PHOTOS

ಬಹು ಬೇಡಿಕೆಯಿದ್ದರೂ ಕಲ್ಕಿ ಸಿನಿಮಾದಿಂದ ಮತ್ತೊಂದು ಆಫರ್ : ಏನಿದು? ಅಬ್ಬಾ...ನೀವು ಸಿನಿಮಾ ನೋಡಿ!

Advertisement
1/5

ಜುಲೈ 27ರಂದು ತೆರೆಕಂಡ ಬಾರಿ ಬೇಡಿಕೆಯ ಸಿನಿಮಾ ಕಲ್ಕಿ ಸಾವಿರ ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಈಗಾಗಲೇ ಕಂಡಿದ್ದು, ಇನ್ನು ಥಿಯೇಟರ್ ಗಳು ತುಂಬಿ ತುಳುಕುತ್ತಿದೆ. 

2/5

ಇದರ ಬೆನ್ನಲ್ಲೇ ಕಲ್ಕಿ ಸಿನಿಮಾದ ತಂಡ ಮತ್ತೊಂದು ಆಫರ್ ಅನ್ನು ಘೋಷಿಸಿದ್ದು, ಜನರು ಇದಕ್ಕೆ ಮುಗಿಬೀಳುವಂತಾಗಿದೆ.

3/5

ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ಕಲ್ಕಿ ಸಿನಿಮಾ ಬಿಡುಗಡೆಯಾದ ಪ್ರಾರಂಭದಲ್ಲೇ ಸಾವಿರ ಕೋಟಿ ಕಲೆಕ್ಷನ್ ಮಾಡಿದ್ದು ಹಲವು ದಾಖಲೆಗಳನ್ನು ಮೀರಿಸಿದೆ.

4/5

ಸಿನಿಮಾವನ್ನು ನೋಡುವವರ ಸಂಖ್ಯೆ ಹೆಚ್ಚಾಗಿದ್ದು,  ಪ್ರೇಕ್ಷಕರಿಗೆ ಈ ಮಹಾಕಾವ್ಯ ಹೊಸ ಅನುಭವವನ್ನು ನೀಡುತ್ತಿದೆ.

5/5

ತೆಲುಗು ರಾಜ್ಯದಲ್ಲಿ ಸಿನಿಮಾ ಬಾರಿ ಬೇಡಿಕೆಯಲ್ಲಿ ಓಡುತ್ತಿರುವುದರಿಂದ ಒಂದು ಟಿಕೆಟ್ ಖರೀದಿಸಿದರೆ ಇನ್ನೊಂದು ಟಿಕೆಟ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದೆ.





Read More