PHOTOS

ಚಂದ್ರಯಾನ -2 ರ ಮೊದಲ ಫೋಟೋ ಬಿಡುಗಡೆ ಮಾಡಿದ ಇಸ್ರೋ

ಜುಲೈ 15 ರಂದು ಬೆಳಿಗ್ಗೆ 02:15 ನಿಮಿಷಕ್ಕೆ ಚಂದ್ರಯಾನ-2 ನಭಕ್ಕೆ ಹಾರಲಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದರು.

...
Advertisement
1/5
ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2
ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತದ ಎರಡನೇ ಚಂದ್ರನ ಕಾರ್ಯಾಚರಣೆಯನ್ನು(ಚಂದ್ರಯಾನ -2) ಜುಲೈನಲ್ಲಿ ನಿಗದಿಯಾಗಿದೆ. ಬೆಂಗಳೂರಿನ ಸ್ಯಾಟಲೈಟ್ ಇಂಟಿಗ್ರೇಷನ್ ಮತ್ತು ಪರೀಕ್ಷೆ ಕೇಂದ್ರದಲ್ಲಿ ಚಂದ್ರಯಾನ-2ರ ಮೊದಲ ಫೋಟೋಗಳನ್ನು ಬುಧವಾರ ISRO ಹಂಚಿಕೊಂಡಿದೆ. ಚಂದ್ರಯಾನ-2 ಜುಲೈ 9 ರಿಂದ ಜುಲೈ 16 ರ ನಡುವೆ ನಡೆಯಲಿದೆ ಎನ್ನಲಾಗಿದೆ. ಸೆಪ್ಟೆಂಬರ್ 6, 2019 ರ ಹೊತ್ತಿಗೆ ಆರ್ಬಿಟರ್ ಚಂದ್ರನ ಆವರಣ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.  

2/5
ಜುಲೈ 9 ರಿಂದ ಜುಲೈ 16 ರ ನಡುವೆ ಚಂದ್ರಯಾನ 2 ಉಡ್ಡಯನ
 ಜುಲೈ 9 ರಿಂದ ಜುಲೈ 16 ರ ನಡುವೆ ಚಂದ್ರಯಾನ 2 ಉಡ್ಡಯನ

ಚಂದ್ರಯಾನ 2 ರಲ್ಲಿ ಆರ್ಬಿಟರ್, ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಗ್ಯಾನ್) ಎಂಬ ಮೂರು ಮಾಡ್ಯೂಲ್ಗಳಿವೆ. 

3/5

ರೋವರ್ ಚಂದ್ರನ ಮೇಲ್ಮೈಯಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳಲಲು ಸಹಾಯಕ

4/5

ರೋವರ್ ಚಂದ್ರನ ಮೇಲ್ಮೈಯಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳಲಲು ಸಹಾಯಕ

5/5

ವೈಜ್ಞಾನಿಕ ಪ್ರಯೋಗಗಳಲ್ಲಿ ಚಂದ್ರನ ಮೇಲ್ಮೈ ಮೇಲೆ ನೀರು ಮತ್ತು ವಿಶೇಷ ಖನಿಜಗಳನ್ನು ಕಂಡುಹಿಡಿಯುವುದು ಸೇರಿದೆ





Read More