PHOTOS

Deepika Das : ಇಸ್ತಾಂಬುಲ್ ನಲ್ಲಿ ದೀಪಿಕಾ, ನೀಲಿ ಉಡುಗೆಯಲ್ಲಿ ನಾಗಿಣಿ ಸುಂದರಿ......

>ದೀಪಿಕಾ ದಾಸ್ ಭಾರತೀಯ ನಟಿ ಮತ್ತು ರೂಪದರ್ಶಿ. ಅವರು ಕನ್ನಡ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಜನಪ್ರಿಯರಾಗಿದ್ದಾರೆ. ಕಡಿಮೆ ಸಮಯದಲ್ಲಿ, ಅವರು ಕನ್ನಡದ...

Advertisement
1/5

ನಟಿ ದೀಪಿಕಾ ದಾಸ್ ಇಸ್ತಾಂಬುಲ್ ಪ್ರವಾಸದಲ್ಲಿದ್ದಾರೆ

2/5

ನೀಲಿ ಉಡುಗೆಯಲ್ಲಿ ನಟಿ ಫೋಟೋ ಹಂಚಿಕೊಂಡಿದ್ದಾರೆ

3/5

ಕಿರುತೆರೆ ನಟಿ ದೀಪಿಕಾ ಸದ್ಯ  ಇಸ್ತಾಂಬುಲ್ ನಲ್ಲಿ ಪತಿ ದೀಪಕ್ ಜೊತೆ ಅಲ್ಲಿ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ಅಲ್ಲಿಯ ಫೋಟೋಗಳನ್ನು ಫ್ಯಾನ್ಸ್‌ ಜೊತೆಗೆ ಶೇರ್‌ ಮಾಡಿಕೊಳ್ಳುವುದರ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

4/5

ಸೀರಿಯಲ್‌ ನಟಿ ದೀಪಿಕಾ ಕಳೆದ ತಿಂಗಳು ಇದ್ದಕ್ಕಿದ್ದ ಹಾಗೆ ಮದುವೆ ಫೋಟೋ ಹಂಚಿಕೊಂಡು ‘ಐ ಆಮ್ ಮ್ಯಾರೀಡ್’ ಎಂದು ಹೇಳಿದ್ದರು. ಇದನ್ನು ನೋಡಿದ ಅಭಿಮಾನಿಗಳಿಗೆ ದೀಪಿಕಾ ದಾಸ್‌ಗೆ ಮದುವೆ ಆಯ್ತಾ ಅಂತ ಶಾಕ್‌ ಆಗಿತ್ತು.

5/5

ಕನ್ನಡದ ನಟಿ ದೀಪಿಕಾ ದಾಸ್‌ ಹಾಗೂ ದೀಪಕ್‌ ಜೋಡಿ ಟ್ರಾವೆಲ್‌ ಫ್ರೀಕ್‌ ಆಗಿದ್ದು, ತಮ್ಮ ಹನಿಮೂನ್‌ ಎಂಜಾಯ್‌ ಮಾಡುತ್ತಿದ್ದಾರೆ 





Read More