PHOTOS

ಯೂರಿಕ್ ಆಸಿಡ್ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ

Uric Acid Remedies: ನಮ್ಮ ಆಹಾರ ಪದ್ದತಿ, ಸ್ಥೂಲಕಾಯತೆ, ಜೆನೆಟಿಕ್ಸ್, ನಿರ್ಜಲೀಕರಣ ಸೇರಿದಂತೆ ದೇಹದಲ್ಲಿ ಯೂರಿಕ್ ಆ...

Advertisement
1/8
ಯೂರಿಕ್ ಆಸಿಡ್
ಯೂರಿಕ್ ಆಸಿಡ್

ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಕೀಲುಗಳಲ್ಲಿ ಅಸಹನೀಯ ನೋವುಂಟಾಗುತ್ತದೆ. ಯೂರಿಕ್ ಆಸಿಡ್ ಸಮಸ್ಯೆ ನಿವಾರಣೆಗೆ ಹೆಚ್ಚು ನೀರು ಕುಡಿಯುವುದು ಅತ್ಯುತ್ತಮ ಪರಿಹಾರ.   

2/8
ಗ್ರೀನ್ ಟೀ
ಗ್ರೀನ್ ಟೀ

ಗ್ರೀನ್ ತೀಯಲ್ಲಿ ಕ್ಯಾಟೆಚಿನ್ ಹೆಚ್ಚಾಗಿದ್ದು  ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ನಿತ್ಯ ಒಂದೆರಡು ಕಪ್ ಗ್ರೀನ್ ಟೀ ಸೇವನೆ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಆಗಿದೆ. 

3/8
ಫೈಬರ್ ಯುಕ್ತ ಆಹಾರ
ಫೈಬರ್ ಯುಕ್ತ ಆಹಾರ

ನಿಮ್ಮ ಡಯಟ್ನಲ್ಲಿ ಫೈಬರ್ ಸಮೃದ್ಧ ಆಹಾರಗಳಾದ ಓಟ್ಸ್, ಧಾನ್ಯಗಳು, ಬ್ರೊಕೋಲಿ, ಕುಂಬಳಕಾಯಿಯಂತಹ ಆಹಾರಗಳ ಬಲ್ಕೆಯಿಂದ ಯೂರಿಕ್ ಆಸಿಡ್ ಹೆಚ್ಚಾಗದಂತೆ ತಡೆಯಬಹುದು. 

4/8
ವಿಟಮಿನ್ ಸಿ
ವಿಟಮಿನ್ ಸಿ

ನಿತ್ಯ ವಿಟಮಿನ್ ಸಿ ಸಮೃದ್ಧ ಹಣ್ಣುಗಳಾದ ಕಿತ್ತಳೆ, ನಿಂಬೆ ಹಣ್ಣುಗಳನ್ನು ಸೇವಿಸುವುದರಿಂದ ಯೂರಿಕ್ ಆಸಿಡ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು. 

5/8
ಎಳನೀರು
ಎಳನೀರು

ಎಳನೀರಿನಂತಹ ನೈಸರ್ಗಿಕ ಶುದ್ಧೀಕರಣ ಪಾನೀಯಗಳನ್ನು ನಿತ್ಯ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾಗುವುದನ್ನು ತಪ್ಪಿಸಬಹುದು. 

6/8
ಸೌತೆಕಾಯಿ
ಸೌತೆಕಾಯಿ

ಯೂರಿಕ್ ಆಮ್ಲ ಸಮಸ್ಯೆ ಇರುವ್ವವರು ಫಿಬರ್ ಸಮೃದ್ಧವಾದ ಸೌತೆಕಾಯಿಯನ್ನು ನಿತ್ಯ ತಿನ್ನುವುದರಿಂದ ಹೆಚ್ಚಿನ ಪರಿಹಾರ ದೊರೆಯಲಿದೆ.   

7/8
ಡಾರ್ಕ್ ಚಾಕೋಲೇಟ್
 ಡಾರ್ಕ್ ಚಾಕೋಲೇಟ್

ಡಾರ್ಕ್ ಚಾಕೊಲೇಟ್‌ಗಳಲ್ಲಿರುವ ಥಿಯೋಬ್ರೊಮಿನ್ ಆಲ್ಕಲಾಯ್ಡ್  ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಆಗಿದೆ. ಹಾಗಾಗಿ ನಿಯಮಿತ ಡಾರ್ಕ್ ಚಾಕೋಲೇಟ್ ತಿನ್ನುವುದರಿಂದ ಯೂರಿಕ್ ಆಮ್ಲ ಹೆಚ್ಚಾಗುವುದನ್ನು ತಪ್ಪಿಸಬಹುದು. 

8/8
ಸೂಚನೆ
ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More