PHOTOS

Diabetes: ಸಕ್ಕರೆ ಕಾಯಿಲೆಗೆ ಮನೆಯಲ್ಲಿಯೇ ಇದೇ ಶಾಶ್ವತ ಪರಿಹಾರ, ಹೀಗೆ ಮಾಡಿ ಸಾಕು

Diabetes Home Remedies: ನಿಯಮಿತವಾಗಿ ಸಿಹಿಗುಂಬಳಕಾಯಿ ಸೇವಿಸಿದರೆ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಪ್ರತಿದಿನ ಖರ್ಜೂ...

Advertisement
1/5
ನೆಲ್ಲಿಕಾಯಿ
ನೆಲ್ಲಿಕಾಯಿ

ನಿಯಮಿತವಾಗಿ ನೆಲ್ಲಿಕಾಯಿ ಸೇವಿಸುವುದರಿಂದ ಮಧುಮೇಹ ಸಮಸ್ಯೆ ದೂರವಾಗುತ್ತದೆ. ನೆಲ್ಲಿಕಾಯಿಯನ್ನು ನುಣ್ಣಗೆ ಅರೆದು ಸಕ್ಕರೆ ಬೆರೆಸಿ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.  

2/5
ಹುರುಳಿ ಕಾಳು
ಹುರುಳಿ ಕಾಳು

ಬೇಯಿಸಿದ ಹುರುಳಿ ಕಾಳನ್ನು ಬಸಿದು ಸಾರು ತಯಾರಿಸಿ ಸೇವಿಸಿದರೆ ಮಧುಮೇಹ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ದಿನನಿತ್ಯ ಕಡಲೆಕಾಯಿಯ ಸೇವನೆ ಮಾಡುವುದರಿಂದಲೂ ಸಕ್ಕರೆ ಕಾಯಿಲೆ ನಿವಾರಣೆಯಾಗುತ್ತದೆ.

3/5
ರಾಗಿ ಹಿಟ್ಟು
ರಾಗಿ ಹಿಟ್ಟು

ರಾಗಿ ಹಿಟ್ಟಿನಲ್ಲಿ ಮುದ್ದೆ ಮಾಡಿ ಸೇವಿಸಿದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ಹಸಿ ರಾಗಿತೆನೆ ಸುಟ್ಟು ಕಾಳುಗಳನ್ನು ಉದುರಿಸಿ ಅದಕ್ಕೆ ಕೊಬ್ಬರಿ, ಬೆಲ್ಲ ಸೇರಿಸಿ ಸೇವಿಸಿದರೆ ಮಧುಮೇಹದಿಂದ ಮುಕ್ತಿ ದೊರೆಯುತ್ತದೆ.  

4/5
ಹಾಗಲಕಾಯಿ ರಸ
ಹಾಗಲಕಾಯಿ ರಸ

ನಿಯಮಿತವಾಗಿ ಹಾಗಲಕಾಯಿ ರಸ ಕುಡಿಯುವುದರಿಂದ ರಕ್ತದಲ್ಲಿನ ಅಧಿಕ ಸಕ್ಕರೆ ಪ್ರಮಾಣವು ನಿಯಂತ್ರಣಕ್ಕೆ ಬರುತ್ತದೆ. ೩ ತಿಂಗಳವರೆಗೆ ೮-೧೦ ಕರಿಬೇವಿನ ಸೊಪ್ಪು ತಿನ್ನುವವ ಅಭ್ಯಾಸ ರೂಢಿಸಿಕೊಂಡರೆ ಮಧುಮೇಹದಿಂದ ಮುಕ್ತಿ ಹೊಂದಬಹುದು.

5/5
ಸಿಹಿಗುಂಬಳಕಾಯಿ
ಸಿಹಿಗುಂಬಳಕಾಯಿ

ನಿಯಮಿತವಾಗಿ ಸಿಹಿಗುಂಬಳಕಾಯಿ ಸೇವಿಸಿದರೆ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಪ್ರತಿದಿನ ಖರ್ಜೂರ ತಿನ್ನುವುದರಿಂದಲೂ ಸಹ ಮಧುಮೇಹ ರೋಗವು ಗುಣವಾಗುತ್ತದೆ.





Read More