PHOTOS

ವಾರಕ್ಕೊಮ್ಮೆ ಈ ನೀರು ಕುಡಿದರೆ ಸಾಕು ಲಿವರ್ ಮತ್ತು ಕಿಡ್ನಿಯ ಎಲ್ಲಾ ಸಮಸ್ಯೆಗಳು ಶಾಶ್ವತವಾಗಿ ಆಗುವುದು ದೂರ

ಮತ್ತು ಕಿಡ್ನಿ ಸಮಸ್ಯೆಗಳು ಶಾಶ್ವತವಾಗಿ  ದೂರವಾಗುತ್ತವೆ. ವಾರಕ್ಕೊಮ್ಮೆ ಈ ...

Advertisement
1/5
ಡಿಟಾಕ್ಸ್ ನೀರು
ಡಿಟಾಕ್ಸ್ ನೀರು

ಡಿಟಾಕ್ಸ್ ನೀರು ತಾಜಾ ಹಣ್ಣುಗಳು,ತರಕಾರಿಗಳು ಅಥವಾ ಗಿಡಮೂಲಿಕೆಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಇದನ್ನು ಫ್ರೂಟ್ ಇನ್ಫ್ಯೂಸ್ಡ್ ವಾಟರ್ ಅಥವಾ ಫ್ರೂಟ್ ಸಲಾಡ್ ವಾಟರ್ ಎಂದೂ ಕರೆಯಬಹುದು.

2/5
ತೂಕ ಕಳೆದುಕೊಳ್ಳಲು
ತೂಕ ಕಳೆದುಕೊಳ್ಳಲು

ಡಿಟಾಕ್ಸ್ ನೀರು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.ಅದನ್ನು ಕುಡಿಯುವುದರಿಂದ ಚಯಾಪಚಯವನ್ನು ವೇಗವಾಗುತ್ತದೆ. 

3/5
ಯಕೃತ್ತು ಮೂತ್ರಪಿಂಡ ಶುದ್ಧೀಕರಣ
ಯಕೃತ್ತು ಮೂತ್ರಪಿಂಡ ಶುದ್ಧೀಕರಣ

ಯಕೃತ್ತು ಮತ್ತು ಮೂತ್ರಪಿಂಡಗಳು ಫಿಟ್ ಆಗಿರಲು ಡಿಟಾಕ್ಸ್ ನೀರನ್ನು ಬಳಸಬೇಕು.  ಇದರೊಂದಿಗೆ ಗ್ರೀನ್ ಟೀ ಮತ್ತು ಹಾಗಲಕಾಯಿ ರಸ ಕೂಡಾ ಪ್ರಯೋಜನಕಾರಿ.  

4/5
ಹೈಡ್ರೇಟೆಡ್ ಆಗಿರಲು
ಹೈಡ್ರೇಟೆಡ್ ಆಗಿರಲು

ಡಿಟಾಕ್ಸ್ ನೀರನ್ನು ಕುಡಿಯುವುದರಿಂದ ದೇಹ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ.ಅಲ್ಲದೆ,ಯಕೃತ್ತು ಮತ್ತು ಮೂತ್ರಪಿಂಡಗಳ ಕಾರ್ಯವನ್ನು ಕೂಡಾ ಇದು ಸುಧಾರಿಸುತ್ತದೆ. 

5/5
ಡಿ ಟಾಕ್ಸ್ ನೀರು
ಡಿ ಟಾಕ್ಸ್ ನೀರು

ಸೂಚನೆ :ಈ ಕಥೆಯಲ್ಲಿ ನೀಡಲಾದ ಆರೋಗ್ಯ ಸಂಬಂಧಿತ ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ.ಇದನ್ನು Zee Kannada News ಅನುಮೊದಿಸುವುದಿಲ್ಲ.





Read More