PHOTOS

"ಶಾರುಖ್ ಖಾನ್ - ಕರಣ್​ ಜೋಹರ್ ಸಲಿಂಗ ಕಾಮಿಗಳು" : ವಿವಾದಕ್ಕೆ ಕಾರಣವಾಯ್ತು ಖ್ಯಾತ ಸಿಂಗರ್‌ ಹೇಳಿಕೆ

ent about Shah Rukh Khan: ನಟ​ ಕಾರ್ತಿಕ್​ ಕುಮಾರ್​ ಪತ್ನಿ ಗಾಯಕಿ ಸುಚಿತ್ರಾ ಶಾರುಖ್‌ ಖಾನ್‌ ಮತ್ತು ಕರಣ್‌ ಜೋಹರ್‌ ಬಗ್ಗೆ ನೀಡಿದ ಹೇ...

Advertisement
1/6
ಶಾರುಖ್ ಖಾನ್ ಕರಣ್ ಜೋಹರ್
ಶಾರುಖ್ ಖಾನ್ ಕರಣ್ ಜೋಹರ್

ಸುಚಿತ್ರಾ ತಮ್ಮ ಮಾಜಿ ಪತಿ ಕಾರ್ತಿಕ್​ ಕುಮಾರ್ ಸಲಿಂಗಕಾಮಿ ಎಂದು ಆರೋಪಿಸಿದ್ದಾರೆ. ಅಲ್ಲದೇ​ ಶಾರುಖ್​ ಖಾನ್​ ಮತ್ತು ಕರಣ್​ ಜೋಹರ್​ ಜೊತೆ ವಿದೇಶಕ್ಕೆ ತೆರಳಿದ ವಿಚಾರವಾಗಿ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

2/6
ಶಾರುಖ್ ಖಾನ್ ಕರಣ್ ಜೋಹರ್
ಶಾರುಖ್ ಖಾನ್ ಕರಣ್ ಜೋಹರ್

ನನ್ನ ಮಾಜಿ ಪತಿ ಕಾರ್ತಿಕ್‌ ಅವರು ಶಾರುಖ್​ ಮತ್ತು ಕರಣ್​ ಜೋಹರ್‌ ಜೊತೆ ಲಂಡನ್‌ನಲ್ಲಿ "ಸಲಿಂಗಕಾಮಿ ಸಭೆ" ನಡೆಸಿದ್ದಾರೆ ಎಂದು ಹೇಳಿದ್ದಾರೆ. ಸುಚಿತ್ರಾ ಕೊಟ್ಟ ಈ ಹೇಳಿಕೆ ಶಾರುಖ್‌ ಅಭಿಮಾನಿಗಳ ಕೋಪಕ್ಕೂ ಕಾರಣವಾಗಿದೆ. 

3/6
ಶಾರುಖ್ ಖಾನ್ ಕರಣ್ ಜೋಹರ್
ಶಾರುಖ್ ಖಾನ್ ಕರಣ್ ಜೋಹರ್

ಶಾರುಖ್ ಖಾನ್‌ ಮತ್ತು ಕರಣ್ ಜೋಹರ್‌ ಇಬ್ಬರೂ ಸಲಿಂಗಕಾಮಿ ಸಭೆಗಳಿಗೆ ಹೋಗೋದು ಸಾಮಾನ್ಯ. ಸಲಿಂಗಕಾಮ ಕಾನೂನುಬಾಹಿರವಲ್ಲದ ದೇಶಗಳಿಗೆ ಇವರೆಲ್ಲ ಹೋಗೋದು ಎಂದು ಸುಚಿತ್ರಾ ಹೇಳಿದ್ದಾರೆ. 

4/6
ಶಾರುಖ್ ಖಾನ್ ಕರಣ್ ಜೋಹರ್
ಶಾರುಖ್ ಖಾನ್ ಕರಣ್ ಜೋಹರ್

ಕೆಲ ವರ್ಷಗಳ ಹಿಂದೆ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರಿನ್ ಕೂಡ ಬಾಲಿವಡ್‌ ನಟ ಶಾರುಖ್​ ಖಾನ್​ ವಿರುದ್ಧ ಇಂಥದ್ದೊಂದು ಆರೋಪ ಮಾಡಿದ್ದರು. 

5/6
ಶಾರುಖ್ ಖಾನ್ ಕರಣ್ ಜೋಹರ್
ಶಾರುಖ್ ಖಾನ್ ಕರಣ್ ಜೋಹರ್

ಶಾರುಖ್ ಖಾನ್ ಸಲಿಂಗಿ ಎಂದು ಹಲವರು ಹೇಳಿದ್ದನ್ನು ನಾನು ಕೇಳಿದ್ದೇನೆ ಎಂದು ತಸ್ಲೀಮಾ ನಸ್ರಿನ್ ಪೋಸ್ಟ್‌ ಮಾಡಿದ್ದರು. 

6/6
ಶಾರುಖ್ ಖಾನ್ ಕರಣ್ ಜೋಹರ್
ಶಾರುಖ್ ಖಾನ್ ಕರಣ್ ಜೋಹರ್

ಇದೀಗ ಹಿರಿಯ ಗಾಯಕಿ ಸುಚಿತ್ರಾ ಅವರ ಆರೋಪ ಹೇಳಿಕೆ ಬಾಲಿವುಡ್‌ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ. 





Read More