PHOTOS

ಮೀನು ತಿಂದ ನಂತರ ಹಾಲು ಕುಡಿಯುವುದು ಒಳ್ಳೆಯದಲ್ಲ ಯಾಕೆ ಗೊತ್ತಾ?

Advertisement
1/5

ಮೀನು ತಿಂದ ನಂತರ ಯಾವುದೇ ಹಾಲು ಉತ್ಪನ್ನಗಳನ್ನು ಸೇವಿಸಬಾರದು ಯಾಕೆಂದರೆ ಇದರಿಂದ ಹಲವು ಸಮಸ್ಯೆಗಳು ಕಂಡು ಬರುತ್ತವೆ ಮತ್ತು ಇದರಿಂದ ಆರೋಗ್ಯದ ಪರಿಣಾಮ ಬೀಳುತ್ತದೆ. 

2/5

ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರಬಹುದು ಮೀನು ತಿಂದ ನಂತರ ಹಾಲು ಕುಡಿಯಬಾರದು ಕುಡಿದರೆ ಕುಷ್ಠರೋಗ ಬರುತ್ತದೆ ಎಂದು 

3/5

ಕೆಲವು ಆಹಾರಗಳನ್ನು ಹೇಗೆ ತಿಂದರೂ ಆರೋಗ್ಯದ ಮೇಲೆ ಯಾವುದೇ ರೀತಿಯ ಪ್ರಭಾವ ಉಂಟಾಗುವುದಿಲ್ಲ ಆದರೆ ಮೀನು ತಿಂದ ಮೇಲೆ ಹಾಲಿನ ಉತ್ಪನ್ನ ಯಾವುದನ್ನೂ ಸೇವಿಸುವುದು ಒಳ್ಳೆಯದಲ್ಲ.  ಮೀನು ತಿಂದ ನಂತರ ಹಾಲು ಕುಡಿಯುವುದು ಒಳ್ಳೆಯದೋ ಅಲ್ಲವೋ ಎಂಬ ಚರ್ಚೆ ಆಗಾಗ ನಡೆಯುತ್ತಲೇ ಇರುತ್ತದೆ. 

4/5

ಎರಡು ಆಹಾರ ಪದಾರ್ಥಗಳು ದೇಹದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ ಮತ್ತು  ದೇಹದಲ್ಲಿ ರಾಸಾಯನಿಕ ಬದಲಾವಣೆಗಳನ್ನು ಉಂಟುಮಾಡುವ ಅಸಮತೋಲನವನ್ನು ಉಂಟುಮಾಡುತ್ತದೆ. . ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವುದರ ಜೊತೆಗೆ ಹೊಟ್ಟೆ ನೋವು, ಊತಕ್ಕೂ ಕಾರಣವಾಗಬಹುದು. 

5/5

ಮೀನು ಮತ್ತು ಹಾಲು ಎರಡೂ ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ತಿನ್ನುವುದರಿಂದ ಆರೋಗ್ಯದ ಅತೀವ ಪರಿಣಾಮವನ್ನು ಉಂಟು ಮಾಡುತ್ತದೆ. 





Read More