PHOTOS

Foods To Avoid in Thyroid: ಥೈರಾಡ್‌ ಇದ್ದರೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

Foods To Avoid in Thyroid: ಮಾನಸಿಕ ಒತ್ತಡ, ವ್ಯಾಯಾಮ ಅಥವಾ ಯಾವುದೇ ದೈಹಿಕ ಚಟುವಟಿಕೆ ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ...

Advertisement
1/7
ಆಲ್ಕೋಹಾಲ್‌
ಆಲ್ಕೋಹಾಲ್‌

ಆಲ್ಕೋಹಾಲ್‌ ಸೇವನೆಯು ದೇಹದಲ್ಲಿನ ಥೈರಾಯ್ಡ್‌ ಹಾರ್ಮೋನ್‌ ಮಟ್ಟಗಳು ಮತ್ತು ಥೈರಾಯ್ಡ್‌ ಹಾರ್ಮೋನ್‌ ಉತ್ಪಾದಿಸುವ ಸಾಮರ್ಥ್ಯ ಎರಡರ ಮೇಲೂ ಹಾನಿಯನ್ನುಂಟು ಮಾಡುತ್ತವೆ. ಹೀಗಾಗಿ ಆಲ್ಕೋಹಾಲ್‌ ಸೇವನೆಯಿಂದ ದೂರವಿರುವುದು ಉತ್ತಮ.

2/7
ಸಂಸ್ಕರಿಸಿದ ಆಹಾರಗಳು
ಸಂಸ್ಕರಿಸಿದ ಆಹಾರಗಳು

ಸಂಸ್ಕರಿಸಿದ ಆಹಾರಗಳು ಬಹಳಷ್ಟು ಸೋಡಿಯಂ ಅನ್ನು ಹೊಂದಿರುತ್ತವೆ. ಹೈಪೋಥೈರಾಯ್ಡಿಸಮ್‌ ಹೊಂದಿರುವವರು ಸೋಡಿಯಂ ಸೇವನೆಯಿಂದ ದೂರವಿರಬೇಕು.

3/7
ಮಾಂಸ
ಮಾಂಸ

ಕೊಬ್ಬುಗಳು ಹಾರ್ಮೋನ್‌ ಅನ್ನು ಉತ್ಪಾದಿಸುವ ಥೈರಾಯ್ಡ್‌ನ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತವೆ. ಹೀಗಾಗಿ ಮಾಂಸ ಸೇವನೆಯಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

4/7
ಬ್ರೆಡ್‌ ಮತ್ತು ಪಾಸ್ತಾ
ಬ್ರೆಡ್‌ ಮತ್ತು ಪಾಸ್ತಾ

ಈ ಆಹಾರಗಳು ಸಣ್ಣ ಕರುಳಿನ ಆರೋಗ್ಯವನ್ನು ಹದಗೆಡಿಸಬಹುದು. ಇದಲ್ಲದೆ ಥೈರಾಯ್ಡ್‌ ಹಾರ್ಮೋನ್‌ ಬದಲಿ ಔಷಧಿಗಳ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸಬಹುದು.

5/7
ಬ್ರೊಕೊಲಿ ಮತ್ತು ಹೂಕೋಸು
ಬ್ರೊಕೊಲಿ ಮತ್ತು ಹೂಕೋಸು

ಈ ತರಕಾರಿಗಳನ್ನು ಜೀರ್ಣಿಸಿಕೊಳ್ಳುವುದರಿಂದ ಥೈರಾಯ್ಡ್‌ ಸಾಮಾನ್ಯ ಥೈರಾಯ್ಡ್‌ಗೆ ಅಗತ್ಯವಾದ ಆಯೋಡಿನ್‌ ಬಳಸಿಕೊಳ್ಳುವ ಸಾಮರ್ಥ್ಯವನ್ನು ನಿರ್ಬಂಧಿಸಬಹುದು.

6/7
ಚಾಕೊಲೇಟ್‌ ಮತ್ತು ಕೇಕ್‌
ಚಾಕೊಲೇಟ್‌ ಮತ್ತು ಕೇಕ್‌

ಚಾಕೊಲೇಟ್‌ ಮತ್ತು ಕೇಕ್‌ ಯಾವುದೇ ಪೋಷಕಾಂಶಗಳಿಲ್ಲದ ಕ್ಯಾಲೊರಿಗಳನ್ನು ಹೊಂದಿವೆ. ಆದ್ದರಿಂದ ಥೈರಾಯ್ಡ್‌ ಇರುವವರು ಇವುಗಳನ್ನು ತ್ಯಜಿಸುವುದು ಉತ್ತಮ.

7/7
ಸೋಯಾ ಆಹಾರಗಳು
ಸೋಯಾ ಆಹಾರಗಳು

ಸೋಯಾ ಸೇವನೆಯು ಥೈರಾಯ್ಡ್‌ ಔಷಧಿಗಳನ್ನು ಹೀರಿಕೊಳ್ಳುವ ನಿಮ್ಮ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತವೆ. ಹೀಗಾಗಿ ಸೋಯಾ ಆಹಾರಗಳ ಸೇವನೆಯಿಂದ ಆದಷ್ಟು ದೂರವಿರಿ.





Read More