PHOTOS

ಮುಂದಿನ 18 ತಿಂಗಳು ಈ ರಾಶಿಯವರದ್ದೇ ಅದೃಷ್ಟ ! ಒಲಿದು ಬರುವುದು ಹಣ-ಸಂಪತ್ತು, ಕೀರ್ತಿ, ಗೌರವ

ರಾಹುವಿನ ರಾಶಿ ಬದಲಾವಣೆಯು ಅನೇಕ ರಾಶಿಯವರ ಜೀವನದಲ್ಲಿ ಸಂತೋಷದ ಹೊನಲು ಹರಿಸುತ್ತದೆ. 

...
Advertisement
1/6
ರಾಹುವಿನ ರಾಶಿ ಬದಲಾವಣೆ
 ರಾಹುವಿನ ರಾಶಿ ಬದಲಾವಣೆ

ಈ ವರ್ಷ, ಅಕ್ಟೋಬರ್ 30 ರಂದು, ರಾಹು ಮೇಷದಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹುವಿನ ರಾಶಿ ಬದಲಾವಣೆಯು ಅನೇಕ ರಾಶಿಯವರ ಜೀವನದಲ್ಲಿ ಸಂತೋಷದ ಹೊನಲು ಹರಿಸುತ್ತದೆ. 

2/6
ಗೌರವ ಪ್ರಗತಿ ಪ್ರಾಪ್ತಿ
ಗೌರವ ಪ್ರಗತಿ ಪ್ರಾಪ್ತಿ

ಇನ್ನು 25 ದಿನಗಳ ಬಳಿಕ ಅಂದರೆ ಅಕ್ಟೋಬರ್ 30 ರಿಂದ 3 ರಾಶಿಗಳ ಅದೃಷ್ಟ ಬೆಳಗಲಿದೆ. ಒಂದೂವರೆ ವರ್ಷಗಳ ಕಾಲ ಈ ರಾಶಿಯವರೂ ಸುಖ ಸುಪ್ಪತ್ತಿಗೆಯಲ್ಲಿ ಇರಲಿದ್ದಾರೆ. ಸಂಪತ್ತು, ಉತ್ತಮ ಆರೋಗ್ಯ, ವಾಹನ, ವೃತ್ತಿಯಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ ಎಲ್ಲವೂ  ಪ್ರಾಪ್ತಿಯಾಗುವುದು. 

3/6
ವೃಷಭ ರಾಶಿ
ವೃಷಭ ರಾಶಿ

ಬಹಳ ದಿನಗಳಿಂದ ಮಾಡಬೇಕೆಂದುಕೊಂಡಿದ್ದ ಕೆಲಸಗಳು ರಾಹು ಸಂಚಾರದಿಂದ ಸಾಧ್ಯವಾಗುತ್ತದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಜನರು ಅಪಾರ ಯಶಸ್ಸನ್ನು ಪಡೆಯುತ್ತಾರೆ. ವಿದೇಶ ಪ್ರವಾಸದ ಸಾಧ್ಯತೆಯೂ ಇದೆ.   

4/6
ಕನ್ಯಾರಾಶಿ
ಕನ್ಯಾರಾಶಿ

ಹಠಾತ್ ಆರ್ಥಿಕ ಲಾಭವಾಗುವುದು. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಇಲ್ಲಿಯವರೆಗೆ ಎದುರಾಗಿದ್ದ ಕಷ್ಟಗಳು ಕಳೆಯುತ್ತವೆ. ಮುಂದಿನದ್ದು ನೆಮ್ಮದಿಯ ಬದುಕು. 

5/6
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ಸಾಲಗಳಿಂದ ಮುಕ್ತಿ ಸಿಗುವುದು. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಬಲಗೊಳ್ಳುತ್ತದೆ. ವರ್ಷದ ಕೊನೆಯಲ್ಲಿ ನೀವು ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳೂ ಇವೆ. ಮಕ್ಕಳು ಅಧ್ಯಯನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. 

6/6
ರಾಹುವಿನ ರಾಶಿ ಬದಲಾವಣೆ
ರಾಹುವಿನ ರಾಶಿ ಬದಲಾವಣೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More