PHOTOS

Disha Patani : ವೈಟ್ ಗೌನ್ ಹಾಟ್ ಹುಡುಗಿಯ ಫೋಟೋಸ್ : ಇಲ್ಲಿವೆ

g>ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ಪಟಾನಿ ತೆಲುಗು ಚಲನಚಿತ್ರ ಲೋಫರ್ (2015) ನೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಮೊದಲ ಹಿಂ...

Advertisement
1/5

ಶ್ವೇತ ವರ್ಣದ ಗೌನ್ ನಲ್ಲಿ ದಿಶಾ ಪಟಾನಿ

2/5

ಗೋಲ್ಡ್ ಪೋಸ್ ನಲ್ಲಿ ಹಾಟ್ ಆಗಿ ಕಂಡಿರುವ ಮಲಂಗ್ ಬೆಡಗಿ

3/5

ಕಾಲಿಗೆ ಸಿಲ್ವರ್ ಕಾಲ್ಗೆಜ್ಜೆ ಹಾಕಿ ಫೋಟೋ ತೆಗೆಸಿರುವ ನಟಿ

4/5

ಗೌನ್ ಗೆ ಮ್ಯಾಚ್ ಆಗುವ ಹಾಗೆ ಕೈಯಲ್ಲಿ ಸಿಲ್ವರ್ ಬಳೆ, ಕಿವಿಯೋಲೆ ಕೈ ಉಂಗುರ ಹಾಗೂ ಕಾಲ್ಗೆಜ್ಜೆ  ಹಾಕಿರುವ ದಿಶಾ ಪಠಾನಿ

5/5

ಲೋಫರ್ ಎನ್ನುವ ಚಿತ್ರದೊಂದಿಗೆ ನಟನವೃತ್ತಿಯನ್ನು ಪ್ರಾರಂಭಿಸಿರುವ ನಟಿ, ಹಿಂದಿ ಚಲಚಿತ್ರಚಿತ್ರಗಳಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.





Read More