PHOTOS

Deepika Padukone: 14 ನೇ ವಯಸ್ಸಲ್ಲೇ ಆ ಹುಡುಗನಿಂದ ಕಿರುಕುಳ ಅನುಭವಿಸಿದ್ದರಾ ದೀಪಿಕಾ ಪಡುಕೋಣೆ!

Deepika Padukone :‌ ದೀಪಿಕಾ ಪಡುಕೋಣೆ 14 ನೇ ವಯಸ್ಸಿನಲ್ಲಿದ್ದಾಗ ತಾವು ಅನುಭವಿಸಿದಿ ಕಿರುಕುಳ ಮತ್ತು ಅದನ್ನು ಎದುರಿಸಿದ ರೀತಿಯ ಬಗ್ಗೆ ...

Advertisement
1/6
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

Deepika Padukone :‌ ದೀಪಿಕಾ ಪಡುಕೋಣೆ ಸದ್ಯ ತುಂಬು ಗರ್ಭಿಣಿ. ಇತ್ತೀಚೆಗೆ ತಮ್ಮ ಫ್ಯಾಮಿಲಿ ಜೊತೆ ಡಿನ್ನರ್‌ ಪಾರ್ಟಿ ಮಾಡಿ ಸಂತಸ ಪಟ್ಟಿದ್ದಾರೆ. 

2/6
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ನಟಿ ದೀಪಿಕಾ ಸಂದರ್ಶನವೊಂದರಲ್ಲಿ ತಾನು 14 ಅಥವಾ 15 ವರ್ಷದವಳಿದ್ದಾಗ ಕರಾಳ ಘಟನೆಯೊಂದು ನಡೆದಿತ್ತು ಎಂದು ಹೇಳಿಕೊಂಡಿದ್ದಾರೆ.

3/6
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ರೆಸ್ಟೊರೆಂಟ್‌ನಲ್ಲಿ ಊಟ ಮಾಡಿ ಹೋಗುತ್ತಿದ್ದೆವು. ಮುಂದೆ ನನ್ನ ತಂಗಿ ಮತ್ತು ಅಪ್ಪ ಹೋಗುತ್ತಿದ್ದರು. ಹಿಂದೆ ನಾನು ಮತ್ತು ಅಮ್ಮ ಇದ್ದೆವು.

4/6
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ಆಗ ಒಬ್ಬ ಹುಡುಗ ಬಂದು ನನ್ನನ್ನು ಹಿಂದೆ ತಳ್ಳಿದ. ಅದು ಬೇಕಂತಲೆ ಹಾದಂತಿತ್ತು ದೀಪಿಕಾ ತಿಳಿಸಿದ್ದಾರೆ.

5/6
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ತಿರುಗಿ ಆ ವ್ಯಕ್ತಿಯನ್ನು ಹಿಂಬಾಲಿಸಿದೆ. ನಡುಬೀದಿಯಲ್ಲಿ ಕಾಲರ್‌ ಹಿಡಿದು ಕಪಾಳಮೋಕ್ಷ ಮಾಡಿದೆ ಎಂದು ದೀಪಿಕಾ ತಿಳಿಸಿದ್ದಾರೆ.

6/6
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ 8 ತಿಂಗಳ ಗರ್ಭಿಣಿಯಾಗಿದ್ದು. ಸೆಪ್ಟೆಂಬರ್‌ನಲ್ಲಿ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. 





Read More