PHOTOS

T20 ವಿಶ್ವಕಪ್‌ ಸೆಮಿಸ್‌ಗೆ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ ಟೀಂ ಕ್ಯಾಪ್ಟನ್‌ ಐಡೆನ್ ಮಾರ್ಕ್ರಾಮ್ ಪತ್ನಿ ಯಾರು ಗೊತ್ತಾ?

South African captain Aiden Markram wife: 2024 ರ ಟಿ 20 ವಿಶ್ವಕಪ್‌ನಲ್ಲಿ ಐಡೆನ್ ಮಾರ್ಕ್ರಾಮ್ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಮಾರ...

Advertisement
1/5

2024 ರ ಟಿ 20 ವಿಶ್ವಕಪ್‌ನಲ್ಲಿ ಐಡೆನ್ ಮಾರ್ಕ್‌ರಾಮ್ ದಕ್ಷಿಣ ಆಫ್ರಿಕಾದ ನಾಯಕತ್ವ ವಹಿಸುತ್ತಿದ್ದಾರೆ. ಮಾರ್ಕ್ರಾಮ್ ನಾಯಕತ್ವದ ಆಫ್ರಿಕಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.  

2/5

ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಅವರ ಪತ್ನಿ ಹೆಸರು Nicole Daniella O'Connor,. ಮಾರ್ಕ್ರಾಮ್ ಅವರ ಪತ್ನಿ ಯಾವ ಬಾಲಿವುಡ್‌ ನಟಿಯರಿಗಿಂತಲೂ ಕಮ್ಮಿಯಿಲ್ಲ..    

3/5

ನಿಕೋಲ್ ಡೇನಿಯೆಲ ಆಗಾಗ್ಗೆ ತನ್ನ ಪತಿ ಮಾರ್ಕ್ರಾಮ್‌ ಆಗ್ಗಾಗೆ ಪತಿಯ ಸಲುವಾಗಿ ಕ್ರೀಡಾಂಗಣಕ್ಕೆ ಆಗಮಿಸಿರುತ್ತಾರೆ.. ಹಾಗಾದ್ರೆ ಇವರಿಬ್ಬರ ಲವ್‌ ಸ್ಟೋರಿ ಶುರುವಾಗಿದ್ದು ಹೇಗೆ?   

4/5

 ಇವರಿಬ್ಬರ ಪ್ರೇಮ ಕಥೆ ಹೈಸ್ಕೂಲ್ ದಿನಗಳಿಂದಲೇ ಶುರುವಾಗಿತ್ತು. ಇಬ್ಬರೂ ಸುಮಾರು 11 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ, ನಂತರ ಜುಲೈ 22, 2023 ರಂದು ವಿವಾಹವಾದರು.  

5/5

ನಿಕೋಲ್ ಡೇನಿಯೆಲಾ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಶಿಕ್ಷಣ ಪಡೆದರು. ಅಲ್ಲದೆ ಇವರು ಸೋಷಿಯಲ್‌ ಮಿಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದು, ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾರ್ಕ್ರಾಮ್ ಅವರೊಂದಿಗಿನ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.   





Read More