PHOTOS

Khita Gonsalves: ಸಿಎಸ್‌ಕೆ ಆಟಗಾರನ ಪತ್ನಿಯ ಫೋಟೋಶೂಟ್‌: ಫಿದಾ ಆದ ನೆಟ್ಟಿಗರು

Advertisement
1/5
ಜೋಸನ್ನಾ ಗೊನ್ಸಾಲ್ವೆಸ್
ಜೋಸನ್ನಾ ಗೊನ್ಸಾಲ್ವೆಸ್

ಖಿತಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಡ್ವೇನ್ ಬ್ರಾವೋ ಅವರ ಪತ್ನಿ ಜೋಸನ್ನಾ ಗೊನ್ಸಾಲ್ವಿಸ್ ಅವರು ವೃತ್ತಿಪರ ಶೆಫ್‌ ಆಗಿ ಕೆಲಸ ಮಾಡುತ್ತಿದ್ದಾರೆ. ವೃತ್ತಿಜೀವನದ ಜೊತೆಗೆ ಕುಟುಂಬವನ್ನು ಸಹ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

2/5
ಜೋಸನ್ನಾ ಗೊನ್ಸಾಲ್ವೆಸ್
ಜೋಸನ್ನಾ ಗೊನ್ಸಾಲ್ವೆಸ್

ಜೋಸನ್ನಾ ಗೊನ್ಸಾಲ್ವಿಸ್ ಯಾವುದೇ ಸ್ಟಾರ್‌ಗಳಿಗೂ ಕಮ್ಮಿ ಇಲ್ಲ ಎಂಬಂತೆ ಫೋಟೋ ಶೂಟ್‌ ಮಾಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿರುವ ಅವರು, ಪ್ರತಿದಿನ ತಮ್ಮ ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. 

3/5
ಜೋಸನ್ನಾ ಗೊನ್ಸಾಲ್ವೆಸ್
ಜೋಸನ್ನಾ ಗೊನ್ಸಾಲ್ವೆಸ್

ಜೋಸನ್ನಾ ಗೊನ್ಸಾಲ್ವೆಸ್ ಮತ್ತು ಡ್ವೇನ್ ಬ್ರಾವೊ ದಂಪತಿಗೆ ಓರ್ವ ಪುತ್ರನಿದ್ದಾನೆ. ಜೋಸನ್ನಾ ಬ್ರಾವೋ ಮಗನಿಗೆ ಜನ್ಮ ನೀಡಿದ ಬಳಿಕ ಶೆಫ್‌ ಆಗಿ ವೃತ್ತಿಜೀವನವನ್ನು ಮುಂದುವರಿಸಲು ಇಟಲಿಯ ಸಣ್ಣ ಪಟ್ಟಣಕ್ಕೆ ತೆರಳಿದರು.

4/5
ಜೋಸನ್ನಾ ಗೊನ್ಸಾಲ್ವೆಸ್
ಜೋಸನ್ನಾ ಗೊನ್ಸಾಲ್ವೆಸ್

ಜೋಸನ್ನಾ ಗೊನ್ಸಾಲ್ವೆಸ್ ಶೆಫ್‌ ಟ್ರೈನಿಂಗ್‌ಗೆಂದು ಫ್ರಾನ್ಸ್‌ಗೆ ತೆರಳಿದ್ದರು. ಇನ್ನು ಡ್ವೇನ್ ಬ್ರಾವೋ ಜೊತೆಗಿನ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

5/5
ಜೋಸನ್ನಾ ಗೊನ್ಸಾಲ್ವೆಸ್
ಜೋಸನ್ನಾ ಗೊನ್ಸಾಲ್ವೆಸ್

ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.  ಐಪಿಎಲ್ 2022 ರಲ್ಲಿ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಪರವಾಗಿ ಆಡಿದ್ದರು. ಸದ್ಯ ಅವರು T20 ಮತ್ತು T10 ಕ್ರಿಕೆಟ್ ಲೀಗ್‌ಗಳಲ್ಲಿ ಆಡುತ್ತಿದ್ದಾರೆ.  





Read More