PHOTOS

‘ಭಕ್ತ ಕಣ್ಣಪ್ಪ’ ಚಿತ್ರದಿಂದ ಹೊರ ನಡೆದ ಖ್ಯಾತ ಬಾಲಿವುಡ್‌ ನಟಿ ನೂಪುರ್ ಸನೋನ್..! ಕಾರಣವೇನು?

ನಿರ್ಮಾಣವಾಗುತ್ತಿರುವ ‘ಭಕ್ತ ಕಣ್ಣಪ್ಪ’ ಸಿನಿಮಾ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಿಸುತ್ತಿದೆ. ಆದರೆ ಇದೀಗ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿದ್ದ ಖ್ಯಾತ ಬಾ...

Advertisement
1/5

ಕನ್ನಡದ ಬೇಡರ ಕಣ್ಣಪ್ಪ ಸಿನಿಮಾದ ರಿಮೇಕ್‌ ಆಗಲಿರುವ ಭಕ್ತ ಕಣ್ಣಪ್ಪ ಸಿನಿಮಾದಲ್ಲಿ ಪ್ರಭಾಸ್‌ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ.   

2/5

ಈ ಹಿಂದೆ ರಾಜ್‌ಕುಮಾರ್‌ ಅವರ ‘ಬೇಡರ ಕಣ್ಣಪ್ಪ’ ಪಾತ್ರವನ್ನೇ ಕೃಷ್ಣಂ ರಾಜು ಅವರು ಮಾಡಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದರು  

3/5

ಈ ಭಕ್ತ ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್‌ ನಟಿಸೋದು ಪಕ್ಕಾ ಆದರೆ ಅವರು ಇಲ್ಲಿ ಕಣ್ಣಪ್ಪನ ಪಾತ್ರ ಮಾಡುತ್ತಿಲ್ಲ.   

4/5

ಹೌದು ಪ್ರಭಾಸ್‌ ಈ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಲಿದ್ದಾರೆ  

5/5

ಈ ಭಕ್ತ ಕಣ್ಣ ಪ್ಪ ಚಿತ್ರದಲ್ಲಿ ಪ್ರಭಾಸ್ ಶಿವನ ಪಾತ್ರ ಮಾಡಲಿದ್ದು, ಇದರಿಂದ ಫ್ಯಾನ್ಸ್ ಖುಷಿಪಟ್ಟಿದ್ದಾರೆ.  





Read More