PHOTOS

ಫೆಬ್ರವರಿಯಿಂದ ಈ ರಾಶಿಯವರಿಗೆ ಶುಕ್ರ ದೆಸೆ : ಕೈ ಇಟ್ಟಲೆಲ್ಲಾ ಸಿಗುವುದು ಹಣ, ಸೋಲುವ ಭಯ ಬೇಡವೇ ಬೇಡ

ಜಾತಕದಲ್ಲಿ ಶುಕ್ರನು ಶುಭವಾಗಿದ್ದರೆ, ವ್ಯಕ್ತಿಯು ಎಲ್ಲಾ ಕ್ಷೇತ್ರಗಳಲ್ಲಿಯೂ ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ. ಶುಕ್ರನು ಮಕರ ರಾಶಿಯನ್ನು ಪ್ರವೇಶಿಸುವುದರಿಂದ ಯ...

Advertisement
1/5
ಶುಕ್ರ ಸಂಚಾರ :
ಶುಕ್ರ ಸಂಚಾರ :

ವ್ಯಕ್ತಿಯ ಜಾತಕದಲ್ಲಿ ಶುಕ್ರನು ಶುಭವಾಗಿದ್ದರೆ, ವ್ಯಕ್ತಿಯು ಭೌತಿಕ ಸುಖಗಳನ್ನು ಪಡೆಯುತ್ತಾನೆ.ಇದರೊಂದಿಗೆ ವೈವಾಹಿಕ ಮತ್ತು ಪ್ರೇಮ ಜೀವನವೂ ಚೆನ್ನಾಗಿರುತ್ತದೆ. ಶುಕ್ರನು ಮಕರ ರಾಶಿಯನ್ನು ಪ್ರವೇಶಿಸುವುದರಿಂದ ಯಾವ ರಾಶಿಯವರ ಭಾಗ್ಯದ ಬಾಗಿಲು ತೆರೆಯುತ್ತದೆ ನೋಡೋಣ.  

2/5
ಮೇಷ ರಾಶಿ :
ಮೇಷ ರಾಶಿ :

ಶುಕ್ರನ ದಯೆಯಿಂದ ನೀವು ಮಾಡುವ ಎಲ್ಲಾ ಕೆಲಸವನ್ನು ಕೂಡಾ ಪ್ರಶಂಶಿಸಲಾಗುವುದು.     ನೀವು ಅಂದುಕೊಂಡ  ಗುರಿಯನ್ನು ಸುಲಭವಾಗಿ ಸಾಧಿಸುವಿರಿ. ನಿಮ್ಮ ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು. ವ್ಯಾಪಾರದಲ್ಲಿ ಯಶಸ್ಸಿನ ಜೊತೆಗೆ, ಆರ್ಥಿಕ ಲಾಭವೂ ಇರುತ್ತದೆ.ವಾಹನ, ಹೊಸ ಮನೆ, ಆಭರಣ ಇತ್ಯಾದಿಗಳನ್ನು ಖರೀದಿಸುವ ಅವಕಾಶಗಳು ಹೆಚ್ಚಿವೆ.   

3/5
ಕಟಕ ರಾಶಿ :
ಕಟಕ ರಾಶಿ :

ಕಟಕ ರಾಶಿ : ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು.ವ್ಯವಹಾರದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ.ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಲಾಭವಾಗುವುದು. 

4/5
ಮಕರ ರಾಶಿ :
ಮಕರ ರಾಶಿ :

ಮಕರ ರಾಶಿ : ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ಸಿಗುವುದು. ನೀವು ಮಾಡುವ ಕೆಲಸ ಕಾರ್ಯಗಳಲ್ಲಿ  ಸಂಗಾತಿಯ ಬೆಂಬಲ ಇರುವುದು. ಏನೇ ಕೆಲಸಕ್ಕೆ ಕಿ ಹಾಕಿದರೂ ಅದರಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ.  ಕೌಟುಂಬಿಕ ಸಮಸ್ಯೆಗಳಿಂದಲೂ ಪರಿಹಾರ ಸಿಗುವುದು.   

5/5
ಶುಕ್ರ ಸಂಚಾರ :
ಶುಕ್ರ ಸಂಚಾರ :

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 





Read More