PHOTOS

Deepika Das: ಟರ್ಕಿಯಲ್ಲಿ ನಾಗಿಣಿ ಹನಿಮೂನ್:‌ ಫೋಟೋ ನೋಡಿ ಕ್ಯೂಟ್‌ ಕಪಲ್‌ಯೆಂದ ಫ್ಯಾನ್ಸ್!

Deepika Das Honeymoon Photos: ಸ್ಯಾಂಡಲ್‌ವುಡ್‌ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ನಟಿ  ದೀಪಿಕಾ ದಾಸ್‌ ಕಳೆದ ತಿಂಗಳಷ್ಟೇ ದಾಂಪತ್ಯಕ್ಕ...

Advertisement
1/6

ಕನ್ನಡದ ನಟಿ ದೀಪಿಕಾ ದಾಸ್‌ ಹಾಗೂ ದೀಪಕ್‌ ಜೋಡಿ ಟ್ರಾವೆಲ್‌ ಫ್ರೀಕ್‌ ಆಗಿದ್ದು, ತಮ್ಮ ಹನಿಮೂನ್‌ ಎಂಜಾಯ್‌ ಮಾಡಲು ಟರ್ಕಿಗೆ ಹಾರಿದ್ದಾರೆ.

2/6

ನಟಿ ದೀಪಿಕಾ ಮದುವೆ ಬಳಿಕ ಒಂದಿಷ್ಟು ವಿವಿಧ ಉಡುಗೆಗಗಳಲ್ಲಿ, ಸುಂದರ ತಾಣಗಳಲ್ಲಿ ಫೋಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಾ ಆಕ್ಟೀವ್‌ ಆಗಿದ್ದಾರೆ.  

3/6

ಕಿರುತೆರೆ ನಟಿ ದೀಪಿಕಾ ಸದ್ಯ ಟರ್ಕಿಯಲ್ಲಿ  ಪತಿ ದೀಪಕ್ ಜೊತೆ  ಅಲ್ಲಿ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ಅಲ್ಲಿಯ ಫೋಟೋಗಳನ್ನು ಫ್ಯಾನ್ಸ್‌ ಜೊತೆಗೆ ಶೇರ್‌ ಮಾಡಿಕೊಳ್ಳುವುದರ ಮೂಲಕ ಖುಷಿ ಹಂಚಿಕೊಂಡಿದ್ದಾರೆ.  

4/6

ಸೀರಿಯಲ್‌ ನಟಿ ದೀಪಿಕಾ ಕಳೆದ ತಿಂಗಳು ಇದ್ದಕ್ಕಿದ್ದ ಹಾಗೆ ಮದುವೆ ಫೋಟೋ ಹಂಚಿಕೊಂಡು ‘ಐ ಆಮ್ ಮ್ಯಾರೀಡ್’ ಎಂದು ಹೇಳಿದ್ದರು. ಇದನ್ನು ನೋಡಿದ ಅಭಿಮಾನಿಗಳಿಗೆ ದೀಪಿಕಾ ದಾಸ್‌ಗೆ ಮದುವೆ ಆಯ್ತಾ ಅಂತ ಶಾಕ್‌ ಆಗಿತ್ತು.

5/6

ನಟಿ ದೀಪಿಕಾ ಹಾಗೂ ದೀಪಕ್‌ ತಮ್ಮ ಮದುವೆ ಗೋವಾದಲ್ಲಿ ಮಾಡಿಕೊಂಡಿದ್ದು, ತದನಂತರ ಬೆಂಗಳೂರಿನಲ್ಲಿ ಆತ್ಮೀಯರು, ಚಿತ್ರರಂಗ, ಕುಟುಂಬಸ್ಥರಿಗೋಸ್ಕರ ಆರತಕ್ಷತೆ ಆಯೋಜಿಸಿದ್ದರು.  

6/6

ದೀಪಿಕಾ ದಾಸ್ ಅಗತ್ಯ ಇದ್ದಷ್ಟೇ ಮಾತಾಡುತ್ತಾರೆ ಹೊರತು ಹೆಚ್ಚು ಮಾತನಾಡುವವರಲ್ಲ. ಈಕೆ ಎಲ್ಲರ ಜೊತೆ ಬೆರೆಯೋದಿಲ್ಲ ಕಡಿಮೆಯೇ ಆಗಿದ್ದು, ಹೆಚ್ಚಾಗಿ ಸೀರಿಯಸ್ ಆಗಿ ಇರುತ್ತಾರೆ.





Read More