PHOTOS

ನಾಗರ ಪಂಚಮಿಯಂದು ಈ ಕೆಲಸವನ್ನು ಮಾಡಬೇಡಿ: ನಾಗದೇವತೆ ಸಂತೋಷ-ಸಮೃದ್ಧಿ ಕಸಿದುಕೊಳ್ಳಬಹುದು!

ದಂದು ನಾಗ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನ ನಾಗದೇವತೆಯನ್ನು ಪೂಜಿಸುವುದರ ಜೊತೆಗೆ ಕೆಲವು ಕೆಲಸಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಲ್...

Advertisement
1/5
ನಾಗ ಪಂಚಮಿ
ನಾಗ ಪಂಚಮಿ

ಭೂಮಿ ಅಗೆಯಬೇಡಿ: ನಾಗಪಂಚಮಿಯ ದಿನ ನೆಲ ಅಗೆಯಬೇಡಿ. ವಾಸ್ತವವಾಗಿ, ಹಾವುಗಳು ಬಿಲಗಳನ್ನು ಮಾಡುವ ಮೂಲಕ ನೆಲದಲ್ಲಿ ವಾಸಿಸುತ್ತವೆ, ನೆಲವನ್ನು ಅಗೆಯುವುದರಿಂದ ಬಿಲದಲ್ಲಿರುವ ಹಾವುಗಳಿಗೆ ಹಾನಿಯಾಗುತ್ತದೆ. ಆದ್ದರಿಂದ ಇಂದು ಇದನ್ನು ಮಾಡಬೇಡಿ. ಅಲ್ಲದೆ, ೆಂದಿಗೂ ಸಹ ಹಾವುಗೀಗೆ ಉದ್ದೇಶಪೂರ್ವಕವಾಗಿ ಕಿರುಕುಳ ಅಥವಾ ನೋವು ನೀಡಬಾರದು.

2/5
ನಾಗರ ಪಂಚಮಿ
ನಾಗರ ಪಂಚಮಿ

ಹಸಿರೆಲೆಗಳನ್ನು ಕತ್ತರಿಸಬೇಡಿ: ನಾಗಪಂಚಮಿಯ ದಿನದಂದು ಸೊಪ್ಪು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಈ ದಿನ ಹಸಿರು ಬಣ್ಣ ಹೊಂದಿರುವ ತರಕಾರಿಗಳನ್ನು ಸಹ ತಿನ್ನಬಾರದು.

3/5
ನಾಗರ ಪಂಚಮಿ
ನಾಗರ ಪಂಚಮಿ

ಮರಗಳನ್ನು ಕಡಿಯಬೇಡಿ: ಮರಗಳಲ್ಲಿ ಹಾವುಗಳೂ ವಾಸವಾಗಿರುವುದರಿಂದ ನಾಗಪಂಚಮಿಯ ದಿನ ಮರಗಳನ್ನು ಕಡಿಯಬೇಡಿ. ಮರಗಳು ನಮ್ಮ ಅಸ್ತಿತ್ವದ ಆಧಾರವಾಗಿದೆ. ಅವುಗಳನ್ನು ಎಂದಿಗೂ ಕತ್ತರಿಸಬಾರದು.

4/5
ನಾಗರ ಪಂಚಮಿ
ನಾಗರ ಪಂಚಮಿ

ನಾಗ ಪಂಚಮಿಯ ದಿನ ಸೂಜಿ ದಾರವನ್ನೂ ಬಳಸಬಾರದು. ಇದಲ್ಲದೆ, ಇತರ ತೀಕ್ಷ್ಣವಾದ ವಸ್ತುಗಳನ್ನು ಬಳಸುವುದನ್ನು ತಪ್ಪಿಸಿ.

5/5
ನಾಗರ ಪಂಚಮಿ
ನಾಗರ ಪಂಚಮಿ

ನಾಗಪಂಚಮಿಯ ದಿನದಂದು ಶಿವನ ಆರಾಧನೆ ಮಾಡಬೇಕು. ಭೋಲೆನಾಥನನ್ನು ಪೂಜಿಸದೆ ನಾಗದೇವತೆಯ ಆರಾಧನೆಯು ಅಪೂರ್ಣವಾಗುತ್ತದೆ.





Read More