PHOTOS

ಬಿಗ್‌ ಬಾಸ್‌ 11 ನಿರೂಪಣೆಗೆ ಕಿಚ್ಚ ಸುದೀಪ್‌ ಈ ಬಾರಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತೇ!?

Sudeep Remuneration For Bigg Boss : ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಹೋಸ್ಟ್‌ ಕಿಚ್ಚ ಸುದೀಪ್‌ ಎಂಬುದು ಪಕ್ಕಾ ಆಗಿದೆ. ಈ ಬೆನ್ನಲ್ಲೇ ಸುದೀಪ್‌ ಸಂಭಾವನೆ...

Advertisement
1/7
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್.‌ ಸೆಪ್ಟೆಂಬರ್‌ 29 ರಿಂದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ. 

2/7
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ನಿನ್ನೆಯಷ್ಟೇ ಕಲರ್ಸ್‌ ಕನ್ನಡ ವಾಹಿನಿ ಪ್ರೊಮೋ ರಿಲೀಸ್‌ ಮಾಡಿದೆ. ಇದರಲ್ಲಿ ಈ ಬಾರಿಯ ಹೋಸ್ಟ್‌ ಕಿಚ್ಚ ಸುದೀಪ್‌ ಎಂಬುದನ್ನು ವಾಹಿನಿ ಅಧಿಕೃತವಾಗಿ ಬಹಿರಂಗಪಡಿಸಿದೆ. 

3/7
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಬಿಗ್‌ ಬಾಸ್‌‌ ಕನ್ನಡ ಸೀಸನ್ 11 ರ ಹೋಸ್ಟ್‌ ಸುದೀಪ್‌ ಎಂಬ ಮಾಹಿತಿ ರಿವೀಲ್‌ ಆದ ಬೆನ್ನಲ್ಲೇ ಸಂಭಾವನೆಯ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. 

4/7
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಸುದೀಪ್ ಬಿಲ್ಲ ರಂಗ ಭಾಷಾ ಚಿತ್ರದ ನಡುವೆ ಬಿಗ್‌ ಬಾಸ್‌ ಹೋಸ್ಟ್‌ ಮಾಡಲಿದ್ದಾರೆ. ಬಿಗ್‌ ಬಾಸ್‌ ನಿರೂಪಕರಾಗಿ 2015 ರಲ್ಲಿ ಕಲರ್ಸ್ ಕನ್ನಡ ವಾಹಿನಿ ಜೊತೆ  ಒಪ್ಪಂದಕ್ಕೆ ಸಹಿ ಹಾಕಿದರು. 

5/7
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಮೊದಲು ಇದು 5 ವರ್ಷಗಳ ಒಪ್ಪಂದವಾಗಿತ್ತು, ಆ ಸಂದರ್ಭದಲ್ಲಿ 20 ಕೋಟಿ ರೂಪಾಯಿ ಸಂಭಾವೆನೆ ಪಡೆದಿದ್ದರು ಎನ್ನಲಾಗಿದೆ. 

6/7
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಈ ಸಂಭಾವನೆ ಬಳಿಕ ಗಣನೀಯವಾಗಿ ಏರಿಕೆಯಾಗಿದೆ. ಸುದೀಪ್‌ ಸದ್ಯ ಒಂದು ಸೀಸನ್‌ಗೆ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. 

7/7
ಸುದೀಪ್‌ ಸಂಭಾವನೆ
ಸುದೀಪ್‌ ಸಂಭಾವನೆ

ಸೂಚನೆ: ಇದು ಕೇವಲ ಊಹಾಪೋಹವಾಗಿದ್ದು, ವಾಹಿನಿ ಆಗಲಿ ಸುದೀಪ್‌ ಆಗಲಿ ಈ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. 





Read More