PHOTOS

Photo Gallery: ಕೆಂಪು ಉಡುಗೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ..!

ಪ್ರತಿಭೆ, ಸೌಂದರ್ಯ ಮತ್ತು ನಟನಾ ಕೌಶಲ್ಯದಿಂದ ದೀಪಿಕಾ ಬಾಲಿವುಡ್‌ನಲ್ಲಿ ನಕ್...

Advertisement
1/5
ದೀಪಿಕಾ ಪಡುಕೋಣೆ ಕ್ಯಾಮೆರಾ ಲುಕ್
ದೀಪಿಕಾ ಪಡುಕೋಣೆ ಕ್ಯಾಮೆರಾ ಲುಕ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತನ್ನ ಕೆಂಪು ಬಣ್ಣದ ಟಾಪ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಕೆಂಪು ಉಡುಗೆಯಲ್ಲಿ  ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ದಿವಾ ಉದ್ದನೆಯ ತೋಳುಗಳನ್ನು ಹೊಂದಿರುವ ಕೆಂಪು ಅಂಗಿಯನ್ನು ಧರಿಸಿರುವುದು ಫೋಟೋದಲ್ಲಿ ಕಾಣಬಹುದು.

2/5
ದೀಪಿಕಾ ಪಡುಕೋಣೆಯ ಸ್ಕಿನ್ ಟೈಟ್ ಲ್ಯಾಟೆಕ್ಸ್ ಪ್ಯಾಂಟ್
ದೀಪಿಕಾ ಪಡುಕೋಣೆಯ ಸ್ಕಿನ್ ಟೈಟ್ ಲ್ಯಾಟೆಕ್ಸ್ ಪ್ಯಾಂಟ್

ನಟಿ ದೀಪಿಕಾ ಪಡುಕೋಣೆ ಬಿಗಿಯಾದ ಕಪ್ಪು ಲ್ಯಾಟೆಕ್ಸ್ ಪ್ಯಾಂಟ್‌ ಧರಿಸಿ ಮಿಂಚಿದ್ದಾರೆ.   

3/5
ದೀಪಿಕಾ ಪಡುಕೋಣೆ ಹೈ ಕಾಲರ್ ಡ್ರೆಸ್ ಕ್ಲಾಸಿಯಾಗಿದೆ
ದೀಪಿಕಾ ಪಡುಕೋಣೆ ಹೈ ಕಾಲರ್ ಡ್ರೆಸ್ ಕ್ಲಾಸಿಯಾಗಿದೆ

ನಟಿ ದೀಪಿಕಾ ಪಡುಕೋಣೆಯವರ ಹೈ ಕಾಲರ್ ಡ್ರೆಸ್ ಕ್ಲಾಸಿಯಾಗಿ ಕಾಣುತ್ತಿದೆ. ಕೆಂಪು ಧಿರಿಸು ತೊಟ್ಟು ಬಾಲಿವುಡ್ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.  

4/5
ರೆಡ್ ಟಾಪ್ ನಲ್ಲಿ ಹಾಟ್ ಹಾಟ್ ದೀಪಿಕಾ  
ರೆಡ್ ಟಾಪ್ ನಲ್ಲಿ ಹಾಟ್ ಹಾಟ್ ದೀಪಿಕಾ  

ನಟಿ ದೀಪಿಕಾ ಪಡುಕೋಣೆ ರೆಡ್ ಟಾಪ್ ಧರಿಸಿಕೊಂಡು ಹಾಟ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಫ್ಯಾಷನ್ ಚಿನ್ನದ ಕಿವಿಯೋಲೆಗಳನ್ನು ಧರಿಸಿ ಅದ್ಭುತವಾಗಿ ಕಾಣುತ್ತಿದ್ದಾರೆ.

5/5
ಅತ್ತೆಯ ಹುಟ್ಟುಹಬ್ಬ ಆಚರಿಸಿದ ನಟಿ
ಅತ್ತೆಯ ಹುಟ್ಟುಹಬ್ಬ ಆಚರಿಸಿದ ನಟಿ

ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ತಮ್ಮ ಅತ್ತೆಯ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಈ ವೇಳೆ ಪತಿ ರಣವೀರ್ ಸಿಂಗ್ ಅವರೊಂದಿಗೆ ದೀಪಿಕಾ ಕಾಣಿಸಿಕೊಂಡಿದ್ದು ಹೀಗೆ.





Read More