PHOTOS

ದಿಶಾ ಪಟಾನಿ ಕೈ ಮೇಲೆ ಪ್ರಭಾಸ್‌ ಟ್ಯಾಟೂ! ಫ್ಯಾನ್ಸ್‌ಗೆ ಸಿಗುತ್ತಾ ಗುಡ್‌ ನ್ಯೂಸ್‌?

/strong> ದಿಶಾ ಪಟಾನಿ ಕೈ ಮೇಲಿನ ಟ್ಯಾಟೂ ಸದ್ಯ ವೈರಲ್‌ ಆಗುತ್ತಿದೆ. ಪ್ರಭಾಸ್ ಫ್ಯಾನ್ಸ್‌‌ ಇದನ್ನು ಡಿಕೋಡ್‌ ಮಾಡುತ್ತಿದ್ದು, ಆ ಗುಡ್‌ ನ್ಯೂ...

Advertisement
1/7
ದಿಶಾ ಪಟಾನಿ
ದಿಶಾ ಪಟಾನಿ

ಬಾಲಿವುಡ್ ನಟಿ ದಿಶಾ ಪಟಾನಿ ವರುಣ್ ತೇಜ್ ಅಭಿನಯದ ಲೋಫರ್ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಆ ನಂತರ ಬಾಲಿವುಡ್‌ಗೆ ತೆರಳಿ ಸಾಕಷ್ಟು ಹೆಸರು ಮಾಡಿದ್ದಾರೆ. 

2/7
ದಿಶಾ ಪಟಾನಿ
ದಿಶಾ ಪಟಾನಿ

ಇತ್ತೀಚೆಗೆ, ದಿಶಾ ಪಟಾನಿ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಅಭಿನಯದ 'ಕಲ್ಕಿ 2898 AD' ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

3/7
ದಿಶಾ ಪಟಾನಿ
ದಿಶಾ ಪಟಾನಿ

ದಿಶಾ ಪಟಾನಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕ್ರೇಜ್‌ ಹೊಂದಿದ್ದಾರೆ. ಆದುದರಿಂದಲೇ ಆಕೆಗೆ ಸಂಬಂಧಿಸಿದ ಯಾವುದೇ ಸಣ್ಣ ವಿಷಯವೂ ಕ್ಷಣಮಾತ್ರದಲ್ಲಿ ವೈರಲ್‌ ಆಗುತ್ತದೆ.

4/7
ದಿಶಾ ಪಟಾನಿ
ದಿಶಾ ಪಟಾನಿ

ಇತ್ತೀಚೆಗಷ್ಟೇ ದಿಶಾ ಪಟಾನಿ ಅವರ ಎಡಗೈ ಮೇಲೆ 'PD' ಎಂದು ಬರೆದಿರುವ ಟ್ಯಾಟೂ ಭಾರೀ ವೈರಲ್‌ ಆಗಿದೆ. ಅನೇಕ ನೆಟಿಜನ್‌ಗಳು ಇದನ್ನು 'ಪ್ರಭಾಸ್ ದಿಶಾ' ಎಂದು ಡಿಕೋಡ್ ಮಾಡಿದ್ದಾರೆ. 

5/7
ದಿಶಾ ಪಟಾನಿ
ದಿಶಾ ಪಟಾನಿ

ಇದರೊಂದಿಗೆ ದಿಶಾ ಪಟಾನಿ ಅವರು ಪ್ರಭಾಸ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ. 

6/7
ದಿಶಾ ಪಟಾನಿ
ದಿಶಾ ಪಟಾನಿ

ಆದರೆ ಅಂಥಾದ್ದೇನೂ ಇಲ್ಲ ಎಂದು ಇತ್ತೀಚೆಗಷ್ಟೇ ಫುಲ್ ಕ್ಲಾರಿಟಿ ಕೊಟ್ಟಿದ್ದಾರೆ ಇದೇ ದಿಶಾ ಪಟಾನಿ. 

7/7
ದಿಶಾ ಪಟಾನಿ
ದಿಶಾ ಪಟಾನಿ

ಅಮೆಜಾನ್ ಪ್ರೈಮ್ ಡೇ 2024 ಪ್ರಚಾರದ ವೇಳೆ ಈ ತಾತ್ಕಾಲಿಕ ಹಚ್ಚೆ ಹಾಕಿಸಿಕೊಂಡಿದ್ದೇನೆ ಎಂದು ದಿಶಾ ಪಟಾನಿ ಸ್ಪಷ್ಟನೆ ನೀಡಿದ್ದಾರೆ. ಈ ಲೆಕ್ಕಾಚಾರದಲ್ಲಿ ದಿಶಾ ಪಟಾನಿ ಕೈ ಮೇಲಿರುವ ಈ ಟ್ಯಾಟೂ ಅರ್ಥ ʻಪ್ರೈಮ್‌ ಡೇʼ ಆಗಿದೆ. 





Read More