PHOTOS

ಶಾರುಖ್‌ ಖಾನ್‌ 58ನೇ ವಯಸ್ಸಿನಲ್ಲಿಯೂ ಇಷ್ಟು ಫಿಟ್‌ ಆಗಿರಲು ಕಾರಣ ಏನು ಗೊತ್ತಾ..? ಇಲ್ಲಿದೆ ನೋಡಿ ಅವರ ಸೀಕ್ರೆಟ್‌ ಡಯಟ್‌ ಪ್ಲಾನ್‌

ರ್‌ ನಟ ಶಾರುಖ್‌ ಖಾನ್‌ ಗೊತ್ತಿಲ್ಲದವರು ಯಾರು ಇರ್ತಾರೆ ಹೇಳಿ. ಈ ಸ್ಟಾರ್‌ ನಟನನ್ನು ನೋಡಿದರೆ ಇವರಿಗೆ 58 ವರ್ಷ ವಯಸ್ಸಾಗಿದೆ ಎಂದು ಗೊತ್ತಾಗುವುದೆ ಇಲ್ಲ. ಎಲ್ಲೋ...

Advertisement
1/10

ಬಾಲಿವುಡ್‌ ಸ್ಟಾರ್‌ ನಟ ಶಾರುಖ್‌ ಖಾನ್‌ ಗೊತ್ತಿಲ್ಲದವರು ಯಾರು ಇರ್ತಾರೆ ಹೇಳಿ. ಈ ಸ್ಟಾರ್‌ ನಟನನ್ನು ನೋಡಿದರೆ ಇವರಿಗೆ 58 ವರ್ಷ ವಯಸ್ಸಾಗಿದೆ ಎಂದು ಗೊತ್ತಾಗುವುದೆ ಇಲ್ಲ. ಎಲ್ಲೋ ಒಂದು 35 ಅಥವಾ 40 ವರ್ಷ ಅಂತಾ ಎಲ್ಲರೂ ಭಾವಿಸುತ್ತಾರೆ. ಆದರೆ ಫಿಟ್‌ನೆಸ್‌ ವಿಷಯದಲ್ಲಿ ಸದಾ ಕೇರ್‌ಫುಲ್‌ ಆಗಿರುವ ಶಾರುಖ್‌ ಖಾನ್‌ ಇಷ್ಟು ಫಿಟ್‌ ಆಗಿರುವ ಡಯಟ್‌ ಸೀಕ್ರೆಟ್‌ ಅನ್ನು ಬಿಚ್ಚಿಟ್ಟಿದ್ದಾರೆ.

2/10

58 ನೇ ವಯಸ್ಸಿನಲ್ಲಿಯೂ ಪ್ರಾಯದ ಹುಡುಗನಂತೆ ಕಾಣುವ ಶಾರುಖ್‌ ಖಾನ್‌ ಬಾಲಿವುಡ್‌ನ ಸ್ಟಾರ್‌ ನಟರಲ್ಲಿ ಒಬ್ಬರು. ಈ ವಯಸ್ಸಿನಲ್ಲಿಯೂ ಹುಮ್ಮಸ್ಸಿನಿಂದ ಆಕ್ಟ್‌ ಮಾಡುವ ಇವರ ಚಿತ್ರಗಳನ್ನು ನೋಡುವ ಪ್ರತ್ಯೇಕ ಫ್ಯಾನ್‌ ಬೇಸ್‌ ಇದೆ ಅಂತಲೇ ಹೇಲ ಬಹುದು.  

3/10

ಶಾರುಖ್‌ ಖಾನ್‌ ಅವರ ಅಭಿಮಾನಿಗಳನ್ನು ಸದಾ ಕಾಡುವ ಪ್ರಶ್ನೆ ಏನು ಅಂದರೆ ನಟ ಈ ವಯಸ್ಸಿನಲ್ಲಿಯೂ ಇಷ್ಟು ಫಿಟ್‌ ಆಗಿರಲು ಹೇಗೆ ಸಾಧ್ಯ ಎಂಬುದು.  

4/10

ಇದೀಗ ಅಭಿಮಾನಿಗಳಿಗೆ ಇಲ್ಲ ಅನುಮಾನಗಳಿಗೆ ಶಾರುಖ್‌ ಖಾನ್‌ ಉತ್ತಿರಸುವ ಮೂಲಕ ತೆರೆ ಎಲೆದಿದ್ದಾರೆ.  

5/10

ತಮ್ಮ ಡಯಟ್‌ ಪ್ಲಾನ್‌ ಏನು ಎಂಬುದನ್ನು ಶಾರುಖ್‌ ಖಾನ್‌ ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ಜವಾನ್‌ ಸಿನಿಮಾದಲ್ಲಿ ಶಾರುಖ್‌ ಖಾನ್‌ ಅವರ ಮೈಕಟ್ಟು ನೋಡಿದ ಅಭಿಮಾನಿಗಳು ಇವರ ಡಯಟ್‌ ಕುರಿತು ಕೇಳಲು ಪ್ರಾರಂಭಿಸಿದ್ದರು.  

6/10

ಶಾರುಖ್‌ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದು ಅವರ ಸೀಕ್ರೆಟ್‌ ಡಯಟ್‌ ಪ್ಲಾನ್‌ ಅನ್ನು ಬಿಚ್ಚಿಟ್ಟಿದ್ದಾರೆ.   

7/10

ಶಾರುಖ್‌ ಖಾನ್‌ ಸಾಮಾನ್ಯವಾಗಿ ಬೆಳಗಿನ ಜಾವ 5 ಗಂಟೆಗೆ ಮಲಗುತ್ತಾರಂತೆ.  

8/10

5 ಗಂಟೆಗೆ ಮಲಗಿ 10 ಗಂಟೆಗೆ ಎಚ್ಚರವಾಗುತ್ತಾರಂತೆ ನಂತರ ಶೂಟಿಂಗ್‌ ಮುಗಿಸಿಕೊಂಡು ಮನೆಗೆ ಬಂದ ನಂತರ ಬೆಳಗ್ಗೆ 2 ಗಂಟೆಗೆ ವರ್ಕೌಟ್‌ ಮಾಡುತ್ತಾರಂತೆ.  

9/10

ದಿನಕ್ಕೆ ಅರ್ಧ ಗಂಟೆ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವ ಶಾರುಖ್‌ ಖಾನ್‌ ದಿನಕ್ಕೆ ಒಂದೇ ಭಾರಿಯಷ್ಟೆ ಆಹಾರ ಸೇವಿಸುತ್ತಾರಂತೆ.  

10/10

ನಟನ ಡಯಟ್‌ ಪ್ಲಾನ್‌ ಕೇಳಿದ ಅಭಿಮಾನಿಗಳು ಬಾಯ್‌ ಬಾಯ್‌ ಬಿಟ್ಟಿದ್ದಾರೆ.  





Read More