PHOTOS

ಅವಳಿ ಸಹೋದರಿಯರಂತೆ ಕಾಣುವ ಸ್ಟಾರ್‌ ನಟರು ಯಾರ್ಯಾರು ಗೊತ್ತಾ..? ನೋಡಿದ್ರೆ ನೀವೆ ಒಂದು ಕ್ಷಣ ಕನ್ಫ್ಯೂಸ್‌ ಆಗ್ತೀರ

ಿನಿಮಾ ಇಂಡಸ್ಟ್ರಿಯಲ್ಲಿ ಹಲವು ನಟ ನಟಿಯರು ಅವಲಿ ಸಹೋದರ ಸಹೋದರಿಯರಂತೆ ಕಾಣುತ್ತಾರೆ. ಕೆಲವೊಮ್ಮೆ ನಾವು ಅವರನ್ನು ಗುರುತಿಸಲು ಸಾಧ್ಯವಾಗದೆ ಕನ್ಫ್ಯುಸ್‌ ಆಗುತ್ತೇವೆ...

Advertisement
1/8

ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ನಟ ನಟಿಯರು ಅವಲಿ ಸಹೋದರ ಸಹೋದರಿಯರಂತೆ ಕಾಣುತ್ತಾರೆ. ಕೆಲವೊಮ್ಮೆ ನಾವು ಅವರನ್ನು ಗುರುತಿಸಲು ಸಾಧ್ಯವಾಗದೆ ಕನ್ಫ್ಯುಸ್‌ ಆಗುತ್ತೇವೆ. ಹಾಗಾದರೆ ಆ ನಟಿಯರು ಯಾರೆಂಬುದನ್ನು ನಾವು ನಿಮಗೆ ಹೇಳುತ್ತೆವೆ..ತಿಳಿಯಲು ಮುಂದೆ ಓದಿ...  

2/8

ಬಾಲಿವುಡ್ ನಟಿ ಕತ್ರಿನಾ ಕೈಫ್ ಕೆನಡಾದ ನಟಿ ಕೋಬಿ ಸ್ಮಲ್ಡರ್ಸ್ ಅವರನ್ನು ಹೋಲುತ್ತಾರೆ.  

3/8

ನಟಿ ದಿಯಾ ಮಿರ್ಜಾ ಅಮೆರಿಕದ ನಟಿ ಆನ್ನೆ ಹ್ಯಾಥ್‌ವೇ ಅವರಂತೆ ಕಾಣುತ್ತಾರೆ.  

4/8

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಅಮೇರಿಕನ್ ಮಾಡೆಲ್, ಗಾಯಕಿ ಮತ್ತು ನಟಿ ಹೇಡನ್ ಪನೆಟ್ಟಿಯರ್ ನಿಜವಾಗಿಯೂ ಒಂದೇ ರೀತಿ ಕಾಣುತ್ತಾರೆ.  

5/8

ನಟಿಯರಾದ ಇಶಾ ಗುಪ್ತಾ ಮತ್ತು ಏಂಜಲೀನಾ ಜೋಲಿ ಅವಳಿ ಸಹೋದರಿಯರಂತೆ ಕಾಣುತ್ತಾರೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ನಂಬುತ್ತಾರೆ.  

6/8

ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ನೋಟವನ್ನು ಅಮೆರಿಕದ ನಟಿ ಡ್ರೂ ಬ್ಯಾರಿಮೋರ್‌ಗೆ ಹೋಲಿಸಲಾಗಿದೆ.  

7/8

ನಟಿ ಪೂಜಾ ಬಾತ್ರಾ ಮತ್ತು ಅಮೇರಿಕನ್ ನಟಿ ಡೆಬ್ರಾ ಮೆಸ್ಸಿಂಗ್ ಅವರನ್ನು ಅವಳಿ ಸಹೋದರಿಯರು ಎಂದೂ ಕರೆಯುತ್ತಾರೆ.  

8/8

ಭಾರತೀಯ ನಟಿ ಮತ್ತು ರೂಪದರ್ಶಿ ಹರ್ಷಿತಾ ಭಟ್ ಅವರ ಮುಖವು ಹಾಲಿವುಡ್ ನಟಿ ಅಲಿಸ್ಸಾ ಮಿಲೋ ಅವರ ಮುಖವನ್ನು ಹೋಲುತ್ತದೆ.  





Read More