PHOTOS

ತುಲಾ ಲಗ್ನದಲ್ಲಿ ಮಾಂಗಲ್ಯಧಾರಣೆ..ಅದ್ದೂರಿ ಮದುವೆಯಲ್ಲಿ ಅಪ್ಪನ ಫೋಟೋದ ಮುಂದೆ ತಾಳಿ ಕಟ್ಟಿದ ಸುಧೀರ್‌

Wedding : ಕನ್ನಡದ ಹಿಟ್‌ ಸಿನಿಮಾಗಳ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ ಇಂದು (ಆಗಸ್ಟ್‌ 11)ರಂದು ಸೋನಾಲ್‌ ಅವರಿಗೆ...

Advertisement
1/5

ಕನ್ನಡದ ಹಿಟ್‌ ಸಿನಿಮಾಗಳ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ ಇಂದು (ಆಗಸ್ಟ್‌ 11)ರಂದು ಸೋನಾಲ್‌ ಅವರಿಗೆ ತುಲಾ ಲಗ್ನದಲ್ಲಿ ತಾಳಿ ಕಟ್ಟಿದ್ದಾರೆ.   

2/5

ತರುಣ್‌ ಸುಧೀರ್‌ ಹಾಗೂ ಸೋನಾಲ್‌ ಹಲವು ದಿನಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದು, ಶನಿವಾರ ಗಣ್ಯರ ಉಪಸ್ಥಿತಿಯೊMದಿಗೆ ಆರತಾಕ್ಷತೆ ಮಾಡಿಕೊಂಡಿದ್ದಾರೆ.  

3/5

ಇನ್ನೂ ಭಾನುವಾರ ಬೆಳಗ್ಗೆ ತರುಣ್‌ ಹಾಗೂ ಸೋನಾಲ್‌ರ ಮದುವೆ ಮುಹೂರ್ತ ನಡೆದಿದೆ. ತರುಣ್‌ ಸುಧೀರ್‌ ನಟಿ ಸೋನಾಲ್‌ಗೆ ತಾಳಿ ಕಟ್ಟಿ ಹೊನ ಜೀವನಕ್ಕೆ ಕಾಲಿಟ್ಟಿದ್ದಾರೆ.  

4/5

ಮುಹೂರ್ತದಲ್ಲಿ ಎಲ್ಲರ ಗಮನ ಸೆಳೆದದ್ದು ತರುಣ್‌ ಸುಧೀರ್‌ ಅವರ ತಂದೆ ಸುಧೀರ್‌ ಅವರ ಫೋಟೊ ತಂದೆಯ ಚಿತ್ರವನ್ನು ವೇದಿಕೆಯ ಮೇಲೆ ಹೂವುಗಳೊಂದಿಗೆ ಅಲಂಕರಿಸಿಲಾಗಿತ್ತು. ತಂದೆಯ ಚಿತ್ರದ ಮುಂದೆ ತರುಣ್‌ ಸುಧೀರ್‌ ನಟಿ ಸೋನಾಲ್‌ ಕೊರಳಿಗೆ ತಾಳಿ ಕಟ್ಟಿದರು.  

5/5

ಹಿರಿಯರ ಸಮ್ಮುಕದಲ್ಲಿ ಈ ಜೋಡಿಯ ಮದುವೆ ಹಿಂದು ಸಂಪ್ರಾಯದಂತೆ ನಡೆದು ಮುಗಿದಿದೆ. ಮದುವೆಯಲ್ಲಿ ನೆರೆದಿದ್ದ ಗಣ್ಯರು ನವ ಜೋಡಿಗೆ ಅಕ್ಷತೆ ಹಾಕಿ ಆಶಿರ್ವಾದ ಮಾಡಿದ್ದಾರೆ.  





Read More