PHOTOS

Idli Recipe: ದಕ್ಷಿಣ ಭಾರತದ ವಿಶೇಷ ಉಪಹಾರ ದಹಿ ಇಡ್ಲಿ ಮಾಡುವ ಸುಲಭ ವಿಧಾನ

Dahi Idli Recipe: ಈ ಖಾದ್ಯವು ಸೌತ್ ಇಂಡಿಯನ್ ಬೇಕ್ಸ್ ಫಾಸ್ಟ್ ಆಗಿದೆ. ಈ ದಹಿ ಇಡ್ಲಿ ಕೆಲವು ಸ್ಥಳಗಳಲ್ಲಿ ಪ್ರಸಿದ್ಧವಾಗಿದೆ. ಬೆಳಗಿನ ಉಪಾಹ...

Advertisement
1/6
ದಹಿ ಇಡ್ಲಿ
ದಹಿ ಇಡ್ಲಿ

ದಹಿ ಇಡ್ಲಿ ತಿಂದರೆ ಹೊಟ್ಟೆ ತಂಪಾಗುತ್ತದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಲಾಭ ನೀಡುತ್ತೆ. ಮೇಲಾಗಿ ಮೊಸರನ್ನು ನೇರವಾಗಿ ತಿನ್ನಲು ಇಷ್ಟಪಡದವರು ಇದನ್ನು ತಯಾರಿಸಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

2/6
ದಹಿ ಇಡ್ಲಿ
ದಹಿ ಇಡ್ಲಿ

ದಹಿ ಇಡ್ಲಿ ಮಾಡಲು ಮೊದಲು ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಇಡ್ಲಿ ತಯಾರಿಸಿ. ಇಡ್ಲಿಗಳನ್ನು ಮಾಡಿದ ನಂತರ, ಅವುಗಳನ್ನು ಸಣ್ಣಗೆ ಕತ್ತರಿಸಿ ಪಕ್ಕಕ್ಕೆ ಇರಿಸಿ. 

3/6
ದಹಿ ಇಡ್ಲಿ
ದಹಿ ಇಡ್ಲಿ

ಇದಕ್ಕೆ ಮೊಸರು ಮತ್ತು ಇಂಗು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸಕ್ಕರೆ ಮತ್ತು ಉಪ್ಪನ್ನು ಸೇರಿಸಿ. 

4/6
ದಹಿ ಇಡ್ಲಿ
ದಹಿ ಇಡ್ಲಿ

ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಸಾಸಿವೆ, ಉದ್ದಿನಬೇಳೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಬೇಕು. ಚೆನ್ನಾಗಿ ಫ್ರೈ ಮಾಡಿ.

5/6
ದಹಿ ಇಡ್ಲಿ
ದಹಿ ಇಡ್ಲಿ

ಈಗ ಮೊದಲು ಬೆರೆಸಿದ ಮೊಸರು ಇಂಗು ಮಿಶ್ರಣ ಸೇರಿಸಿ ಚೆನ್ನಾಗಿ ಕಲಿಸಿ.  ಹಸಿಮೆಣಸಿನಕಾಯಿ ಮತ್ತು ತುರಿದ ತೆಂಗಿನಕಾಯಿ ಸೇರಿಸಿ ಚೆನ್ನಾಗಿ ಕಲಿಸಿ. 

6/6
ದಹಿ ಇಡ್ಲಿ
ದಹಿ ಇಡ್ಲಿ

ಈ ಮಿಶ್ರಣಕ್ಕೆ ಸಿದ್ಧಪಡಿಸಿದ ಇಡ್ಲಿಗಳನ್ನು ಸೇರಿಸಿ. 15 ನಿಮಿಷಗಳ ಕಾಲ ಅದನ್ನು ನೆನೆಯಲು ಬಿಡಿ. ದಹಿ ಇಡ್ಲಿ ಸವಿಯಲು ಸಿದ್ಧ. 





Read More