PHOTOS

ದೀಪಾವಳಿಯಿಂದ ಹೊಳೆಯುವುದು ಈ ರಾಶಿಯವರ ಅದೃಷ್ಟ : ಜೀವನದ ಮೇಲಿರುವುದು ಧನಲಕ್ಷ್ಮೀಯ ಸಂಪೂರ್ಣ ಅಭಯ

ಸಂಚರಿಸುತ್ತಿದ್ದಾನೆ. ನವೆಂಬರ್ 4 ರಂದು ವಕ್ರ ಶನಿಯು ತನ್ನ  ನಡೆಯನ್ನು ಬದಲಿಸುತ್ತಾನೆ. ಶನಿಯ ಈ ನೇರ ಸಂಚಾರವು ಕೆಲವ...

Advertisement
1/6
ಇವರಿಗೆ ಅದೃಷ್ಟ
ಇವರಿಗೆ ಅದೃಷ್ಟ

ದೀಪಾವಳಿ ಹೊತ್ತಿನಲ್ಲಿ ಈ ರಾಶಿಯವರ ಜೀವನದ ಎಲ್ಲಾ ಕಷ್ಟ ನಷ್ಟಗಳು ದೂರವಾಗುತ್ತವೆ. ಸಂತೋಷ ಮತ್ತು ಸಮೃದ್ಧಿಯ ಹಾದಿಗಳು ತೆರೆದುಕೊಳ್ಳುತ್ತವೆ. ಸಂಪತ್ತು ವೃದ್ಧಿಯಾಗಲಿದೆ.

2/6
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ : ವೃಷಭ ರಾಶಿಯವರಿಗೆ ಕೆಲಸ ಮತ್ತು ವ್ಯವಹಾರದಲ್ಲಿ  ಉತ್ತಮ ಅವಕಾಶಗಳು ಒಲಿದು ಬರುವುದು. ತಮ್ಮ ಕೆಲಸದಲ್ಲಿ ಗೌರವ ಸಿಗಲಿದೆ. ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪ್ರಗತಿಯ ದಾರಿ ತೆರೆದುಕೊಳ್ಳುತ್ತದೆ. ಸಂಪತ್ತು ವೃದ್ಧಿಯಾಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆದಾಯ ಹೆಚ್ಚಲಿದೆ. 

3/6
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ : ಅದೃಷ್ಟ ನಿಮ್ಮ ಬೆನ್ನಿಗೆ ನಿಲ್ಲುತ್ತದೆ. ಸ್ವಲ್ಪ ಪರಿಶ್ರಮ ಹಾಕಿದರೂ ಯಶಸ್ಸಿನ ಏಣಿಯನ್ನು ಏರಲು ಸಹಾಯವಾಗುತ್ತದೆ. ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯಲಿದೆ. 

4/6
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿ : ಆರ್ಥಿಕ ಬಿಕ್ಕಟ್ಟು ದೂರವಾಗಲಿದೆ. ಸಂಪತ್ತು ವೃದ್ಧಿಯಾಗಲಿದೆ. ಐಶಾರಾಮಿ ಜೀವನ ಪಾಪ್ತಿಯಾಗುತ್ತದೆ. ಎಲ್ಲಾ ರೀತಿಯ ಸೌಕರ್ಯಗಳು ಒದಗಿ ಬರುವುದು. ವೈವಾಹಿಕ ಜೀವನದ ಸಮಸ್ಯೆಗಳು ಬಗೆಹರಿಯುತ್ತವೆ. 

5/6
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ : ತುಲಾ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ. ಕಚೇರಿಯಲ್ಲಿ ಬಡ್ತಿ ಸಿಗಲಿದೆ. ಉದ್ಯಮಿಗಳಿಗೆ ಸಮಯ ಅನುಕೂಲಕರವಾಗಿರುತ್ತದೆ. ವ್ಯಾಪಾರ ಮತ್ತು ಆರ್ಥಿಕ ಲಾಭದಲ್ಲಿ ಸುಧಾರಣೆ ಇರುತ್ತದೆ. 

6/6
ಕುಂಭ ರಾಶಿ :
ಕುಂಭ ರಾಶಿ :

ಕುಂಭ ರಾಶಿ : ಜೀವನದ ಎಲ್ಲಾ ಕಷ್ಟಗಳು ದೂರವಾಗುತ್ತವೆ.  ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವುದಿಲ್ಲ. ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ. ಸಾಡೇ ಸಾತಿ ನಡೆಯುತ್ತಿದ್ದರೂ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತೀರಿ.





Read More