PHOTOS

ದೀಪಿಕಾ-ರಣವೀರ್ ವೆಡ್ಡಿಂಗ್ ಆಲ್ಬಂನ 10 ಬೆಸ್ಟ್ ಫೋಟೋಗಳು....!

ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅವರು ಬುಧವಾರ ಕೊಂಕಣಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಿಂಧಿ ಶೈಲಿಯ ಮದುಮಕ್ಕಳಾಗಿ ಮಿಂಚಿದ ಫೋಟೋಗಳು ಸಾಮ...

Advertisement
1/10
ದೀಪಿಕಾಳ ಮುಂಬೈ ನಿವಾಸದಲ್ಲಿ ನಡೆದ ನಂದಿ ಪೂಜೆ
 ದೀಪಿಕಾಳ ಮುಂಬೈ ನಿವಾಸದಲ್ಲಿ ನಡೆದ ನಂದಿ ಪೂಜೆ

ವಿವಾಹಕ್ಕೂ ಮುನ್ನ ಮುಂಬೈನಲ್ಲಿರುವ ದೀಪಿಕಾ ಪಡುಕೋಣೆ ಮನೆಯಲ್ಲಿ ನಂದಿ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಿತ್ತಳೆ ಬಣ್ಣದ ಉಡುಗೆಯಲ್ಲಿ ದೀಪಿಕಾ ಕಂಗೊಳಿಸಿದರು.  

2/10
ದೀಪಿಕಾಳ ಮುಂಬೈ ನಿವಾಸದಲ್ಲಿ ನಡೆದ ನಂದಿ ಪೂಜೆ
ದೀಪಿಕಾಳ ಮುಂಬೈ ನಿವಾಸದಲ್ಲಿ ನಡೆದ ನಂದಿ ಪೂಜೆ

ದೀಪಿಕಾ ಪಡುಕೋಣೆಯ ಈ ಲುಕ್ ಅನ್ನು ಸಬ್ಯಸಾಚಿ ಮುಖರ್ಜಿ ತಮ್ಮ ಇನ್ಸ್ಟಾಗ್ರಾಂ ಅಕೌಂಟ್'ನಲ್ಲಿ ಶೇರ್ ಮಾಡಿದ್ದಾರೆ. ಈ ಲುಕ್ ನಲ್ಲಿ ದೀಪಿಕಾ ತಮ್ಮ ಉಡುಗೆಗೆ ಮ್ಯಾಚ್ ಆಗುವಂತಹ ಭಾರೀ ಆಭರಣಗಳನ್ನು ಧರಿಸಿದ್ದಾರೆ.   

3/10
ನಂದಿ ಪೂಜೆ ಸಂದರ್ಭದಲ್ಲಿ ಕ್ಯೂಟ್ ಲುಕ್ ನಲ್ಲಿ ದೀಪಿಕಾ
ನಂದಿ ಪೂಜೆ ಸಂದರ್ಭದಲ್ಲಿ ಕ್ಯೂಟ್ ಲುಕ್ ನಲ್ಲಿ ದೀಪಿಕಾ

ದೀಪಿಕಾ ಅವರ ಸ್ಟೈಲಿಸ್ಟ್ ಶಾಲಿನಾ ನಟಾನಿ ನಂದಿ ಪೂಜೆ ಚಿತ್ರಗಳನ್ನು ಶೇರ್ ಮಾಡಿದ್ದಾರೆ. 

4/10
ನಂದಿ ಪೂಜೆ ಸಂದರ್ಭದಲ್ಲಿ ಪೋಷಕರೊಂದಿಗೆ ದೀಪಿಕಾ
ನಂದಿ ಪೂಜೆ ಸಂದರ್ಭದಲ್ಲಿ ಪೋಷಕರೊಂದಿಗೆ ದೀಪಿಕಾ

ಮುಂಬೈ ನಿವಾಸದಲ್ಲಿ ನಡೆದ ನಂದಿ ಪೂಜೆ ಸಂದರ್ಭದಲ್ಲಿ ತಂದೆ, ತಾಯಿ ಮತ್ತು ತಂಗಿಯೊಂದಿಗೆ ದೀಪಿಕಾ ಪಡುಕೋಣೆ ಕುಳಿತಿರುವುದು.

