PHOTOS

ಮೊಟ್ಟೆಗೆ ಒಂದೇ ಚಮಚ ಈ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ಒಂದೇ ತಿಂಗಳಲ್ಲಿ ಉದ್ದ ಕಡು ಕಪ್ಪು ಕೂದಲು ನಿಮ್ಮದಾಗುವುದು !ಒಮ್ಮೆ ಟ್ರೈ ಮಾಡಿ ನೋಡಿ

5, ಬಿ6, ಬಿ12, ಡಿ, ಇ, ಫೋಲೇಟ್, ಫಾಸ್ಫರಸ್ ಸೇರಿದಂತೆ ಹಲವು ಪೋಷಕಾಂಶಗಳು ಕಂಡು ಬರುತ್ತವೆ.ಈ ಪೋಷಕಾಂಶಗಳು ಕೂದಲು ಉದ್ದ ಮತ್ತು ಸುಂದರವಾಗಿ ಬೆ...

Advertisement
1/6
ಪೋಷಕಾಂಶ ಆಗರ
ಪೋಷಕಾಂಶ ಆಗರ

ಮೊಟ್ಟೆಯಲ್ಲಿ ವಿಟಮಿನ್ ಎ, ಬಿ2, ಬಿ5, ಬಿ6, ಬಿ12, ಡಿ, ಇ, ಫೋಲೇಟ್, ಫಾಸ್ಫರಸ್ ಸೇರಿದಂತೆ ಹಲವು ಪೋಷಕಾಂಶಗಳು ಕಂಡು ಬರುತ್ತವೆ.ಈ ಪೋಷಕಾಂಶಗಳು ಕೂದಲು ಉದ್ದ ಮತ್ತು ಸುಂದರವಾಗಿ ಬೆಳೆಯಲು ಸಹಾಯ ಮಾಡುತ್ತದೆ.   

2/6
ಒಣ ಕೂದಲಿಗೆ
ಒಣ ಕೂದಲಿಗೆ

ಕೂದಲು ತುಂಬಾ ಒರಟಾಗಿ ಮತ್ತು ಒಣಗಿದ್ದರೆ, ಹರಳೆಣ್ಣೆಯನ್ನು ಮೊಟ್ಟೆಯೊಂದಿಗೆ  ಬೆರೆಸಿ ಕೂದಲಿಗೆ ಹಚ್ಚಬೇಕು.ಇದು ಕೂದಲನ್ನು ಮಾಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತದೆ.  

3/6
ಕೂದಲು ಬೆಳವಣಿಗೆಗೆ
ಕೂದಲು ಬೆಳವಣಿಗೆಗೆ

ಕೂದಲ ಬೆಳವಣಿಗೆ ನಿಧಾನವಾಗುತ್ತಿದ್ದರೆ ವಾರಕ್ಕೆ ಎರಡು ಬಾರಿ ಮೊಟ್ಟೆಯ ಮಾಸ್ಕ್ ಅನ್ನು ಕೂದಲಿಗೆ ಹಚ್ಚಬೇಕು.ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

4/6
ತಲೆಹೊಟ್ಟು
ತಲೆಹೊಟ್ಟು

ತಲೆಹೊಟ್ಟು ಇದ್ದರೆ,ವಾರಕ್ಕೆ ಎರಡು ಬಾರಿ ನಿಂಬೆ ರಸದೊಂದಿಗೆ ಮೊಟ್ಟೆಯನ್ನು ಬೆರೆಸಿ ಕೂದಲಿಗೆ ಹಚ್ಚಬೇಕು.ಇದು ಡ್ಯಾಂಡ್ರಫ್ ನಿಂದ ಶಾಶ್ವತ ಪರಿಹಾರ ನೀಡುತ್ತದೆ.   

5/6
ಮೊಟ್ಟೆಯ ಹೇರ್ ಮಾಸ್ಕ್
ಮೊಟ್ಟೆಯ ಹೇರ್ ಮಾಸ್ಕ್

ನಿಮ್ಮ ಕೂದಲಿನ ಉದ್ದಕ್ಕೆ ಅನುಗುಣವಾಗಿ ಒಂದು ಅಥವಾ ಎರಡು ಮೊಟ್ಟೆಗಳನ್ನು ತೆಗೆದುಕೊಂಡು ಚೆನ್ನಾಗಿ ಬೀಟ್ ಮಾಡಿ. ಈಗ ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಸೇರಿಸಿ.ಎಣ್ಣೆಯನ್ನು ಸೇರಿಸಿದ ನಂತರ ಮತ್ತೆ   ಮಿಕ್ಸ್ ಮಾಡಿ.ಅಗತ್ಯ ಎನಿಸಿದರೆ ಒಂದು ಚಮಚ ಜೇನುತುಪ್ಪವನ್ನು ಕೂಡ ಸೇರಿಸಬಹುದು.ಇದು ಕೂದಲಿಗೆ ಹೊಳಪನ್ನು ನೀಡುತ್ತದೆ.

6/6
ಕೂದಲ ಆರೈಕೆ
ಕೂದಲ ಆರೈಕೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ದೇಶೀಯ ಪಾಕವಿಧಾನಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.  





Read More