PHOTOS

ಇನ್ನು ನಾಲ್ಕು ದಿನಗಳಲ್ಲಿ ಈ ರಾಶಿಯವರ ಅದೃಷ್ಟದಾಟ ಶುರು!ಇನ್ನು ಹೋದಲೆಲ್ಲಾ ಸಿಗುವುದು ಜಯ ! ಒಲಿದು ಬರುವಳು ಧನಲಕ್ಷ್ಮೀ

ಈ ಬುಧ ಸಂಕ್ರಮಣವು 5 ರಾಶಿಯವರಿಗೆ ಅತ್ಯಂತ ಶುಭ ಎಂದು ಸಾಬೀತಾಗಲಿದೆ. 
 

...
Advertisement
1/5
ಮಿಥುನ ರಾಶಿ
ಮಿಥುನ ರಾಶಿ

ಉದ್ಯೋಗದಲ್ಲಿರುವವರು ವರ್ಗಾವಣೆಯಾಗಬಹುದು. ಬಡ್ತಿಯೂ ಸಿಗಬಹುದು. ಆರ್ಥಿಕ ಲಾಭ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಸಿಗುವುದು. 

2/5
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿಯವರಿಗೆ ನಿತ್ಯ ಒಳ್ಳೆಯ ಸುದ್ದಿಯೇ ಸಿಗುವುದು. ನೀವು ಯಾವ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ನಿಮ್ಮದಾಗುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು. ಆತ್ಮವಿಶ್ವಾಸ ಹೆಚ್ಚುತ್ತದೆ. 

3/5
ಕನ್ಯಾರಾಶಿ
ಕನ್ಯಾರಾಶಿ

ಹೊಸ ಹೊಸ ಮೂಲಗಳಿಂದ ಆರ್ಥಿಕ ಲಾಭವಾಗುವುದು. ನೌಕರಿಯಲ್ಲಿರುವವರ ವೇತನ ಹೆಚ್ಚಾಗುವುದು. ಕೆಲಸದ ಸ್ಥಳದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗುವುದು, ಪ್ರಗತಿ  ನಿಮ್ಮದಾಗುವುದು. ವಾಹನ ಖರೀದಿ ಭಾಗ್ಯ  ನಿಮ್ಮದಾಗುವುದು. 

4/5
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ವಿಪರೀತ ಲಾಭವಾಗುವುದು. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿ ಹೆಗಲೇರುವುದು. ಸ್ಥಳ ಬದಲಾವಣೆಯ ಸಾಧ್ಯತೆಗಳೂ ಇವೆ.ಕೆಲಸದ ಬಗ್ಗೆ ಆತ್ಮವಿಶ್ವಾಸ ಹೆಚ್ಚುತ್ತದೆ.

5/5
ಧನು ರಾಶಿ
ಧನು ರಾಶಿ

ಧನು ರಾಶಿಯವರು ಮಕ್ಕಳ ಸಂತೋಷವನ್ನು ಪಡೆಯುವರು. ಧಾರ್ಮಿಕ ಪ್ರವಾಸಕ್ಕೆ ತೆರಳುವ ಅವಕಾಶವಿದೆ. ಉದ್ಯೋಗದಲ್ಲಿರುವವರಿಗೆ ಪ್ರಗತಿಯ ಬಾಗಿಲು ತೆರೆಯುವುದು.  ಸಂಬಂಧಗಳು ಬಲಗೊಳ್ಳುತ್ತವೆ. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 





Read More