PHOTOS

ಮನೆಯ ಹಿತ್ತಲಲ್ಲೇ ಸಿಗುವ ಈ ಎಲೆಯನ್ನು ಅರೆದು ಹಚ್ಚಿದರೆ ನಿಮಿಷಗಳಲ್ಲಿ ಕಪ್ಪಾಗುವುದು ಬಿಳಿ ಕೂದಲು

ನೈಸರ್ಗಿಕವಾಗಿ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಕಪ್ಪಾಗಿಸಲು ಮತ್ತು ಕೂದಲು ಬೆಳೆಯುವಂತೆ ಮಾಡುವ ಉತ್ತಮ ಪ...

Advertisement
1/5
ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ
ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ

ಕೂದಲನ್ನು ನೈಸರ್ಗಿಕವಾಗಿ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಕಪ್ಪಾಗಿಸಲು ಮತ್ತು ಕೂದಲು ಬೆಳೆಯುವಂತೆ ಮಾಡುವ ಉತ್ತಮ ಪರಿಹಾರವನ್ನು ಇಲ್ಲಿ ಹೇಳಲಾಗಿದೆ.  

2/5
ಪೇರಳೆ ಎಲೆಗಳ ಪರಿಹಾರ
ಪೇರಳೆ ಎಲೆಗಳ ಪರಿಹಾರ

ಪೇರಳೆ ಎಲೆಗಳು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ.ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ.ಇದು ಕೂದಲು ಮತ್ತು ಚರ್ದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

3/5
ಪೇರಳೆ ಎಲೆಗಳ ಹೇರ್ ಪ್ಯಾಕ್
ಪೇರಳೆ  ಎಲೆಗಳ ಹೇರ್ ಪ್ಯಾಕ್

15 ರಿಂದ 20 ಪೇರಲ ಎಲೆಗಳನ್ನು ತೊಳೆದು ಒಣಗಿಸಿ.ನಂತರ ಈ ಎಲೆಗಳಿಗೆ ನೀರು ಸೇರಿಸಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ.ಈ ಪೇಸ್ಟ್ ಅನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಕೆಲವು ನಿಮಿಷಗಳ ಕಾಲ ಕೈಗಳಿಂದ ಮೃದುವಾಗಿ ಮಸಾಜ್ ಮಾಡಿ.30-40 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಕೂದಲು ಕಪ್ಪಾಗುತ್ತದೆ.

4/5
ಎಣ್ಣೆಯೊಂದಿಗೆ ಪೇರಳೆ ಎಲೆಗಳನ್ನು ಬಳಸಿ
ಎಣ್ಣೆಯೊಂದಿಗೆ ಪೇರಳೆ  ಎಲೆಗಳನ್ನು ಬಳಸಿ

ಕೆಲವು ಪೇರಳೆ ಎಲೆಗಳನ್ನು ತೊಳೆದು ಬ್ಲೆಂಡರ್‌ನಲ್ಲಿ ಹಾಕಿ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ದಕ್ಕೆ ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ ಹಾಕಿ ಮಿಶ್ರಣ ಮಾಡಿಕೊಳ್ಳಿ.ಈ ಮಿಶ್ರಣವನ್ನು  ಕೂದಲಿಗೆ ಹಚ್ಚಿ ಅರ್ಧ ಗಂಟೆಯ ನಂತರ ಕೂದಲನ್ನು ತೊಳೆಯಿರಿ.

5/5
ಪೇರಳೆ ಎಲೆಯ ನೀರನ್ನು ಹೇಗೆ ಬಳಸುವುದು :
ಪೇರಳೆ ಎಲೆಯ ನೀರನ್ನು ಹೇಗೆ ಬಳಸುವುದು :

ಒಂದು ಲೀಟರ್ ನೀರಿನಲ್ಲಿ ಕೆಲವು ಪೇರಳೆ ಎಲೆಗಳನ್ನು ಹಾಕಿ ಕುದಿಸಿ.15 ರಿಂದ 20 ನಿಮಿಷಗಳ ಕಾಲ ಕುದಿಸಿದ ನಂತರ ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹಿಸಿ. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಕೂದಲಿನ ಬುಡಕ್ಕೆ ಸ್ಪ್ರೇ ಮಾಡಿ.ಒಂದೆರಡು ಗಂಟೆಯ ಬಳಿಕ ಸರಳ ನೀರಿನಿಂದ ಕೂದಲನ್ನು ತೊಳೆಯಿರಿ.





Read More