PHOTOS

Deepika Padukone: ಡೀಪ್ ನೆಕ್, ಬ್ಲ್ಯಾಕ್ ಗೌನ್ ನಲ್ಲಿ ದೀಪಿಕಾ ಮನಮೋಹಕ ನೋಟ.!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 

...
Advertisement
1/5
ಡೀಪ್ ನೆಕ್, ಬ್ಲ್ಯಾಕ್ ಗೌನ್‌ನಲ್ಲಿ ದೀಪಿಕಾ
ಡೀಪ್ ನೆಕ್, ಬ್ಲ್ಯಾಕ್ ಗೌನ್‌ನಲ್ಲಿ ದೀಪಿಕಾ

ಈ ಚಿತ್ರಗಳಲ್ಲಿ, ದೀಪಿಕಾ ಡೀಪ್ ನೆಕ್, ಬ್ಲ್ಯಾಕ್ ಗೌನ್‌ನಲ್ಲಿ ತುಂಬಾ ಮೋಹಕವಾಗಿ ಕಾಣುತ್ತಿದ್ದಾರೆ. ಚಿತ್ರಗಳು ವೈರಲ್ ಆಗುತ್ತಿವೆ.

(ಫೋಟೋ ಕ್ರೆಡಿಟ್ಸ್:  Instagram@Deepika Padukone)

2/5
ಅಭಿಮಾನಿಗಳ ದಿಲ್ ಖುಷ್
ಅಭಿಮಾನಿಗಳ ದಿಲ್ ಖುಷ್

ದೀಪಿಕಾ ಅವರ ಈ ಚಿತ್ರಗಳು ಅಭಿಮಾನಿಗಳ ಹೃದಯ ಬಡಿತವನ್ನು ಹೆಚ್ಚಿಸಿವೆ. ಅಲ್ಲದೆ ದಿಲ್ ಖುಷ್ ಆಗುವಂತೆ ಮಾಡಿವೆ. 

(ಫೋಟೋ ಕ್ರೆಡಿಟ್ಸ್:  Instagram@Deepika Padukone)

3/5
ಮೋಹಕ ಆಯ್ ಮೇಕಪ್
ಮೋಹಕ ಆಯ್ ಮೇಕಪ್

ಸುಂದರವಾದ ಆಯ್ ಮೇಕಪ್ ಧರಿಸಿರುವ ದೀಪಿಕಾ, ತಮ್ಮ ಚಿತ್ರಗಳಲ್ಲಿ ತಮ್ಮ ಮುಖ ಮತ್ತು ಕಣ್ಣುಗಳಿಂದ ಜನರನ್ನು ಆಕರ್ಷಿಸಿದ್ದಾರೆ.  

(ಫೋಟೋ ಕ್ರೆಡಿಟ್ಸ್:  Instagram@Deepika Padukone)

4/5
ವಜ್ರದ ಬ್ಲ್ಯಾಕ್ ಪೆಂಡೆಂಟ್ ಇರುವ ನೆಕ್ಲೇಸ್
ವಜ್ರದ ಬ್ಲ್ಯಾಕ್ ಪೆಂಡೆಂಟ್ ಇರುವ ನೆಕ್ಲೇಸ್

ಇನ್ನಷ್ಟು ಪರ್ಫೆಕ್ಟ್ ಆಗಿ ಕಾಣುವಂತೆ ಮಾಡಲು ದೀಪಿಕಾ, ವಜ್ರದ ಬ್ಲ್ಯಾಕ್ ಪೆಂಡೆಂಟ್ ಇರುವ ನೆಕ್ಲೇಸ್ ಧರಿಸಿದ್ದಾರೆ. 

(ಫೋಟೋ ಕ್ರೆಡಿಟ್ಸ್:  Instagram@Deepika Padukone)  

5/5
'ಉಫ್!' ಎಂದ ಪತಿ ರಣವೀರ್
 'ಉಫ್!' ಎಂದ ಪತಿ ರಣವೀರ್

ಈ ಗೌನ್ ಧರಿಸಿ ದೀಪಿಕಾ '83' ಚಿತ್ರದ ಪ್ರದರ್ಶನಕ್ಕೆ ಹಾಜರಾಗಿದ್ದರು. ಅಲ್ಲದೆ ಈ ಫೋಟೋಗಳನ್ನೂ ಸಾಮಾಜಿಕ ಮಾಧ್ಯಮದಳಲ್ಲಿ ಹಾಕಿದ್ದಾರೆ. ಅವರ ಪತಿ ರಣವೀರ್ ಕಾಮೆಂಟ್‌ನಲ್ಲಿ - ಉಫ್!  ಎಂದು ಬರೆದಿದ್ದಾರೆ.

(ಫೋಟೋ ಕ್ರೆಡಿಟ್ಸ್:  Instagram@Deepika Padukone)





Read More