PHOTOS

ನೇರಳೆ ಸೀರೆಯನ್ನುಟ್ಟು ಪೋಟೋಸ್‌ಗೆ ಪೋಸ್‌ ಕೊಟ್ಟ ದಿಪ್ಪಿ..!

ಿಯವರ ಸಂಗೀತ ಸಮಾರಂಭದಲ್ಲಿ ದಿಪ್ಪಿ ನೇರಳೆ ಸೀರೆಯನ್ನುಟ್ಟು ಮಿಂಚಿದ್ದಾರೆ. ದಿಈಪಿಕಾ ಲುಕ್‌ ಕಂಡ...

Advertisement
1/6

ಅನಂತ್‌ ಅಂಬಾನಿಯವರ ಸಂಗೀತ ಸಮಾರಂಭದಲ್ಲಿ ದಿಪ್ಪಿ ನೇರಳೆ ಸೀರೆಯನ್ನುಟ್ಟು ಮಿಂಚಿದ್ದಾರೆ. ದಿಈಪಿಕಾ ಲುಕ್‌ ಕಂಡು ಫ್ಯಾನ್ಸ್‌ ಫಿದಾ ಆಗಿದ್ದಾರೆ.

2/6

ಬಾಲಿವುಡ್‌ ಬ್ಯೂಟಿ ದಿಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಪ್ರೆಗ್ನೆಂಸಿ ಅನೌನ್ಸ್‌ಮೆಂಟ್‌ ಮಾಡಿದಾಗಿನಿಂದಲೂ ಭಾರಿ ಸುದ್ದಿಯಲ್ಲಿದ್ದಾರೆ.  

3/6

ಮೊದಲಿಗೆ ತಾವು ಗರ್ಭಿಣಿ ಅಂತಾ ಹೇಳಿದ್ದ ನಟಿಯ ಬೇಬಿ ಬಂಪ್‌ ಕಾಣುತ್ತಿಲ್ಲ, ಇವರು ಬಾಡಿಗೆ ತಾಯ್ತನದ ಮೊರೆ ಹೋಗಿದ್ದಾರೆ ಎಂದು ನೆಟ್ಟಿಗರು ದೂರಿದ್ದರು. ಇದನ್ನೆಲ್ಲಾ ಉಸಿ ಮಾಡುವಂತೆ ದೀಪಿಕಾ ಪಡುಕೋಣೆ ಬಿಳಿ ಶರ್ಟ್‌ ಹಾಗೂ ಜೀನ್ಸ್‌ ಧರಿಸಿ ವೋಟ್‌ ಮಾಡಲು ಬಂದಿದ್ದರು. ಈ ವೇಳೆ ದಿಪ್ಪಿ ಬೇಬಿ ಬಂಪ್‌ ಕಂಡು ಅಭಿಮಾನಿಗಳು ಸಂತಸ ವ್ಯಕ್ತ ಪಡೆಸಿಸದರು.  

4/6

ನಂತರ ಕಲ್ಕಿ ಬಿಡುಗಡೆಯ ಸಮಾರಂಭವನ್ನು ಆಯೋಜಿಸಲಾಗಿತ್ತು. ಬ್ಲಾಕ್‌ ಒನ್‌ ಪೀಸ್‌ನಲ್ಲಿ ಮಿಂಚಿದ್ದ ದೀಪಿಕಾ ಪಡುಕೋಣೆ ತಮ್ಮ ಬೇಬಿ ಬಂಪ್‌ ಮೂಲಕ ಆಕರ್ಷಕವಾಗಿ ಕಂಡಿದ್ದರು.  

5/6

ಇದೀಗ ಅನಂತ್‌ ಅಂಬಾನಿಯವರ ಮದುವೆಯ ಸಂಗೀತ ಸಮಾರಂಭದಲ್ಲಿ ದಿಪ್ಪಿ ನೇರಳೆ ಸೀರೆಯನ್ನುಟ್ಟು ಮಿಂಚಿದ್ದಾರೆ. ಈ ಲುಕ್‌ ಕಂಡು ದಿಪ್ಪಿ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ.   

6/6

ನೇರಳೆ ಹಾಗೂ ಸಿಲ್ವರ್‌ ಬಣ್ಣದ ಸೀರೆಯನ್ನುಟ್ಟು ದೀಪಿಕಾ ಪಡುಕೋಣೆ ತಮ್ಮ ಬೇಬೀ ಬಂಪ್‌ ಜೊತೆ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಇದೀಗ ಈ ಪೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.  





Read More