PHOTOS

Health benefits of oranges: ಚಳಿಗಾಲದಲ್ಲಿ ಕಿತ್ತಳೆ ಸೇವನೆಯಿಂದ ಆರೋಗ್ಯಕ್ಕಿದೆ ಈ ಅದ್ಭುತ ಪ್ರಯೋಜನಗಳು

Health benefits of eating oranges in winter: ತೂಕ ಇಳಿಕೆ ಸೇರಿದಂತೆ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಚಳಿಗಾಲದಲ್ಲಿ ತಪ್ಪದೇ ಕಿತ್ತಳೆ ಹಣ್ಣನ್ನು ಸೇ...

Advertisement
1/6
ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣು

ಪ್ರತಿ ಋತುವಿನಲ್ಲೂ ಋತುಮಾನದ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಅಂತೆಯೇ ಕಿತ್ತಳೆ ಹಣ್ಣು ಚಳಿಗಾಲದ ಹಣ್ಣಾಗಿದ್ದು, ಈ ಋತುವಿನಲ್ಲಿ ಕಿತ್ತಳೆ ಸೇವನೆಯಿಂದ ಆರೋಗ್ಯಕ್ಕೆ ಹಲವು ಅದ್ಭುತ ಪ್ರಯೋಜನಗಳು ಲಭ್ಯವಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಚಳಿಗಾಲದಲ್ಲಿ ಕಿತ್ತಳೆ ಹಣ್ಣಿನ ಸೇವನೆಯಿಂದ ಸಿಗುವ ಪ್ರಮುಖ ಲಾಭಗಳ ಬಗ್ಗೆ ತಿಳಿಯೋಣ... 

2/6
ರೋಗ ನಿರೋಧಕ ಶಕ್ತಿ
ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ:  ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿ, ಚಳಿಗಾಲದಲ್ಲಿ ಕಿತ್ತಳೆ ಹಣ್ಣಿನ ಸೇವನೆಯಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಿಷ್ಠಗೊಳಿಸುತ್ತದೆ. 

3/6
ಒತ್ತಡದಿಂದ ಮುಕ್ತಿ
ಒತ್ತಡದಿಂದ ಮುಕ್ತಿ

ಒತ್ತಡದಿಂದ ಮುಕ್ತಿ:  ಕಿತ್ತಳೆ ಹಣ್ಣಿನ ಸೇವನೆಯು ಮೆದುಳಿಗೆ ಸ್ವಲ್ಪ ವಿಶ್ರಾಂತಿ ನೀಡಬಲ್ಲದು. ಇದರಿಂದಾಗಿ, ನೀವು ಒತ್ತಡದಿಂದ ಸುಲಭ ಪರಿಹಾರ ಪಡೆಯಬಹುದಾಗಿದೆ. 

4/6
ಮೊಡವೆ
ಮೊಡವೆ

ಮೊಡವೆ:  ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಮೊಡವೆಗಳಿಂದ ಪರಿಹಾರದ ಜೊತೆಗೆ ಮುಖದಲ್ಲಿ ಮೂಡಿರುವ ಕಲೆಗಳಿಂದಲೂ ಪರಿಹಾರ ಪಡೆಯಬಹುದು. 

5/6
ತೂಕ ಇಳಿಕೆ
ತೂಕ ಇಳಿಕೆ

ತೂಕ ಇಳಿಕೆ:  ಶೀತ ವಾತಾವರಣದಲ್ಲಿ ಕಿತ್ತಳೆ ಹಣ್ಣಿನ ಸೇವನೆಯು ತೂಕ ಇಳಿಕೆಯಲ್ಲಿ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

6/6
ಬಲಿಷ್ಠ ಮೂಳೆಗಳು
ಬಲಿಷ್ಠ ಮೂಳೆಗಳು

ಬಲಿಷ್ಠ ಮೂಳೆಗಳು:  ಕಿತ್ತಳೆ ಹಣ್ಣಿನ ಸೇವನೆಯು ಮೂಳೆಗಳನ್ನು ಬಲಗೊಳಿಸಲು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.   





Read More