PHOTOS

South Actress: ಪ್ರಭುದೇವ ಜೊತೆ ಪ್ರೀತಿ.. ಕಿರಿಯ ನಿರ್ದೇಶಕನ ಜೊತೆ ಮದುವೆ, ಸೌತ್‌ʼನ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಈಕೆ!

ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಲೇಡಿ ಸೂಪರ್‌ ಸ್ಟಾರ್‌, ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ.  ಸೌ...

Advertisement
1/6
ನಯನತಾರಾ
ನಯನತಾರಾ

ಸೌತ್‌ ಸಿನಿ ಇಂಡಸ್ಟ್ರಿಯ ಅತಿ ಹೆಚ್ಚು ಸಂಭಾವನೆ ಪಡೆವ ಈ ನಟಿಗೆ ಸದ್ಯ ಬಾಲಿವುಡ್‌ನಲ್ಲೂ ಬಹು ಬೇಡಿಕೆ ಬಂದಿದೆ.

2/6
ನಯನತಾರಾ
ನಯನತಾರಾ

ಅಂದಕ್ಕೆ ಮತ್ತೊಂದು ಹೆಸರೆಂಬಂತಿರುವ ಈ ನಟಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಈ ಸೌತ್‌ ನಟಿಯ ಮದುವೆಗೂ ಮುನ್ನ ಒಂದು ವದಂತಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.

3/6
ನಯನತಾರಾ
 ನಯನತಾರಾ

ಸೌತ್‌ ನ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಪ್ರಸಿದ್ಧ ನಿರ್ದೇಶಕ ಪ್ರಭುದೇವ ಅವರನ್ನು ಪ್ರೀತಿಸುತ್ತಿದ್ದರಂತೆ. ಆದರೆ ಪ್ರಭುದೇವ ಅವರಿಗೆ ಮದುವೆಯಾಗಿ ಮಕ್ಕಳಿದ್ದರು. ಕೆಲವು ಕಾರಣದಿಂದ ಈ ಜೋಡಿ ಮದುವೆಯಾಗಲಿಲ್ಲ. 

4/6
ನಯನತಾರಾ
ನಯನತಾರಾ

ಆ ನಂತರ ನಯನತಾರಾ ತನಗಿಂತ ಕಿರಿಯರಾದ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿದರು. ಏಳು ವರ್ಷಗಳ ಕಾಲ ಡೇಟಿಂಗ್ ಬಳಿಕ ಮದುವೆಯಾದರು.

5/6
ನಯನತಾರಾ
ನಯನತಾರಾ

ಮದುವೆಯಾಗಿ ಐದು ತಿಂಗಳ ನಂತರ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ಅಮ್ಮನಾದರು. 

6/6
ನಯನತಾರಾ
ನಯನತಾರಾ

2003 ರಲ್ಲಿ ವೃತ್ತಿಯನ್ನು ಆರಂಭಿಸಿದ ನಯನತಾರಾ ಇಪ್ಪತ್ತು ವರ್ಷಗಳಲ್ಲಿ 75 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 





Read More