PHOTOS

ತಮ್ಮ ಬ್ಯೂಟಿ ಸಿಕ್ರೇಟ್‌ ಬಿಟ್ಟುಕೊಟ್ಟ ನಟಿ ಕಿಯಾರಾ..! ಟಿಪ್ಸ್‌ ಕೇಳಿ ಇಷ್ಟೇನಾ..? ಎಂದ ಫ್ಯಾನ್ಸ್‌

: ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರ ಡಯಟ್‌ ಪ್ಲ್ಯಾನ್‌, ಬ್ಯೂಟಿ ಟಿಪ್ಸ್‌ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಹಿರೋಯಿನ್‌ಗಳು ಸಹ ಅಷ್ಟೇ ಬೆಳ್ಳಿತ...

Advertisement
1/6

ಡಯಟ್ ಟಿಪ್ಸ್ ಅನ್ನು ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನವಾಗಿ ಅನುಸರಿಸುತ್ತಾರೆ. ಕಿಯಾರಾ ಅಡ್ವಾಣಿ ಇತ್ತೀಚೆಗೆ ತಾವು ಸುಂದರವಾಗಿ ಮತ್ತು ಸ್ಲೀಮ್‌ ಆಗಿ ಕಾಣಲು ಏನ್‌ ಮಾಡುತ್ತಾರೆ ಅಂತ ಪ್ಯಾನ್ಸ್‌ಗೆ ಹೇಳಿದ್ದಾರೆ.  

2/6

ನಾನು ಎಷ್ಟು ಬೇಗ ತೂಕವನ್ನು ಹೆಚ್ಚಿಸಿಕೊಳ್ಳುತ್ತೇನೋ ಅಷ್ಟು ಬೇಗ ತೂಕವನ್ನು ಕಳೆದುಕೊಳ್ಳುತ್ತೇನೆ ಅಂತ ಹೇಳಿಕೊಂಡಿದ್ದಾರೆ. ತೂಕವನ್ನು ಹೆಚ್ಚಿಸುವುದು ಮತ್ತು ಕಳೆದುಕೊಳ್ಳುವುದು ಎರಡೂ ನನಗೆ ಸುಲಭ. ಅದಕ್ಕಾಗಿ ನಾನು ನೃತ್ಯ ಮತ್ತು ಈಜಲು ಇಷ್ಟಪಡುತ್ತೇನೆ ಎಂದಿದ್ದಾರೆ.  

3/6

ಯಾವಾಗ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆನೋ ಅಂದಿನಿಂದ ನನ್ನ ಜೀವನಶೈಲಿಯ ಭಾಗವಾಗಿ ಡ್ಯಾನ್ಸ್ ಮತ್ತು ಈಜುವುದನ್ನು ಅಳವಡಿಸಿಕೊಂಡೆ ಎನ್ನುತ್ತಾರೆ ನಟಿ ಕಿಯಾರಾ.  

4/6

ಆಹಾರ ಪದ್ಧತಿಯ ಬಗ್ಗೆ ಮಾತನಾಡಿದ ಬಿಟೌನ್‌ ತಾರೆ, ನಾನು ಯಾವುದೇ ಡಯಟ್‌ ಪ್ಲ್ಯಾನ್‌ ಅನುಸರಿಸುವುದಿಲ್ಲ, ನನ್ನ ನೆಚ್ಚಿನ ಆಹಾರವನ್ನು ಅತಿಯಾಗಿ ತಿನ್ನುತ್ತೇನೆ ಅಂತ ಹೇಳಿಕೊಂಡಿದ್ದಾರೆ.  

5/6

ಅಲ್ಲದೆ, ತಾವು ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದಿಲ್ಲ, ಮನೆಯಲ್ಲಿಯೇ ಮಾಡಿದ ಆಹಾರ ತಿನ್ನಲು ಇಷ್ಟಪಡುತ್ತೇನೆ ಎಂದು ಕಿಯಾರಾ ತಿಳಿಸಿದ್ದಾರೆ.  

6/6

ಸಧ್ಯ ಕಿಯಾರಾ, ಗ್ಲೋಬಲ್‌ ಸ್ಟಾರ್‌ ರಾಮ್ ಚರಣ್ ಜೊತೆ ಗೇಮ್ ಚೇಂಜರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆಯಾಗಲಿದೆ.  





Read More