PHOTOS

Disha Patani: ಕಣ್ಣುಕುಕ್ಕುವಂತಿದೆ ಬಂಗಾರದ ಜಿಂಕೆ ದಿಶಾ ಮಾದಕ ಮೈಮಾಟ..ಪೋಟೋಸ್‌ ಇಲ್ಲಿವೆ

Disha Patani: ದಿಶಾ ಪಟಾನಿ 2015ರಲ್ಲಿ ವರುಣ್‌ ತೇಜ್‌ ಅವರೊಂದಿಗೆ ಲೋಫರ್‌ ಎನ್ನುವ ತೆಲುಗು ಚಿತ್ರದಿಂದ ಸಿನಿರಂಗಕ್ಕೆ ಕಾಲಿಟ್ಟರು. ಆನಂತರ ಇವರು ಎಂ.ಎಸ್ ಧೋನಿ ...

Advertisement
1/5

ದಿಶಾ ಪಟಾನಿ 2015ರಲ್ಲಿ ವರುಣ್‌ ತೇಜ್‌ ಅವರೊಂದಿಗೆ ಲೋಫರ್‌ ಎನ್ನುವ ತೆಲುಗು ಚಿತ್ರದಿಂದ ಸಿನಿರಂಗಕ್ಕೆ ಕಾಲಿಟ್ಟರು.   

2/5

ಆನಂತರ ಇವರು ಎಂ.ಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಿಂದ ಬಾಲಿವುಡ್ ಅಂಗಳವನ್ನು ಪ್ರವೇಶಿಸಿದರು.   

3/5

ನಟಿ ಅಲ್ಲಿಂದ ಇಲ್ಲಿಯವರೆಗೂ ತನ್ನ ಮಾದಕ ಮೈಮಾಟದಿಂದಲೇ ಎಲ್ಲರನ್ನು ಸೆಳೆಯುತ್ತಿದ್ದಾರೆ.  

4/5

ಇದೀಗ ದಿಶಾ ಮಿತಿ ಮೀರಿದ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡು ಸೋಷಿಯಲ್‌ ಮಿಡಿಯಾಲದಲ್ಲಿ ಹಲ್‌ಚಲ್‌ ಎಬ್ಬಿಸಿದ್ದಾರೆ.   

5/5

ನಟಿಯ ಪೋಟೋಗಳಿಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.   





Read More