5/10
ರಣವೀರ್ ಸಿಂಗ್ ಮನೆಯಲ್ಲಿ ನಡೆದ ಹಳದಿ ಶಾಸ್ತ್ರ
ರಣವೀರ್ ಸಿಂಗ್ ಮನೆಯಲ್ಲಿ ನಡೆದ ಹಳದಿ ಶಾಸ್ತ್ರ

ಇಟಲಿಗೆ ತೆರಳುವ ಮುನ್ನ ವರ ರಣವೀರ್ ಸಿಂಗ್ ಮನೆಯಲ್ಲಿ ಹಳದಿ ಶಾಸ್ತ್ರ ನೆರವೇರಿತು. ಈ ಸಂದರ್ಭದಲ್ಲಿ ಯಸ್ ರಾಜ್ ಕಂಪನಿಯ ಕಾಸ್ಟಿಂಗ್ ಡೈರೆಕ್ಟರ್ ಶಾನೋ ಶರ್ಮಾ ಜೊತೆ ಆತ್ಮೀಯವಾಗಿರುವುದು.  

6/10
ದೀಪ್ ವೀರ್ ವಿವಾಹದಲ್ಲಿ ಪಂಜಾಬಿ ಸಿಂಗರ್ ಹರ್ಷ್ ದೀಪ್
 ದೀಪ್ ವೀರ್ ವಿವಾಹದಲ್ಲಿ ಪಂಜಾಬಿ ಸಿಂಗರ್ ಹರ್ಷ್ ದೀಪ್

ದೀಪ್ ವೀರ್ ವಿವಾಹದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಪಂಜಾಬಿ ಸಿಂಗರ್ ಹರ್ಷ್ ದೀಪ್ ಕೌರ್ ಸಹ ಆಗಮಿಸಿದ್ದರು.

7/10
ಇಂಟರ್ ನೆಟ್ ಫ್ರೀ ಜೋನ್'ನಲ್ಲಿ ವಿವಾಹ
ಇಂಟರ್ ನೆಟ್ ಫ್ರೀ ಜೋನ್'ನಲ್ಲಿ ವಿವಾಹ

ಇಟಲಿಯ  ಇಂಟರ್ನೆಟ್ ಫ್ರೀ ಜೋನ್ ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಮೊಬೈಲ್ ಗೊಂ ಆಗಲೀ, ಫೋಟೊ ಕ್ಲಿಕ್ಕಿಸುವುದಾಗಲೀ ನಿಷೇಧಿಸಲಾಗಿತ್ತು. 

8/10
ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಶೇರ್
ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಶೇರ್

ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದ ಫೋಟೋಗಳಲ್ಲಿ ಕೆಲವು ತಾರೆಯರ ಫ್ಯಾಮಿಲಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದನ್ನು ಕಾಣಬಹುದು.

9/10
ಕೊಂಕಣಿ ಪದ್ಧತಿಯಂತೆ ನಡೆದ ದೀಪಿಕಾ-ರಣವೀರ್ ವಿವಾಹ
ಕೊಂಕಣಿ ಪದ್ಧತಿಯಂತೆ ನಡೆದ ದೀಪಿಕಾ-ರಣವೀರ್ ವಿವಾಹ

ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅವರು ಕೊಂಕಣಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಿಂಧಿ ಶೈಲಿಯ ಮದುಮಕ್ಕಳಾಗಿ ಮಿಂಚಿದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿವೆ. 

10/10
ಮುಂಬೈ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ ರಿಸೆಪ್ಷನ್
ಮುಂಬೈ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ ರಿಸೆಪ್ಷನ್

ಇಟಲಿಯಲ್ಲಿ ವಿವಾಹವಾದ ಬಳಿಕ ಇದೀಗ ಬೆಂಗಳೂರು ಮತ್ತು ಮುಂಬೈನಲ್ಲಿ ರಿಸೆಪ್ಷನ್ ನಡೆಯಲಿದೆ. ಮುಂಬೈನಲ್ಲಿ ನವೆಂಬರ್ 28ರಂದು ಮತ್ತು ಬೆಂಗಳೂರಿನಲ್ಲಿ ನವೆಂಬರ್ 21ರಂದು ರಿಸೆಪ್ಷನ್ ನಡೆಯಲಿದೆ. 





Read More