PHOTOS

ಅರ್ಜುನ್ ಸರ್ಜಾ ಮಗಳಿಗೆ ಕೊಟ್ಟ ಗಿಫ್ಟ್ ಏನು ಗೊತ್ತಾ? ಅದರ ಬೆಲೆ ಬರೋಬ್ಬರಿ ಇಷ್ಟು ಕೋಟಿ…

edding :  ಇತ್ತೀಚಿಗಷ್ಟೇ ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಹಾಗೂ ಉಮಾಪತಿ ರಾಮಯ್ಯ ಅವರ ಪ್ರೀತಿಯ ಒಪ್ಪಿಗೆಯ ಮೇರೆಗೆ  ಜೂನ್ 10.ರಂ...

Advertisement
1/5

ಅರ್ಜುನ್ ಸರ್ಜಾರಿಗಿರುವ ಇಬ್ಬರು ಹೆಣ್ಣು ಮಕ್ಕಳಲ್ಲಿ ಮೊದಲ ಮಗಳು ಐಶ್ವರ್ಯ, ತಮಿಳು ಚಿತ್ರರಂಗದ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರನ್ನು ಐಶ್ವರ್ಯ ಪ್ರೀತಿಸಿ ಮದುವೆಯಾಗಿದ್ದಾರೆ

2/5

ಇದೇ ಜೂನ್ 10 ರಂದು ಮದುವೆಯಾಗಿದ್ದು ಜೂನ್ 14ರಂದು ಅದ್ದೂರಿಯಾಗಿ ಆರ್ತಕ್ಷತೆ ನಡೆಯಿತು.

3/5

ಈ ನಡುವೆ ಅರ್ಜುನ್ ಸರ್ಜಾ ತಮ್ಮ ಮಗಳಿಗೆ ಬರೆದ ಕ್ಷಣ ನೀಡಿದ್ದರೆಂದು, ಮತ್ತು 500 ಕೋಟಿ ವರದಕ್ಷಣೆ ನೀಡಿದ್ದಾರೆಂದು ಸುದ್ದಿಯಾಗಿತ್ತು ಆದರೆ ಬಳಿಕ ಬಂದಿರುವ ಸುದ್ದಿ ಬೇರೆ!!!

4/5

ಅರ್ಜುನ್ ಸರ್ಜಾ ತಮ್ಮ ಮಗಳಿಗೆ ಕೋಟ್ಯಂತರ ಮೌಲ್ಯದ ಐಷಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿರುವುದು ಸುದ್ದಿಯಾಗಿದೆ 

5/5

ಸದ್ಯದ ಮಟ್ಟಕ್ಕೆ ವರದಕ್ಷಿಣೆ ನೀಡಿರುವುದರ ಕುರಿತು ಯಾವುದೇ ಮಾಹಿತಿ ಇಲ್ಲ ಮತ್ತು ಅರ್ಜುನ್ ಸರ್ಜಾ ಅವರಿಗೆ ಗಂಡು ಮಕ್ಕಳೆಲ್ಲದ ಕಾರಣ ಬಂಗಲೆನ ನೀಡಿರುವುದು ಸತ್ಯಾಂಶ ವಾಗಿರಬಹುದು ಎಂದು ತಿಳಿದಿದ್ದಾರೆ.





Read More