥ್ಯ ಮಾಡುವ ಅಗತ್ಯವೂ ಇಲ್ಲ !

ರೆ ತುಂಬಾ ಪ್ರಯೋಜನಕಾರಿ.ಈ ಹಣ್ಣು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ...

Advertisement
1/7
ಮಧುಮೇಹ
ಮಧುಮೇಹ

ಮಧುಮೇಹದಂತಹ ಅಪಾಯಕಾರಿ ಕಾಯಿಲೆಯನ್ನು ದೂರ ತಳ್ಳಬೇಕಾದರೆ ನಾವು ಸೇವಿಸುವ ಆಹಾರದತ್ತ ಗಮನ ಹರಿಸುವುದು ಬಹಳ ಮುಖ್ಯ.   

2/7
ಬ್ಲಡ್ ಶುಗರ್ ನಿಯಂತ್ರಣ
ಬ್ಲಡ್ ಶುಗರ್ ನಿಯಂತ್ರಣ

ಮಧುಮೇಹ ರೋಗಿಗಳು ಈ ಹಣ್ಣನ್ನು ತಿಂದರೆ ತುಂಬಾ ಪ್ರಯೋಜನಕಾರಿ.ಈ ಹಣ್ಣು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.   

3/7
ಪೇರಳೆಯೇ ಮನೆ ಮದ್ದು
ಪೇರಳೆಯೇ ಮನೆ ಮದ್ದು

ಪೇರಳೆಯಲ್ಲಿ ವಿಟಮಿನ್-ಸಿ,ವಿಟಮಿನ್-ಬಿ,ವಿಟಮಿನ್-ಎ ಮತ್ತು ರಂಜಕ ಸಮೃದ್ಧವಾಗಿದೆ. ಪೇರಳೆಯು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಹಾಗಾಗಿ ಇದು ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ. 

4/7
ಸಂಜೀವಿನಿ
ಸಂಜೀವಿನಿ

ಪೇರಳೆ ಹಣ್ಣು ಮಾತ್ರ ಅಲ್ಲ ಅದರ ಎಲೆಗಳು ಕೂಡಾ ಮಧುಮೇಹ ರೋಗಿಗಳಿಗೆ  ಸಂಜೀವಿನಿ ಇದ್ದ ಹಾಗೆ.ಗ್ಲೂಕೋಸ್ ಮಟ್ಟವನ್ನು ನಾರ್ಮಲ್ ಆಗಿ ಇಡುತ್ತದೆ.   

5/7
ಇನ್ಸುಲಿನ್ ಸುಧಾರಿಸುತ್ತದೆ
ಇನ್ಸುಲಿನ್ ಸುಧಾರಿಸುತ್ತದೆ

ಪೇರಳೆ ಹಣ್ಣು ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ.ಅಂದಹಾಗೆ ಇಲ್ಲಿ ನೆನಪಿಡಬೇಕಾದ ವಿಷಯ ಎಂದರೆ ಈ ಹಣ್ಣನ್ನು ತಿನ್ನುವಾಗ ಸಿಪ್ಪೆ ಸಮೇತ  ತಿನ್ನಬೇಕು

6/7
ಬ್ಲಡ್ ಶುಗರ್ ನಾರ್ಮಲ್
ಬ್ಲಡ್ ಶುಗರ್ ನಾರ್ಮಲ್

ವಾರದಲ್ಲಿ ಎರಡು ದಿನ ಊಟವಾದ ನಂತರ ಪೇರಳೆ ಹಣ್ಣನ್ನು ಸೇವಿಸಬೇಕು.ಇದು ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿಯೇ ಇಡಲು ಸಹಾಯ ಮಾಡುತ್ತದೆ. 

7/7
ಮಧುಮೇಹಕ್ಕೆ ಮನೆ ಮದ್ದು
ಮಧುಮೇಹಕ್ಕೆ ಮನೆ ಮದ್ದು

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.





Read More