PHOTOS

ಹಲ್ಲಿ ಬೀಳುವುದರ ಅರ್ಥವೇನು? ದೇಹದ ಈ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಕೈ ಸೇರುತ್ತೆ ಅಪಾರ ಸಂಪತ್ತು... !

Shakuna Shastra: ಜ್ಯೋತಿಷ್ಯ ಶಾಸ್ತ್ರದಂತೆ ಶಕುನ ಶಾಸ್ತ್ರಕ್ಕೂ ಕೂಡ ಅದರದ್ದೇ ಆದ ಮಹತ್ವವಿದೆ. 

...
Advertisement
1/10
ಹಲ್ಲಿ ಬೀಳುವುದರ ಅರ್ಥ
ಹಲ್ಲಿ ಬೀಳುವುದರ ಅರ್ಥ

ಇದರಲ್ಲಿ ಹಲ್ಲಿ ನೋಡುವುದರಿಂದ ಏನು ಫಲ, ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಏನು ಫಲ ಎಂಬಿತ್ಯಾದಿ ಮಾಹಿತಿಯನ್ನು ವಿವರಿಸಲಾಗಿದೆ. 

2/10
ಶುಭ-ಅಶುಭ ಸಂಕೇತ
ಶುಭ-ಅಶುಭ ಸಂಕೇತ

ಹಲ್ಲಿ ದೇಹದ ಕೆಲವು ಭಾಗಗಳ ಮೇಲೆ ಬಿದ್ದರೆ ಅಪಾರ ಸಂಪತ್ತು ಕೈಗೂಡುತ್ತದೆ ಎಂದು ಹೇಳಲಾಗುತ್ತದೆ. ಹಲ್ಲಿ ಬೀಳುವುದು ಮರಣದಂತಹ ಕೆಟ್ಟ ಸುದ್ದಿ ಕೇಳುವ ಬಗ್ಗೆಯೂ ಸೂಚನೆ ನೀಡುತ್ತದೆ. 

3/10
ಹಲ್ಲಿಗಳ ಜಗಳ
ಹಲ್ಲಿಗಳ ಜಗಳ

ಶಕುನ ಶಾಸ್ತ್ರದ ಪ್ರಕಾರ, ಹೊರಗಡೆ ಹೋಗುವಾಗ ಹಲ್ಲಿಗಳು ಜಗಳವಾಡುವುದನ್ನು ನೋಡಿದರೆ ಕೆಲಸದಲ್ಲಿ ಅಡಚಣೆ ಉಂಟಾಗುತ್ತದೆ ಎಂದರ್ಥ. 

4/10
ಹಲ್ಲಿ ಧ್ವನಿ
ಹಲ್ಲಿ ಧ್ವನಿ

ಯಾವುದೇ ಸಮಯದಲ್ಲಿ ನೀವು ಆಹಾರ ಸೇವಿಸುವಾಗ ಹಲ್ಲಿಯ ಲೊಚಗುಟ್ಟುವ ಧ್ವನಿ ಕೇಳಿದರೆ ಗುಡ್ ನ್ಯೂಸ್ ಸಿಗಲಿದೆ ಎಂದು ಸೂಚಿಸುತ್ತದೆ.

5/10
ಹಣೆಯ ಮೇಲೆ ಹಲ್ಲಿ
 ಹಣೆಯ ಮೇಲೆ ಹಲ್ಲಿ

ಹಣೆಯ ಮೇಲೆ ಹಲ್ಲಿ ಬೀಳುವುದು ಶೀಘ್ರದಲ್ಲೇ ಆಸ್ತಿ ಸಂಬಂಧಿತ ವ್ಯಾಜ್ಯಗಳು ಬಗೆಹರಿಯಲಿವೆ ಎಂಬುದರ ಸಂಕೇತವಾಗಿದೆ. 

6/10
ಕೂದಲಿನ ಮೇಲೆ ಹಲ್ಲಿ
ಕೂದಲಿನ ಮೇಲೆ ಹಲ್ಲಿ

ಕೂದಲಿನ ಮೇಲೆ ಹಲ್ಲಿ ಬೀಳುವುದು ನಿಮ್ಮ ಆತ್ಮೀಯರ ಸಾವಿನ ಸುದ್ದಿಯ ಸೂಚನೆ ಎನ್ನಲಾಗುತ್ತದೆ. 

7/10
ಮೂಗಿನ ಮೇಲೆ ಹಲ್ಲಿ
ಮೂಗಿನ ಮೇಲೆ ಹಲ್ಲಿ

ಮೂಗಿನ ಮೇಲೆ ಹಲ್ಲಿ ಬಿದ್ದರೆ ನಿಮ್ಮ ಬದುಕಿನಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಹಿಡಿದ ಕೆಲಸ ಕೈಗೂಡಲಿದೆ ಎಂದರ್ಥ. 

8/10
ಬಲಗೈ ಮೇಲೆ ಹಲ್ಲಿ
ಬಲಗೈ ಮೇಲೆ ಹಲ್ಲಿ

ಶಕುನ ಶಾಸ್ತ್ರದ ಪ್ರಕಾರ, ಬಲಗೈ ಮೇಲೆ ಹಲ್ಲಿ ಬಿದ್ದರೆ ಆಕಸ್ಮಿಕ ಧನಲಾಭವಾಗಲಿದೆ ಎಂಬ ಸೂಚನೆ. 

9/10
ಎಡಗೈ ಮೇಲೆ ಹಲ್ಲಿ
ಎಡಗೈ ಮೇಲೆ ಹಲ್ಲಿ

ಎಡಗೈ ಮೇಲೆ ಹಲ್ಲಿ ಬಿದ್ದರೆ ಆಸ್ತಿ, ಧನ ನಷ್ಟದ ಸೂಚನೆಯಾಗಿದೆ. 

10/10
ಹಲ್ಲಿ ಬೀಳುವುದರ ಅರ್ಥ
ಹಲ್ಲಿ ಬೀಳುವುದರ ಅರ್ಥ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More