PHOTOS

ಎಲೋನ್ ಮಸ್ಕ್‌ಗೆ ಪ್ರತಿಸ್ಪರ್ಧಿ ಆಗ್ತಾರಾ ಈ ಭಾರತೀಯ ಉದ್ಯಮಿ...!

World’s 2nd Trillionaire After Elon Musk: ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್‌ಗೆ ಭಾರತೀಯ ಉದ್ಯಮಿಯೊಬ್ಬ...

Advertisement
1/6
ಟ್ರಿಲಿಯನೇರ್ ಸ್ಥಾನಮಾನ
 ಟ್ರಿಲಿಯನೇರ್ ಸ್ಥಾನಮಾನ

ವಿಶ್ವದ ಕೆಲವು ಶ್ರೀಮಂತ ವ್ಯಕ್ತಿಗಳು ಇನ್ನೂ ಕೆಲವೇ ವರ್ಷಗಳಲ್ಲಿ   ಟ್ರಿಲಿಯನೇರ್ ಸ್ಥಾನಮಾನ ಗಿಟ್ಟಿಸಿಕೊಳ್ಳಬಹುದು ಎಂದು ವರದಿಯೊಂದು ತಿಳಿಸಿದೆ. 

2/6
ಎಲೋನ್ ಮಸ್ಕ್‌ಗೆ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ
ಎಲೋನ್ ಮಸ್ಕ್‌ಗೆ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ

ಎಲೆಕ್ಟ್ರಿಕ್ ಕಾರ್ ತಯಾರಕ ಟೆಸ್ಲಾ ಮತ್ತು  ಎಕ್ಸ್‌ನ ಸಿಇಒ ಎಲೋನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ ಅಲಂಕರಿಸಲಿದ್ದಾರೆ ಎಂದು ವರದಿ ಅಂದಾಜಿಸಿದೆ. 

3/6
ವಿಶ್ವದ ಮೊದಲ ಟ್ರಿಲಿಯನೇರ್
ವಿಶ್ವದ ಮೊದಲ ಟ್ರಿಲಿಯನೇರ್

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲೋನ್ ಮಸ್ಕ್  2027 ರ ವೇಳೆಗೆ  237 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಮೊದಲ ಟ್ರಿಲಿಯನೇರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ವರದಿ ತಿಳಿಸಿದೆ. 

4/6
ಎಲೋನ್ ಮಸ್ಕ್‌ಗೆ ಪ್ರತಿಸ್ಪರ್ಧಿ
ಎಲೋನ್ ಮಸ್ಕ್‌ಗೆ ಪ್ರತಿಸ್ಪರ್ಧಿ

ಈ ವರದಿಯಲ್ಲಿ ಭಾರತೀಯ ಹೆಸರಾಂತ ಉದ್ಯಮಿಯೊಬ್ಬರು ಎಲೋನ್ ಮಸ್ಕ್‌ಗೆ ಪ್ರತಿಸ್ಪರ್ಧಿ ಆಗಿ ಹೊರಹೊಮ್ಮಲಿದ್ದಾರೆ ಎಂದು ತಿಳಿಸಲಾಗಿದೆ. 

5/6
ಗೌತಮ್ ಅದಾನಿ
ಗೌತಮ್ ಅದಾನಿ

ವರದಿಯ ಪ್ರಕಾರ, ವಿಶ್ವ ಬಿಲಿಯನೇರ್ ಸೂಚ್ಯಂಕದಲ್ಲಿ ಪ್ರಸ್ತುತ 13ನೇ ಸ್ಥಾನದಲ್ಲಿರುವ ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ವಾರ್ಷಿಕವಾಗಿ ಅದರ ಪ್ರಸ್ತುತ ದರದಲ್ಲಿ 123% ನಷ್ಟು ಬೆಳವಣಿಗೆಯನ್ನು ಮುಂದುವರೆಸಿದರೆ 2028 ರ ವೇಳೆಗೆ 2 ನೇ ಟ್ರಿಲಿಯನೇರ್ ಆಗಬಹುದು  ಎಂದು ಅಂದಾಜಿಸಿದೆ. 

6/6
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ

ಪ್ರಸ್ತುತ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿರುವ ಮುಖೇಶ್ ಅಂಬಾನಿ ಕೂಡ 2033 ರ ವೇಳೆಗೆ ಟ್ರಿಲಿಯನೇರ್ ಆಗಬಹುದು ಇನ್ಫಾರ್ಮಾ ಕನೆಕ್ಟ್ ಅಕಾಡೆಮಿಯ ವರದಿ ತಿಳಿಸಿದೆ. ಪ್ರಸ್ತುತ 111 ಶತಕೋಟಿ USD ಸಂಪತ್ತನ್ನು ಹೊಂದಿರುವ ಮುಖೇಶ್ ಅಂಬಾನಿ ಈಗ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 





Read More