PHOTOS

ಅಂದು ಕಸ ಸಂಗ್ರಹಿಸುತ್ತಿದ್ದ ಈಕೆ, ಇಂದು ಖ್ಯಾತ​ ನಟಿ.. ಲಕ್ಷಗಳಲ್ಲಿ ಸಂಭಾವನೆ ಪಡೆಯುವ ಬ್ಯೂಟಿ!

oy: ಯಶಸ್ಸು, ಖ್ಯಾತಿ ಮತ್ತು ಹಣ ಸುಲಭವಾಗಿ ಬರುವುದಲ್ಲ. ಒಂದು ಗೆಲುವಿನ ಹಿಂದೆ ವರ...

Advertisement
1/5
ದಿವ್ಯಾಂಕಾ ತ್ರಿಪಾಠಿ
ದಿವ್ಯಾಂಕಾ ತ್ರಿಪಾಠಿ

ಇಂದು ನಾವು ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯ ಬಗ್ಗೆ ಮಾತನಾಡುತ್ತಿದ್ದೇವೆ. ಒಂದು ಸಮಯದಲ್ಲಿ ಒಂದು ರೂಪಾಯಿಗೂ ಪರದಾಡುತ್ತಿದ್ದ ನಟಿ ದಿವ್ಯಾಂಕಾ ತ್ರಿಪಾಠಿ ಇಂದು ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್‌ ನಟಿಯರಲ್ಲಿ ಒಬ್ಬರು.

2/5
ದಿವ್ಯಾಂಕಾ ತ್ರಿಪಾಠಿ
ದಿವ್ಯಾಂಕಾ ತ್ರಿಪಾಠಿ

ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ದಿವ್ಯಾಂಕಾ ತ್ರಿಪಾಠಿ ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ. ಬಿಲ್‌ ಮತ್ತು ಇಎಂಐ ಪಾವತಿಸಲು ಕಷ್ಟಪಡುತ್ತಿದ್ದ ಆ ದಿನಗಳ ಬಗ್ಗೆ ಮಾತನಾಡಿದ್ದಾರೆ. 

3/5
ದಿವ್ಯಾಂಕಾ ತ್ರಿಪಾಠಿ
ದಿವ್ಯಾಂಕಾ ತ್ರಿಪಾಠಿ

ಯಾವುದೂ ಶಾಶ್ವತವಲ್ಲ. ಕಾಲ ಬದಲಾಗುತ್ತದೆ. ನಿಮ್ಮ ಮೇಲೆ ನೀವು ಭರವಸೆ ಇಟ್ಟುಕೊಳ್ಳಬೇಕು. ಒಂದು ಕಾಲವಿತ್ತು. ನಾನು ನನ್ನ ನಾಯಿಗೆ ನೋಡಿಕೊಳ್ಳಲು ಸಹ ಕಷ್ಟಪಡಬೇಕಿತ್ತು.  

4/5
ದಿವ್ಯಾಂಕಾ ತ್ರಿಪಾಠಿ
ದಿವ್ಯಾಂಕಾ ತ್ರಿಪಾಠಿ

ಒಂದು ರೂಪಾಯಿ ಉಳಿಸಲು ಸಹ ಪರದಾಡುತ್ತಿದ್ದೆ. ಕಸವನ್ನು ಸಂಗ್ರಹಿಸುತ್ತಿದ್ದೆ. ಟೂತ್‌ಪೇಸ್ಟ್ ಬಾಕ್ಸ್‌ ಕೂಡ ಸಂಗ್ರಹಿಸಿದ್ದೆ. ಅದನ್ನು ಎಲ್ಲೋ ಭದ್ರವಾಗಿ ಇಟ್ಟುಕೊಂಡು ಆ ಸ್ಕಾರ್ಪ್ ಮಾರಿ ಹಣ ಪಡೆಯುತ್ತಿದ್ದೆ. ನಿಮ್ಮ ಮೆದುಳು ಕೆಲಸ ಮಾಡಬೇಕು. ಹಣ ಸಂಪಾದಿಸಲು ಮಾರ್ಗಗಳನ್ನು ನೀವು ಕಂಡುಕೊಳ್ಳಬೇಕು ಎಂದಿದ್ದಾರೆ. 

5/5
ದಿವ್ಯಾಂಕಾ ತ್ರಿಪಾಠಿ
ದಿವ್ಯಾಂಕಾ ತ್ರಿಪಾಠಿ

ಯೇ ಹೈ ಮೊಹಬ್ಬತೇ ಸೀರಿಯಲ್‌ ಮೂಲಕ ಯಶಸ್ಸನ್ನು ಗಳಿಸಿದ ನಂತರ, ದಿವ್ಯಾಂಕ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಟಿಯರಲ್ಲಿ ಒಬ್ಬರಾದರು. ವರದಿ ಪ್ರಕಾರ, ನಟಿ ದಿವ್ಯಾಂಕ ಪ್ರತಿ ಸಂಚಿಕೆಗೆ 1 ರಿಂದ 1.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. 





Read More