PHOTOS

Ishan Kishan: ದ್ವಿಶತಕ ವೀರ ಇಶಾನ್ ಕಿಶನ್ ಪ್ರೇಯಸಿ ಯಾರು ಗೊತ್ತಾ? ಬಾಲಿವುಡ್ ಬ್ಯೂಟಿಗೂ ಕಮ್ಮಿಯಿಲ್ಲ ಈ ಸುಂದರಿ

Ishan Kishan: ಬಾಂಗ್ಲಾದೇಶ ವಿರುದ್ಧ ದ್ವಿಶತಕ ಸಿಡಿಸಿದ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅವರ ಬ್ಯಾಟಿಂ...

Advertisement
1/6
ಇಶಾನ್ ಕಿಶನ್
ಇಶಾನ್ ಕಿಶನ್

ಇನ್ ಸ್ಟಾಗ್ರಾಂನಲ್ಲಿ ಇಶಾನ್ ಕಿಶನ್ ಗೆಳತಿ ಅದಿತಿ ಹುಂಡಿಯಾ ಕೂಡ ತನ್ನ ಪ್ರೀತಿಯ ಮಳೆಯನ್ನು ಸುರಿಸಿದ್ದಾರೆ. ಇಶಾನ್ ಅವರ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದು, ಪ್ರೀತಿಯ ಇಮೋಜಿ ಬಳಸಿದ್ದಾರೆ.

2/6
ಇಶಾನ್ ಕಿಶನ್
ಇಶಾನ್ ಕಿಶನ್

ಒಂದು ಫೋಟೋದಲ್ಲಿ, ಇಶಾನ್ ಕಿಶನ್ ಶರ್ಟ್ ಮತ್ತು ಜೀನ್ಸ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಅದಿತಿ ಹುಂಡಿಯಾ ಈ ಚಿತ್ರದ ಮೇಲೆ ಹಾರ್ಟ್ ಎಮೋಜಿ ಹಾಕಿದ್ದಾರೆ. ಈ ಮೂಲಕ ಇಶಾನ್ ಮೇಲೆ ಪ್ರೀತಿಯನ್ನು ತೋರಿಸಿದ್ದಾರೆ.

3/6
ಇಶಾನ್ ಕಿಶನ್
ಇಶಾನ್ ಕಿಶನ್

ಇಶಾನ್ ಕಿಶನ್ ಮತ್ತು ಹುಂಡಿಯವರು ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರ ಸಂಬಂಧದ ಸುದ್ದಿಗಳು ಅನೇಕ ಬಾರಿ ಮುಖ್ಯಾಂಶಗಳಲ್ಲಿವೆ. ಆದರೂ ಅವರಿಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಇಲ್ಲಿಯವರೆಗೆ ಏನನ್ನೂ ಹೇಳಿಲ್ಲ.

4/6
ಇಶಾನ್ ಕಿಶನ್
ಇಶಾನ್ ಕಿಶನ್

ಇಶಾನ್ ಅವರ ಗೆಳತಿ ಅದಿತಿ ಹುಂಡಿಯಾ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ. ಅವರು 2017 ರಲ್ಲಿ ನಡೆದ 'ಮಿಸ್ ಇಂಡಿಯಾ ಸ್ಪರ್ಧೆ'ಯ ಫೈನಲಿಸ್ಟ್ ಕೂಡ ಆಗಿದ್ದಾರೆ.

5/6
ಇಶಾನ್ ಕಿಶನ್
ಇಶಾನ್ ಕಿಶನ್

ಇದಲ್ಲದೇ 2018ರಲ್ಲಿ ‘ಮಿಸ್ ಸುಪ್ರಾನ್ಯಾಷನಲ್ ಇಂಡಿಯಾ’ ಪಟ್ಟವನ್ನೂ ಅದಿತಿ ಹುಂಡಿಯಾ ತಮ್ಮದಾಗಿಸಿಕೊಂಡಿದ್ದರು.

6/6
ಇಶಾನ್ ಕಿಶನ್
ಇಶಾನ್ ಕಿಶನ್

ಹುಂಡಿಯಾ ಮಾಡೆಲ್ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದು, ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.





Read More