PHOTOS

ಕಿಂಗ್‌ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ದಿನೇಶ್‌ ಕಾರ್ತಿಕ್‌.."ಇದೊಂದು ವಿಚಾರಕ್ಕೆ ನಾನು ಕೊಹ್ಲಿ ಪರ ನಿಲ್ಲುವುದಿಲ್ಲ" ಎಂದ ಸ್ಟಾರ್‌ ಆಟಗಾರ..!

: ಟಿ20 ವಿಶ್ವಕಪ್‌ ಗೆದ್ದ ನಂತರ ಕಿಂಗ್‌ ಕೊಹ್ಲಿ ವಿಶ್ರಾಂತಿ ಪಡೆದು ಶ್ರೀಲಂಕಾ ಪ್ರವಾಸದ ODI ಸರಣಿಗೆ ಎಂಟ್ರಿ ಕೊಟ್ಟಿದ್ದರು. ಈ ಸರಣಿಯಲ್ಲಿ ಕಿಂಗ್‌ ಅದ್ಭುತ ಆಟ ...

Advertisement
1/8

ಟಿ20 ವಿಶ್ವಕಪ್‌ ಗೆದ್ದ ನಂತರ ಕಿಂಗ್‌ ಕೊಹ್ಲಿ ವಿಶ್ರಾಂತಿ ಪಡೆದು ಶ್ರೀಲಂಕಾ ಪ್ರವಾಸದ ODI ಸರಣಿಗೆ ಎಂಟ್ರಿ ಕೊಟ್ಟಿದ್ದರು. ಈ ಸರಣಿಯಲ್ಲಿ ಕಿಂಗ್‌ ಅದ್ಭುತ ಆಟ ಪ್ರದರ್ಶಿಸುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ಆದರೆ ಆಡಿದ ಮೂರು ಪಂದ್ಯಗಳಲ್ಲಿ ಕೊಂಗ್‌ ಕೊಹ್ಲಿ ಹೆಚ್ಚು ರನ್‌ ಕಲೆಹಾಕುವಲ್ಲಿ ಸೋತು, ಎಲ್ ಬಿಡಬ್ಲ್ಯೂಗೆ ವಿಕೆಟ್‌ ಒಪ್ಪಿಸಿ ಫೀಲ್ಡ್‌ನಿಂದ ಹೊರ ನಡೆದರು.  

2/8

ಇದರ ಕುರಿತು ಪ್ರತಿಕ್ರಿಯಿಸಿರುವ ಟೀಂ ಇಂಡಿಯಾದ ಆಟಗಾರ ದಿನೇಶ್‌ ಕಾರ್ತಿಕ್‌, ಕೊಹ್ಲಿ ಅವರ ಈ ಕಳಪೆ ಆಟವನ್ನು ನಾನು ಸಪೋರ್ಟ್‌ ಮಾಡುವುದಿಲ್ಲ ಎಂದು ಹೇಳಿದ್ದಾರೆ.  

3/8

ದಿನೇಶ್‌ ಹಾಗೂ ವಿರಾಟ್‌ ಕೊಹ್ಲಿ ಒಳ್ಳೆಯ ಒಡನಾಟವನ್ನು ಹೊಂದಿದ್ದಾರೆ. ಈ ಇಬ್ಬರು ಆಟಗಾರರು ಒಟ್ಟಿಗೆ ಹಲವು ಪಂದ್ಯಗಳನ್ನಾಡಿದ್ದಾರೆ.  

4/8

ಟಿ20 ವಿಸ್ವಕಪ್‌ನ ನಂತರರ ವಿಶ್ರಾಂತಿ ಪಡೆದು ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದ ಕಿಂಗ್‌ ಕೊಹ್ಲಿಯ ಮೇಲೆ ಎಲ್ಲರೂ ಭಾರಿ ನಿರೀಕ್ಷೆಯನ್ನಿಟ್ಟಿದ್ದರು.  

5/8

ಶ್ರೀಲಂಕಾ ವಿರುದ್ದ ನಡೆದ ಟಿ20 ಪಂದ್ಯದಲ್ಲಿ ಯುವ ಆಟಗಾರರನ್ನು ಒಳಗೊಂಡ ಟೀಂ ಇಂಡಿಯಾ ಉತ್ತಮ ಪ್ರದರ್ಸನ ನೀಡಿ ಪಂದ್ಯವನ್ನು ಕ್ಲೀನ್‌ ಸ್ವೀಪ್‌ ಮಾಡುವ ಮೂಲಕ ಗೆದ್ದು ಕೊಂಡಿತ್ತು.  

6/8

ಆದರೆ, ರೋಹಿತ್‌ ಹಾಗೂ ವಿರಾಟ್‌ ಕೊಹ್ಲಿ ತಂಡಕ್ಕೆ ಎಂಟ್ರಿ ಕೊಟ್ಟ ಕಾರನ ಎಲ್ಲರೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿ ಸರಣಿಯನ್ನು ಗೆದ್ದುಕೊಳ್ಳುತ್ತೆ ಎಂದು ಭಾವಿಸಿದ್ದರು, ಆದರೆ ಅಭಿಮಾನಿಗಳ ನಿರೀಕ್ಷೆಯನ್ನು ಸ್ಟಾರ್‌ ಆಟಗಾರರು ಉಸಿ ಮಾಡಿದ್ದಾರೆ.  

7/8

ಶ್ರೀಲಂಕಾ ವಿರುದ್ಧ ಸೋಲಿನ ನಂತರ ಮಾತನಡಿದ ದಿನೇಶ್‌ ಕಾರ್ತಿಕ್‌" ಈ ಒಂದು ವಿಚಾರದಲ್ಲಿ ನಾನು ಕೊಹ್ಲಿ ಅವರ ಬೆನ್ನಿಗೆ ನಿಲ್ಲುವುದಿಲ್ಲ, ಆದರೆ ಶ್ರೀಲಂಕಾದ ಪಿಚ್‌ನಲ್ಲಿ ಆಡುವುದು ತುಂಬಾ ಕಷ್ಟ ಅದರಿಂದಲೇ ಕಿಂಗ್‌ ಕೊಹ್ಲಿಯ ಕೈಯಲ್ಲಿ ಒಳ್ಳೆಯ ಪ್ರದರ್ಶನ ನೀಡಲಾಗಿಲ್ಲ" ಎಂದಿದ್ದಾರೆ.  

8/8

"ಕೊಹ್ಲಿ ತಪ್ಪಿಲ್ಲ ಎಂದು ನಾನು ಹೇಳುತ್ತಿಲ್ಲ..ಅಂತಹ ಪಿಚ್‌ನಲ್ಲಿ ಆಡುವುದು ಕಷ್ಟ ಎಂದು ಹೇಳಿದೆ" ಎಂದು ದಿನೇಶ್‌ ಕಾರ್ತಿಕ್‌ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.   





Read More