PHOTOS

Carrot Juice Benefits : ಒಂದು ಗ್ಲಾಸ್‌ ಕ್ಯಾರೆಟ್ ಜ್ಯೂಸ್‌ ನಲ್ಲಿದೆ ಉತ್ತಮ ಆರೋಗ್ಯದ ಗುಟ್ಟು!

ಾಂಶ ಹೇರಳವಾಗಿರುವುದರಿಂದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗೂ ಉಪಯುಕ್ತವಾಗಿದೆ. ಆರೋಗ್ಯ ಕ್ಕೆ ಮಾತ್ರವಲ್ಲ ಸೌಂದರ್ಯನೀರಿಕ್ಷಿಸುವವರು ಸಹ ಇದನ್ನು ಬಳಸಬಹುದು. ಕ್ಯಾರೆ...

Advertisement
1/5
ಕ್ಯಾರೆಟ್ನಲ್ಲಿ ಅನೇಕ ಪೋಷಕಾಂಶ ಹೇರಳವಾಗಿದೆ
ಕ್ಯಾರೆಟ್ನಲ್ಲಿ ಅನೇಕ ಪೋಷಕಾಂಶ ಹೇರಳವಾಗಿದೆ

ಕ್ಯಾರೆಟ್ ನಲ್ಲಿ ಅನೇಕ ಪೋಷಕಾಂಶ ಹೇರಳವಾಗಿರುವುದರಿಂದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗೂ ಉಪಯುಕ್ತವಾಗಿದೆ. 

2/5
ಕಣ್ಣಿನ ಆರೋಗ್ಯ ಸಹಕಾರಿಯಾಗಿದೆ
ಕಣ್ಣಿನ ಆರೋಗ್ಯ ಸಹಕಾರಿಯಾಗಿದೆ

ಇದರಲ್ಲಿರುವ ವಿಟಮಿನ್ ಎ ಪೋಷಕಾಂಶ ಕಣ್ಣಿನ ಆರೋಗ್ಯವನ್ನು ವೃದ್ದಿಸುತ್ತದೆ.   

3/5
ಜೀರ್ಣಾಂಗ ವ್ಯವಸ್ಥೆ ಉತ್ತಮ ಪಾನೀಯವಾಗಿದೆ.
ಜೀರ್ಣಾಂಗ ವ್ಯವಸ್ಥೆ ಉತ್ತಮ ಪಾನೀಯವಾಗಿದೆ.

ಜೀರ್ಣಾಂಗ ವ್ಯವಸ್ಥೆ, ಉತ್ತಮ ತ್ವಚೆಗೂ ,ಹೃದಯದ ಆರೋಗ್ಯ ಕ್ಯಾರೆಟ್ ಜ್ಯೂಸ್‌ ಸೇವನೆ ಸಹಕಾರಿಯಾಗಿದೆ. 

4/5
ಮೆದುಳಿನ ಆರೋಗ್ಯಕ್ಕೆ ಉತ್ತಮವಾಗಿದೆ
ಮೆದುಳಿನ ಆರೋಗ್ಯಕ್ಕೆ ಉತ್ತಮವಾಗಿದೆ

 ಕ್ಯಾರೆಟ್ ನಲ್ಲಿರುವ ಅಧಿಕ ಪೋಷಾಕಾಂಶ ಮೆದುಳಿನ, ಮಾನಸಿಕ ಆರೋಗ್ಯ ಸುಧಾರಿಸುತ್ತದೆ

5/5
ಎಲ್ಲಾ ರೋಗಕ್ಕೂ ಉಪಯುಕ್ತವಾಗಿದೆ
ಎಲ್ಲಾ ರೋಗಕ್ಕೂ ಉಪಯುಕ್ತವಾಗಿದೆ

ಕ್ಯಾರೆಟ್ ಅನ್ನು ಹಸಿಯಾಗಿಯೂ ತಿನ್ನಬಹುದು, ಬೇಯಿಸಿಯೂ ತಿನ್ನಬಹುದು,ದಿನಕ್ಕೊಂದು ಲೋಟ ಕ್ಯಾರೆಟ್ ಜ್ಯೂಸ್ ಸೇವಿಸುವ ಮೂಲಕ ಉತ್ತಮ ಆರೋಗ್ಯ ಪಡೆಬಹುದಾಗಿದೆ. 





Read More