PHOTOS

ಸೋಂಪಿನ ನೀರಿಗೆ ಈ ಪುಡಿಯನ್ನು ಒಂದು ಚಿಟಕಿ ಹಾಕಿ ಕುಡಿಯಿರಿ! ಬ್ಲಡ್ ಶುಗರ್ ನಾರ್ಮಲ್ ಆಗುವುದು!ಪಥ್ಯ, ಔಷಧಿ ಎಲ್ಲಾ ಮರೆತುಬಿಡಿ !

ಿನ ಸಕ್ಕರೆ ಪ್ರಮಾಣ ಹೆಚ್ಚಿದರೆ ದೇಹದ ಇತರ ಭಾಗಗಳ ಮೇಲೆಯೂ ಪರಿಣಾಮ ಬೀರುತ್ತದೆ.ಇದು ಕಿ...

Advertisement
1/7
ಬ್ಲಡ್ ಶುಗರ್
ಬ್ಲಡ್ ಶುಗರ್

ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದರೆ ದೇಹದ ಇತರ ಭಾಗಗಳ ಮೇಲೆಯೂ ಪರಿಣಾಮ ಬೀರುತ್ತದೆ.ಮುಖ್ಯವಾಗಿ ಇದು ಕಿಡ್ನಿ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.  

2/7
ಶುಗರ್ ಗೆ ಮನೆ ಮದ್ದು
ಶುಗರ್ ಗೆ ಮನೆ ಮದ್ದು

ಆಹಾರ ಮತ್ತು ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡುವ ಮೂಲಕ ಬ್ಲಡ್ ಶುಗರ್ ಅನ್ನು ಬಹಳ ಸುಲಭವಾಗಿ ನಿಯಂತ್ರಿಸಬಹುದು.ಇದರ ಜೊತೆಗೆ ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕವೂ ಈ ಸಮಸ್ಯೆಯಿಂದ  ಪರಿಹಾರ ಕಂಡುಕೊಳ್ಳಬಹುದು.

3/7
ಸೋಂಪಿನ ಪರಿಹಾರ
ಸೋಂಪಿನ ಪರಿಹಾರ

ಸೋಂಪಿನಲ್ಲಿರುವ ಫೈಟೊಕೆಮಿಕಲ್‌ಗಳು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ.ಇದು ರಕ್ತದಲ್ಲಿನ ಸಕ್ಕರೆಯನ್ನು  ನಿಯಂತ್ರಿಸಲು ಸಹಾಯ ಮಾಡುತ್ತದೆ.  

4/7
ಸೇವಿಸುವುದು ಹೇಗೆ
ಸೇವಿಸುವುದು ಹೇಗೆ

ಸೋಂಪನ್ನು ಅನ್ನು ಹಸಿಯಾಗಿಯೇ ತಿನ್ನಬಹುದು, ಮಸಾಲೆ ರೀತಿಯಲ್ಲಿಯೂ ಸೇವಿಸಬಹುದು.ಮಧುಮೇಹ ನಿಯಂತ್ರಣಕ್ಕೆ ಸೊಂಪಿನ ಎಣ್ಣೆ ಮತ್ತು ಬೀಜಗಳು ಎರಡೂ ಪ್ರಯೋಜನಕಾರಿಯಾಗಿದೆ.

5/7
ಒಂದು ಚಿಟಕಿ ಸಾಕು
ಒಂದು ಚಿಟಕಿ ಸಾಕು

ಮಧುಮೇಹ ರೋಗಿಗಳು ಸೋಂಪಿನ  ಟೀ ತಯಾರಿಸಿ ಕುಡಿಯಬಹುದು. ಬಾಣಲೆಯಲ್ಲಿ 1 ಕಪ್ ನೀರು ಹಾಕಿ ಬಿಸಿ ಮಾಡಬೇಕು.ನಂತರ ಅದಕ್ಕೆ ಸ್ವಲ್ಪ ಸೋಂಪು ಮತ್ತು ಶುಂಠಿ ಪುಡಿ ಸೇರಿಸಿ ಮಂದ ಉರಿಯಲ್ಲಿ ಕುದಿಯಲು ಬಿಡಿ.  

6/7
ಮಧುಮೇಹಕ್ಕೆ ಪಕ್ಕಾ ಪರಿಹಾರ
ಮಧುಮೇಹಕ್ಕೆ ಪಕ್ಕಾ ಪರಿಹಾರ

ಸೊಂಪು ಮತ್ತು ಶುಂಠಿ ಪುಡಿ ಸೇರಿಸಿ  ಬೆರೆಸಿದ ಈ ನೀರನ್ನು ನಿತ್ಯ ಒಂದು ಲೋಟ ಸೇವಿಸುತ್ತಾ ಬಂದರೆ ಸಾಕು ಬ್ಲಡ್ ಶುಗರ್ ನಾರ್ಮಲ್ ಆಗುವುದು.ಇದು ದೇಹ ತುಕ ಕಳೆದುಕೊಳ್ಳುವುದಕ್ಕೆ ಕೂಡಾ ಅನುಕೂಲವಾಗಿದೆ. 

7/7
ಶುಗರ್ ಗೆ ಮನೆ ಮದ್ದು
ಶುಗರ್ ಗೆ ಮನೆ ಮದ್ದು

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ZEE KANNADA NEWS ಅನುಮೋದಿಸುವುದಿಲ್ಲ. 





Read More