PHOTOS

Weight Loss: ಬೆಲ್ಲಿ ಫ್ಯಾಟ್ ಬೆಣ್ಣೆಯಂತೆ ಕರಗಿಸಲು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ 5 ಪಾನೀಯ ಸೇವಿಸಿ

Weight Loss Tips: ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಇದು ತೂಕ ಇಳಿಕೆಯ ಮೇಲೂ ಗಮ...

Advertisement
1/9
ತೂಕ ಇಳಿಕೆ
ತೂಕ ಇಳಿಕೆ

ಪ್ರಸ್ತುತ ಕಾಲಮಾನದಲ್ಲಿ ತೂಕ ಇಳಿಕೆ ಯಾವುದೇ ದೊಡ್ಡ ಸವಾಲಿಗಿಂತಲೂ ಕಡಿಮೆಯಿಲ್ಲ. 

2/9
ಬೆಲ್ಲಿ ಫ್ಯಾಟ್
ಬೆಲ್ಲಿ ಫ್ಯಾಟ್

ಒಂದೊಮ್ಮೆ ದೇಹದ ತೂಕ ಇಳಿಕೆಯಾದರೂ ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸುವುದು ಕಬ್ಬಿಣದ ಕಡಲೆಯಂತೆ. 

3/9
ಬೆಲ್ಲಿ ಫ್ಯಾಟ್ ಕರಗಿಸುವ ಪಾನೀಯಗಳು
ಬೆಲ್ಲಿ ಫ್ಯಾಟ್ ಕರಗಿಸುವ ಪಾನೀಯಗಳು

ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಐದು ಬಗೆಯ ಪಾನೀಯಗಳನ್ನು ರೂಢಿಸಿಕೊಳ್ಳುವುದರಿಂದ ಹೊಟ್ಟೆಯ ಫ್ಯಾಟ್ ಸಲೀಸಾಗಿ ಕರಗುತ್ತೆ. 

4/9
ಲೆಮನ್ ವಾಟರ್
ಲೆಮನ್ ವಾಟರ್

ವಿಟಮಿನ್ಗಳು, ಉತ್ಕರ್ಷಣ ನಿರೋಧಕಗಳಿದ್ನ ಸಮೃದ್ಧವಾಗಿರುವ ನಿಂಬೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಬೊಜ್ಜನ್ನು ಕರಗಿಸಲು ದಿವ್ಯೌಷಧವಾಗಿ ಕಾರ್ಯ ನಿರ್ವಹಿಸುತ್ತದೆ. 

5/9
ಗ್ರೀನ್ ಟೀ
ಗ್ರೀನ್ ಟೀ

ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ಚಯಾಪಚಯ ಹೆಚ್ಚಾಗಿ, ಹೆಚ್ಚಿನ ಕ್ಯಾಲೋರಿಗಳನ್ನು ಸುಡಲು ಸಹಕಾರಿ ಆಗಲಿದೆ. 

6/9
ಶುಂಠಿ ಟೀ
ಶುಂಠಿ ಟೀ

ಬೆಳಿಗ್ಗೆ ನಾರ್ಮಲ್ ಟೀ ಕುಡಿಯುವುದಕ್ಕಿಂತ ಶುಂಠಿ ಟೀ ಕುಡಿಯುವುದರಿಂದ ಉದರದ ಆರೋಗ್ಯ ಸುಧಾರಿಸುವುದರ ಜೊತೆಗೆ ಇದು ತೂಕವನ್ನು ಕಳೆದುಕೊಳ್ಳಲು ಮುಖ್ಯವಾಗಿ ಬೆಲ್ಲಿ ಫ್ಯಾಟ್ ಕರಗಿಸಲು ಪ್ರಯೋಜನಕಾರಿ ಆಗಿದೆ. 

7/9
ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್

ಒಂದು ಲೋಟ ಬಿಸಿ ನೀರಿಗೆ ಒಂದು ಸ್ಪೂನ್ ಆಪಲ್ ಸೈಡರ್ ವಿನೆಗರ್ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿ ಅಧಿಕವಾಗಿರುವ ಕೊಬ್ಬನ್ನು ಕರಗಿಸಲು ತುಂಬಾ ಸಹಕಾರಿ ಆಗಿದೆ. 

8/9
ಮೆಂತ್ಯ ನೀರು
ಮೆಂತ್ಯ ನೀರು

ಎರಡು ಲೋಟ ನೀರಿಗೆ ಎರಡು ಸ್ಪೂನ್ ಮೆಂತ್ಯ ಹಾಕಿ ಅದು ಅರ್ಧ ಆಗುವವರೆಗೂ ಕುದಿಸಿ ಶೋಧಿಸಿ ಕುಡಿಯುತ್ತಾ ಬಂದರೆ ಕೆಲವೇ ದಿನಗಳಲ್ಲಿ ಹೊಟ್ಟೆಯ ಫ್ಯಾಟ್ ಕರಗಿ ಸ್ಲಿಮ್ ಆದ ಬಳುಕುವ ಸೊಂಟ ನಿಮ್ಮದಾಗುತ್ತದೆ. 

9/9
ಸೂಚನೆ
ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More