PHOTOS

ಅಗಸೆ ಬೀಜ ಮಧುಮೇಹಿಗಳಿಗೆ ದಿವೌಷಧಿ.. ಇದರ ಜೊತೆ ಬೆರೆಸಿ ಸೇವಿಸಿದರೆ ಹೆಚ್ಚಾಗೋದೇ ಇಲ್ಲ ಬ್ಲಡ್‌ ಶುಗರ್‌ !

Flax Seeds Benefits: ಮಧುಮೇಹವನ್ನು ಆಹಾರದ ಮೂಲಕ ನಿಯಂತ್ರಣದಲ್ಲಿಡಬಹುದಾದ ಕಾಯಿಲೆಯಾಗಿದೆ. 

...
Advertisement
1/6
ಮಧುಮೇಹ
ಮಧುಮೇಹ

ಮಧುಮೇಹವನ್ನು ಕೆಲವು ಮನೆ ಮದ್ದುಗಳ ಮೂಲಕವೂ ಕಂಟ್ರೋಲ್‌ ಮಾಡಬಹುದು. ಮನೆಮದ್ದುಗಳಲ್ಲಿ ಒಂದು ಅಗಸೆ ಬೀಜ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. 

2/6
ಮಧುಮೇಹ
ಮಧುಮೇಹ

ಅಗಸೆ ಬೀಜ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಫೈಬರ್ ಅನ್ನು ಹೊಂದಿರುತ್ತದೆ. ಹೆಚ್ಚಿನ ಫೈಬರ್ ಅಂಶದಿಂದಾಗಿ, ಅಗಸೆ ಬೀಜಗಳನ್ನು ಕಡಿಮೆ ಗ್ಲೈಸೆಮಿಕ್ ಆಹಾರವೆಂದು ಪರಿಗಣಿಸಲಾಗುತ್ತದೆ. 

3/6
ಮಧುಮೇಹ
ಮಧುಮೇಹ

ಅಗಸೆ ಬೀಜ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುವುದಿಲ್ಲ. ಬ್ಲಡ್‌ ಶುಗರ್ ನಿಯಂತ್ರಣದಲ್ಲಿರಲು ಅಗಸೆ ಬೀಜ ಸಹಾಯ ಮಾಡುತ್ತದೆ. 

4/6
ಮಧುಮೇಹ
ಮಧುಮೇಹ

ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಅಗಸೆಬೀಜವನ್ನು ಕಷಾಯದ ರೂಪದಲ್ಲಿ ಸೇರಿಸಿಕೊಳ್ಳಬಹುದು. ಬ್ಲಡ್‌ ಶುಗರ್ ಕಂಟ್ರೋಲ್‌ ಮಾಡಲು ಇದು ತುಂಬಾ ಪರಿಣಾಮಕಾರಿಯಾಗಿದೆ.  

5/6
ಮಧುಮೇಹ
ಮಧುಮೇಹ

ಅಗಸೆಬೀಜದ ಕಷಾಯವನ್ನು ತಯಾರಿಸಲು, ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ. ಅದಕ್ಕೆ ಅರ್ಧ ಚಮಚ ಅಗಸೆಬೀಜ ಸೇರಿಸಿ. ನೀರು ಅರ್ಧಕ್ಕೆ ಬರುವವರೆಗೂ ಕುದಿಸಿ ಗ್ಯಾಸ್‌ ಆಫ್‌ ಮಾಡಿ. ಈ ನೀರು ಕೊಂಚ ಗಟ್ಟಿಯಾಗಿರುತ್ತದೆ. ಇದನ್ನು ಸೇವಿಸಿ. 

6/6
ಮಧುಮೇಹ
ಮಧುಮೇಹ

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.





Read More