PHOTOS

ನಾಳೆಯಿಂದಲೇ ಬೆಳಗುವುದು ಈ ಐದು ರಾಶಿಯವರ ಭಾಗ್ಯ !ಇಟ್ಟ ಹೆಜ್ಜೆಯಲ್ಲಿ ಸೋಲೇ ಇಲ್ಲ ! ಮುಂದಿರುವುದು ಯಶಸ್ಸಿನ ಹಾದಿ

ಬುಧ ಸಂಕ್ರಮಣವು 5 ರಾಶಿಯವರ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ನಾಳೆಯಿಂದ ಈ ಐದು ರಾಶಿಯವರ ಭಾಗ್ಯ ಬೆಳಗಲಿದೆ.

...
Advertisement
1/5
ಮೇಷ ರಾಶಿ:
ಮೇಷ ರಾಶಿ:

ಮೇಷ ರಾಶಿ : ಮೇಷ ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗಲಿದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಕೈ ಹಿಡಿಯಲಿದೆ. ಉದ್ಯೋಗಕ್ಕಾಗಿ ಹುಡುಕುತ್ತಿರುವವ ಹುಡುಕಾಟ ಕೊನೆಯಾಗುವುದು.ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ.

2/5
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ : ನಿಮ್ಮ ವೇತನ ಹೆಚ್ಚಾಗುವ ಎಲಾ ಸಾಧ್ಯತೆಗಳಿವೆ. ಆರ್ಥಿಕ ಲಾಭವಾಗುವ ಸಾಧ್ಯತೆಗಳೂ ಇವೆ. ವೃತ್ತಿಜೀವನದ ವಿಷಯದಲ್ಲಿ ಯಶಸ್ಸು ನಿಮ್ಮದಾಗುವುದು. ನೀವು ದೀರ್ಘ ಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ಯಶಸ್ಸು ನಿಮ್ಮದಾಗುವುದು.    

3/5
ಕನ್ಯಾರಾಶಿ
ಕನ್ಯಾರಾಶಿ

ಕನ್ಯಾರಾಶಿ :ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಇತ್ತ ಪ್ರತಿ ಹೆಜ್ಜೆಯಲ್ಲೂ ಜಯಭೇರಿ ಬಾರಿಸುತ್ತೀರಿ. ವ್ಯಾಪಾರಸ್ಥರು ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವುದು ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿಯೂ ಬಲಗೊಳ್ಳುವುದು. 

4/5
ತುಲಾ
ತುಲಾ

ತುಲಾ :ತುಲಾ ರಾಶಿಯ ಜನರ ಜೀವನದ ಮೇಲೆ ಬಹಳ ಧನಾತ್ಮಕ ಪ್ರಭಾವವನ್ನು ಬೀರಲಿದೆ.  ಕೆಲಸದ ಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಹೊಸ ಅವಕಾಶಗಳನ್ನು ಪಡೆಯುತ್ತೀರಿ.  ಆರೋಗ್ಯವೂ ಉತ್ತಮವಾಗಿರುತ್ತದೆ. 

5/5
ಅಕ್ವೇರಿಯಸ್
ಅಕ್ವೇರಿಯಸ್

ಅಕ್ವೇರಿಯಸ್ :ಆರ್ಥಿಕ ಲಾಭದ ಸಾಧ್ಯತೆಗಳಿರುತ್ತವೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ. ಹಣಕಾಸಿನ ತೊಂದರೆ ನಿಮ್ಮನ್ನು ಕಾಡುವುದಿಲ್ಲ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)  





Read More