PHOTOS

ನಿರಂತರ ಕೆಮ್ಮು, ಮೂಗು ಕಟ್ಟುವುದರಿಂದ ರಾತ್ರಿ ನಿದ್ದೆಗೆಡುತ್ತಿದೆಯೇ ? ತಲೆದಿಂಬು ಮತ್ತು ಪಾದದಡಿಯಲ್ಲಿ ಈ ವಸ್ತು ಇಟ್ಟು ಮಲಗಿ !

ಹೀಗಾದಾಗ ನಿದ್ದೆ ಬರುವುದೇ ಇಲ್ಲ.ಮಕ್ಕಳಿಗೆ ಉಸಿರಾಟದ ಸಮಸ್ಯೆ ಉಂಟಾಗಿ  ವಾಂತಿ ಕೂಡಾ ಆಗುತ್ತದೆ. 

...
Advertisement
1/7
ರಾತ್ರಿ ಕಾಡುವ ಕೆಮ್ಮು
ರಾತ್ರಿ ಕಾಡುವ ಕೆಮ್ಮು

ಕೆಲವೊಮ್ಮೆ ಹಗಲು ಹೊತ್ತು ಅಷ್ಟಾಗಿ ಕಾಡದ ಕೆಮ್ಮು ರಾತ್ರಿಯಾಗುತ್ತಿದಂತೆಯೇ ವಿಪರೀತವಾಗಿ ಬಿಡುತ್ತದೆ.ಅದರಲ್ಲಿಯೂ ದಿಂಬಿಗೆ ತಲೆ ಕೊಡುತ್ತಿದ್ದಂತೆಯೇ ಎಡೆಬಿಡದೆ ಕಾಡಲು ಶುರುವಾಗುತ್ತದೆ. 

2/7
ನಿದ್ದೆ ಭಂಗ
ನಿದ್ದೆ ಭಂಗ

ಹೀಗಾದಾಗ ನಿದ್ದೆ ಬರುವುದೇ ಇಲ್ಲ.ಮಕ್ಕಳಿಗೆ ಉಸಿರಾಟದ ಸಮಸ್ಯೆ ಉಂಟಾಗಿ  ವಾಂತಿ ಕೂಡಾ ಆಗುತ್ತದೆ.   

3/7
ಬೆಳ್ಳುಳ್ಳಿ ಎಸಳು
ಬೆಳ್ಳುಳ್ಳಿ ಎಸಳು

ಹೀಗಾದಾಗ ಮಲಗುವಾಗ ತಲೆದಿಂಬಿನ ಅಡಿಯಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಇಟ್ಟುಕೊಳ್ಳಿ. ಮಾತ್ರವಲ್ಲ ಒಂದು ಬಟ್ಟೆಯಲ್ಲೂ ಬೆಳ್ಳುಳ್ಳಿಯನ್ನು ಸುತ್ತಿ ಪಾದದ ಅಡಿಗೆ ಕೂಡಾ ಕಟ್ಟಬೇಕು. 

4/7
ಕೆಮ್ಮು ನೆಗಡಿಗೆ ಪರಿಹಾರ
ಕೆಮ್ಮು ನೆಗಡಿಗೆ ಪರಿಹಾರ

 ಹೀಗೆ ಮಾಡಿ ಮಲಗಿದರೆ ಕೆಮ್ಮು.ನೆಗಡಿ, ಮೂಗು ಕಟ್ಟುವುದು ಈ ಯಾವ ಸಮಸ್ಯೆಯೂ ಇಲ್ಲದೆ ರಾತ್ರಿ ಪೂರ್ತಿ ಚೆನ್ನಾಗಿ ನಿದ್ದೆ ಬರುತ್ತದೆ. ಉಸಿರಾಟದ ಸಮಸ್ಯೆ ಕೂಡ ಕಾಡುವುದಿಲ್ಲ.

5/7
ಕರಗುವುದು ಕಫ
ಕರಗುವುದು ಕಫ

ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎನ್ನುವ ಅಂಶ ಚೆನ್ನಾಗಿನಿದ್ದೆ ಬರುವಂತೆ ಮಾಡುತ್ತದೆ. ಅಲ್ಲದೆ  ಇದರಲ್ಲಿರುವ ಔಷಧೀಯ ಗುಣ ಕಫ ಕರಗುವಂತೆ ಮಾಡುತ್ತದೆ.  

6/7
ರೋಗ ನಿರೋಧಕ ಶಕ್ತಿ
ರೋಗ ನಿರೋಧಕ ಶಕ್ತಿ

ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿಯನ್ನುಹೆಚ್ಚಿಸುವ ಶಕ್ತಿಯಿದೆ.ತಲೆದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಉಸಿರಾಟದ ಮೂಲಕ ಆ ಗುಣಗಳು ನಮ್ಮ ದೇಹ ಸೇರುತ್ತವೆ. 

7/7
ಬೆಳ್ಳುಳ್ಳಿ ಪರಿಹಾರ
ಬೆಳ್ಳುಳ್ಳಿ ಪರಿಹಾರ

ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.   





Read More