PHOTOS

ವಿವಾಹಿತನ ಸಂಬಂಧ ಮಾಡಿ ಮಕ್ಕಳೇ ಬೇಡವೆಂದ ಈ ಖ್ಯಾತ ನಟಿ.. 44 ನೇ ವಯಸ್ಸಲ್ಲಿ ಮದುವೆಯಾದ 'ಅಣ್ಣಯ್ಯ'ನ ಅಮ್ಮ!

ve Story: ನಟಿ ಅರುಣಾ ಇರಾನಿ 44 ನೇ ವಯಸ್ಸಿನಲ್ಲಿ ವಿವಾಹಿತ ...

Advertisement
1/5
ನಟಿ ಅರುಣಾ ಇರಾನಿ
ನಟಿ ಅರುಣಾ ಇರಾನಿ

ನಟಿ ಅರುಣಾ ಇರಾನಿ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ ಸ್ಟಾರ್‌ ಹೀರೋಯಿನ್.‌ 

2/5
ನಟಿ ಅರುಣಾ ಇರಾನಿ
ನಟಿ ಅರುಣಾ ಇರಾನಿ

ನಟಿ ಅರುಣಾ ಇರಾನಿ ಹೆಚ್ಚಾಗಿ ವಿಲನ್‌ ರೋಲ್‌ಗಳಲ್ಲಿ ನಟಿಸಿದ್ದಾರೆ. ಕನ್ನಡದ ಅಣ್ಣಯ್ಯ ಸಿನಿಮಾದಲ್ಲಿ ರವಿಚಂದ್ರನ್‌ ಅವರ ತಾಯಿಯ ಪಾತ್ರದ ಮೂಲಕ ಸಿನಿಪ್ರಿಯರ ಮನಗೆದ್ದಿದ್ದಾರೆ. 

3/5
ನಟಿ ಅರುಣಾ ಇರಾನಿ
ನಟಿ ಅರುಣಾ ಇರಾನಿ

ನಟಿ ಅರುಣಾ ಇರಾನಿ 44 ನೇ ವಯಸ್ಸಿನಲ್ಲಿ ವಿವಾಹಿತ ನಿರ್ದೇಶಕ ಕುಕು ಕೊಹ್ಲಿ ಅವರನ್ನು ಪ್ರೀತಿಸಿ ಮದುವೆಯಾದರು.

4/5
ನಟಿ ಅರುಣಾ ಇರಾನಿ
ನಟಿ ಅರುಣಾ ಇರಾನಿ

ವಿವಾಹಿತನೊಂದಿಗೆ ಮದುವೆಯಾದ ಬಳಿಕ ನಾನು ಆತನ ಸಂಸಾರ ಹಾಳು ಮಾಡಬಾರದೆಂಬ ಮನಸ್ಥಿತಿಗೆ ಬಂದರು. 

5/5
ನಟಿ ಅರುಣಾ ಇರಾನಿ
ನಟಿ ಅರುಣಾ ಇರಾನಿ

ಇದೇ ಕಾರಣಕ್ಕೆ ಮಕ್ಕಳು ಮಾಡಿಕೊಳ್ಳದಿರಲು ನಿರ್ಧರಿಸಿದರಂತೆ. ಈ ಬಗ್ಗೆ ಖುದ್ದು ನಟಿ ಅರುಣಾ ಇರಾನಿಯೇ ಹೇಳಿದ್ದಾರೆ ಎನ್ನಲಾಗಿದೆ.





Read More